ಕನ್ನಡಿಗರಿಗೆ ತ್ರಿಭಾಷಾ ಸೂತ್ರ ಬೇಕೇ??
ಗಾಂಧೀಜಿ ಅವರನ್ನು ರೈಲಿನಿಂದ ಕೆಳಗಿಳಿಸಿದಂತೆ ಕನ್ನಡವನ್ನು ಕೆಳಗಿಳಿಸಿರುವುದು ಈಗಿನ ಸುದ್ದಿ. ಈಗ ನಾವು ಗಾಂಧೀಗಿರಿ ಅನುಸರಿಸಬೇಕೇ? ಅಥವಾ ಪೆರಿಯಾರ್ ಹಾದಿ ತುಳಿಯಬೇಕೇ?
ಹಿಂದೀ ರಾಜ್ಯಗಳಲ್ಲಿ ಈ ತ್ರಿಭಾಷಾ ಸೂತ್ರ ಜಾರಿಯಲ್ಲಿದೆಯೇ ಎಂಬ ಪ್ರಶ್ನೆ ನಾವೀಗ ಮುಂದಿಡಬೇಕಿದೆ. ಏಕತೆಗೆ ಭಂಗ ತರುವ ಹಿಂದಿಗರನ್ನು ದೇಶದ್ರೋಹಿಗಳು ಎನ್ನಬಾರದೇಕೆ?
ನಿಮ್ಮ ಅನಿಸಿಕೆ ಏನು?

- Login or register to post comments
- 800 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
Re: ಕನ್ನಡಿಗರಿಗೆ ತ್ರಿಭಾಷಾ ಸೂತ್ರ ಬೇಕೇ??
ನಮಗೆ ಹಿಂದಿ ಬೇಡವೇ ಬೇಡ..... ಕರ್ನಾಟಕದಲ್ಲಿ ಕನ್ನಡ ಮತ್ತು ಇಂಗಲಿಸ್ ಇವೆರಡನ್ನು ಕಲಿಸಿದರೆ ಸಾಕು.
ಉ: Re: ಕನ್ನಡಿಗರಿಗೆ ತ್ರಿಭಾಷಾ ಸೂತ್ರ ಬೇಕೇ??
ಕನ್ನಡದ ನೆಲೆದಲ್ಲು ಮೊದಲು ಕನ್ನಡ!!
ಈಗಿನ ನಮ್ಮ ಮಟ್ಟ ನೋಡಿಕೊಂಡರೆ, ಬಿರ್ರನೆ "ಕನ್ನಡದಲ್ಲಿ ಕನ್ನಡವೊಂದೆ" ಎಂಬ ನೀತಿ ಬೇಕು.
"ಒನ್ನುಡಿ ಸೂತುರಬೇಕು"
ಒನ್ನುಡಿ = unilingual, ಏಕಾಭಾಷಾ
======================================