ಈಗಿನಂತೆ 3 ಸದಸ್ಯರು ಮತ್ತು 60 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

‘ಪಾಟಿ ಮೇಲೆ ಪಾಟಿ, ನಮ್ಮ ಸಾಲಿ ಸೂಟಿ’
Chamaraj's picture
ಚಾಮರಾಜ ಸವಡಿ
11
Nov
2009
ಬ್ಲಾಗ್ ಬರಹ

ಬೆಳೆಯುತ್ತ ಬೆಳೆಯುತ್ತ ನಾವು ಬಾಲ್ಯವನ್ನೇ ಮರೆಯುತ್ತೇವೆ.

ಏಕೋ ಇವತ್ತು ಈ ಭಾವನೆ ಬಲವಾಗಿ ಕಾಡತೊಡಗಿದೆ. ಚಿಕ್ಕವರಿದ್ದಾಗ ಬೇಗ ಬೇಗ ದೊಡ್ಡವರಾಗಬೇಕು ಎಂದು...

ಪ್ರತಿಕ್ರಿಯೆಗಳು: 35
ಹಿಟ್ಸ್ : 1,411
ಕಥೆ : ವೃತ್ತಿಗೌರವ
partha1059's picture
ಪಾರ್ಥಸಾರಥಿ
17
May
2011
ಲೇಖನ

ವೃತ್ತಿಗೌರವ
ಬಾಚಣಿಗೆಯನ್ನು ಕೈಯಲ್ಲಿ ಹಿಡಿದಿದ್ದ ಕತ್ತರಿಯಿಂದ 'ಟಪ್' ಎಂದು ಬಡೆದು ಮೂಲೆಗೆ ಹೋಗಿ 'ಊಫ್...

ಪ್ರತಿಕ್ರಿಯೆಗಳು: 15
ಹಿಟ್ಸ್ : 760
ಆದಿಶಂಕರ ಪ್ರತಿಪಾದಿತ ಜೀವನತತ್ತ್ವ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
18
May
2010
ಪುಟ

  ಶಂಕರ ಜಯಂತಿಯ ಈ ದಿನ ನಾವು ಆದಿಶಂಕರ ಪ್ರತಿಪಾದಿತ ಜೀವನತತ್ತ್ವದತ್ತ ಒಂದು ಸ್ಥೂಲ ನೋಟ ಹರಿಸೋಣ. ಆದಿಶಂಕರರ ಕೆಲವು ನುಡಿಗಳನ್ನು ಮನನ ಮಾಡಿಕೊಳ್ಳಲೆತ್ನಿಸೋಣ.
...

ಪ್ರತಿಕ್ರಿಯೆಗಳು: 16
ಹಿಟ್ಸ್ : 1,183
ಗೋಡೆಯ ಆಚೆಯಿಂದ ಈಚಿನ ಕಥೆ
Abhaya Simha's picture
17
Mar
2007
ಪುಟ
Shawshank Redemption...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,805
ಭಕ್ತಿ
hamsanandi's picture
ಹಂಸಾನಂದಿ
22
Sep
2010
ಬ್ಲಾಗ್ ಬರಹ

ಮರದ ರೆಂಬೆಗೇ ಹತ್ತಿಕೊಳುವ ಅಂಕೋಲೆ ಬೀಜಗಳಂತೆ,...

ಪ್ರತಿಕ್ರಿಯೆಗಳು: 12
ಹಿಟ್ಸ್ : 889
ನಿಸರ್ಗದ ಪುಟ್ಟ ಕೌತುಕ ‘ಕಿರು ಮಿಂಚುಳ್ಳಿ’ಯ ಮಣ್ಣಿನ ಮನೆ ನೋಡಿದ್ದೀರಾ?
harshavardhan v.sheelavant's picture
harshavardhan v. sheelavant
31
May
2010
ಪುಟ

...

ಪ್ರತಿಕ್ರಿಯೆಗಳು: 12
ಹಿಟ್ಸ್ : 1,103
ರಷ್ಯ ಪ್ರವಾಸಕಥನ ಭಾಗ ೭: ಇ೦ದ್ರಿಯಾ೦ಗಗಳ ಅನುಪಸ್ಥಿತಿ ಬೆದರಿಸುವುದು 'ಅದನ್ನೇ'!
anilkumar's picture
ಎಚ್.ಎ. ಅನಿಲ್ ಕುಮಾರ್
09
Oct
2006
ಪುಟ
ಮರುದಿನ ಅವರ ಎ೦.ಜಿ.ರಸ್ತೆಯಲ್ಲಿ ನಡೆದಾಡುವಾಗ ಒ೦ದು ದೃಶ್ಯ ನೋಡಿದೆ. ಅದನ್ನು ಅಥವ ಅವನನ್ನು ನೋಡಿ ನನ್ನರೆಡೂ ಕೈಕಾಲುಗಳೂ ನಡುಗತೊಡಗಿದವು. ಅಲ್ಲೊಬ್ಬ ಸಧೃಡ ಭಿಕ್ಷುಕ. ಆತ ಸಧೃಡನೆ೦ಬ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,263
ದೇಶಿ ಶ್ಯಾವಿಗೆ ಗಳು
Shalini GN's picture
Shalini Nadig
17
Apr
2011
ಲೇಖನ

ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಹೆಚ್ಚಾಗಿ ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಆಸುಪಾಸಿನ ಊರುಗಳಲ್ಲಿನ ಮನೆಗಳಲೆಲ್ಲಾ ಸರ್ವೇ ಸಾಮಾನ್ಯವಾಗಿ ತಯಾರಿಸುತ್ತಾರೆ . ಈ ರೀತಿಯ ...

ಪ್ರತಿಕ್ರಿಯೆಗಳು: 2
ಹಿಟ್ಸ್ : 670
ನನ್ನ ನೆನಪಿನಾಳದಲ್ಲಿ ಅಣ್ಣಾವ್ರು
tvsrinivas41's picture
14
Apr
2006
ಬ್ಲಾಗ್ ಬರಹ
೧೯೬೮ನೆಯ ಇಸವಿ. ನಾವು ಆಗ ಚಾಮರಾಜನಗರದಿಂದ (ನಗರ) ಮೂರು ಮೈಲು ದೂರವಿರುವ ಹರದನಹಳ್ಳಿಯಲ್ಲಿ ವಾಸವಾಗಿದ್ದೆವು. ಆಗ ನಾನಿನ್ನೂ ೩ನೆಯ ತರಗತಿ ಓದುತ್ತಿದ್ದೆ. ಆ ದಿನದ ಒಂದು ದೃಶ್ಯ...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,751
ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
31
Jan
2006
ಪುಟ
ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಪ್ರಜಾವಾಣಿ ( ೨೦೦೫ರ ದೀಪಾವಳಿ ವಿಶೇಷಾಂಕದಲ್ಲಿ ) ಕವಿತಾ ಸ್ಪರ್ಧೆಯ ತೀರ್ಪುಗಾರರು ಹೀಗೆ ಬರೆಯುತ್ತಾರೆ - ಒಂದು...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,781

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಗೂಗಲ್ ನ್ಯೂಸ್ ನಲ್ಲಿ ಕನ್ನಡ ಹೆಂಗಪ್ಪ ಬರುತ್ತೆ?

ಗೂಗಲ್ ನ್ಯೂಸ್ ನಲ್ಲಿ ಕನ್ನಡ ಹೆಂಗಪ್ಪ ಬರುತ್ತೆ?

ಗೂಗಲ್ ನ್ಯೂಸ್ ನಲ್ಲಿ ಕನ್ನಡ ನ್ಯೂಸ್ ಇಲ್ಲ ಎನ್ನುವ ಚರ್ಚೆ ಏನ್ ಗುರು ಹಾಗು ಸಂಪದ ದಲ್ಲಿ ನೆಡೆಯುತ್ತಿರುವುದು ನಿಮಗೆ ತಿಳಿದಿರಬಹುದು. ಸಂಪದ ಲೇಖನದಲ್ಲಿ ಓದುಗರಾಗಿ ನಾವು ಯಾವ ರೀತಿ ಇದನ್ನು ಸರಿಪಡಿಸಲು ಸಹಾಯ ಮಾಡಬಹುದು ಎಂದು ಚೆನ್ನಾಗಿ ಮೂಡಿಬಂದಿದೆ.
ಇಂದು ನಾವು ಪ್ರಿಯಾಂಕ್ ರವರು ಸೂಚಿಸಿರುವ ಕೆಲಸಗಳನ್ನು ಮಾಡುವುದರ ಜೊತೆಗೆ ಈ ಸಮಸ್ಯೆಯ ಮೂಲ ಕಾರಣಗಳು ಯಾವುವು ಎಂದು ಯೋಚಿಸಬೇಕಾಗಿದೆ .
1. ನಮ್ಮ ಮನೆಗಳಲ್ಲಿ ಕನ್ನಡ ಪತ್ರಿಕೆ ಹಾಗು ಕನ್ನಡ ಸಾಪ್ತಾಹಿಕಗಳನ್ನು ತರಿಸುವುದು ಅಥವಾ ಓದುವುದು ಕಡಿಮೆ ಆಗಿರಬಹುದೇ? ಆದ ಕಾರಣ ನಾವು ಅಂತರ್ಜಾಲದಲ್ಲೂ ಕೂಡ ಕನ್ನಡದ ಲೇಖನ,ನ್ಯೂಸ್ ಗಳನ್ನು ಓದುವುದು ಕಡಿಮೆ ಮಾಡಿದ್ದೀವ ?
ನಮಗೆ ಅಚ್ಚುಮೆಚ್ಚಿನ ಹವ್ಯಾಸಗಳು ಅಥವಾ ಆಟಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಾಗ ಅಂತರ್ಜಾಲದಲ್ಲಿ ವಿಕಿಪೀಡಿಯದಂತ ತಾಣಗಳನ್ನು ಉಪಯೋಗಿಸುತ್ತೇವೆ .ಹಾಗೆಯೇ ಕನ್ನಡ ದಿನಪತ್ರಿಕೆ ಓದುವ ಅಭ್ಯಾಸವಿದ್ದು ಅದು ಸಿಗದಿದ್ದಾಗ ನಾವು ಅಂತರ್ಜಾಲದಲ್ಲೂ ಕೂಡ ಕನ್ನಡ ನ್ಯೂಸ್ ಗಳನ್ನೂ ಹುಡುಕಬೇಕು.
2. ಕನ್ನಡ ಪತ್ರಿಕೆ ಓದುವಂತ ಬಹುಪಾಲು ಜನರಿಗೆ ಅಂತರ್ಜಾಲ ಉಪಯೋಗಿಸುವುದು ತಿಳಿದಿಲ್ಲವೇ? ಅದಕ್ಕಾಗಿ ಅವರು ಅಂತರ್ಜಾಲದಲ್ಲಿ ಕನ್ನಡ ತಾಣಗಳಲ್ಲಿ ಓದುತ್ತಿಲ್ಲವೇ ?
3. ಕನ್ನಡ ಭಾಷೆ ತಿಳಿದಿರುವ ಮತ್ತು ಅಂತರ್ಜಾಲವನ್ನು ದಿನನಿತ್ಯ ಬಳಸುವಂತ ಐ ಟಿ ಮಂದಿ ಹಾಗು ವಿದ್ಯಾರ್ಥಿಗಳಿಗೆ ಕನ್ನಡ ನ್ಯೂಸ್ ತಾಣಗಳನ್ನು ವೀಕ್ಷಿಸುವ ಅಭ್ಯಾಸ ಕಡಿಮೆ ಇದ್ದ ಹಾಗೆ ಕಾಣುತ್ತಿದೆ.
ಈ ಗುಂಪಿನಲ್ಲಿ ಬರುವ ನಾವುಗಳು ಇಂದು ಹೆಚ್ಚು ಕಾಳಜಿವಹಿಸಿ ಪ್ರಿಯಾಂಕ್ ರವರು ಹೇಳಿರುವ ಕೆಲಸಗಳನ್ನು ಮಾಡಬೇಕು ಹಾಗು ಅದನ್ನು ನಮ್ಮ ಇತರ ಗೆಳೆಯರಿಗೆ ತಿಳಿಸಬೇಕು.
4. ನಾವೆಲ್ಲಾ ಕನ್ನಡ ಪತ್ರಿಕೆಗಳನ್ನೇ ಓದಿಕೊಂಡು ದೊಡ್ದವರಗಿದ್ದೇವೆ.ಇಂದು ಕೆಲಸ ಅಥವಾ ಬೇರೆ ಬೇರೆ ಕಾರಣಗಳಿಂದ ಇಂಗ್ಲಿಷ್ ಹಾಗು ಇತರೆ ಭಾಷೆಗಳನ್ನು ಕಲಿತ ನಂತರ ಕನ್ನಡ ಪತ್ರಿಕೆ ಓದುವುದನ್ನು ನಿಲ್ಲಿಸಿದ್ದೀವ ? ಜಗತ್ತಿನ ಎಲ್ಲ ಸುದ್ದಿಗಳನ್ನು ಇಂಗ್ಲಿಷ್ ಪತ್ರಿಕೆಗಳಲ್ಲಿ ನೋಡುತ್ತಿದ್ದೀವ ?

ಇಲ್ಲಿ ಸಂಪಾದಕರು ಹಾಗು ಪತ್ರಿಕೆಯವರ ಪಾತ್ರವೇನು?

 ಅಂತರ್ಜಾಲದ ಮುಖಾಂತರ ನ್ಯೂಸ್ ಓದುವವರ ಸಂಖ್ಯೆ ಜಾಸ್ತಿ ಆದಾಗ ಪತ್ರಿಕೆ ಕೊಳ್ಳುವವರ ಸಂಖ್ಯೆ ಕಡಿಮೆ ಆಗುತ್ತದೆ ಎಂಬ ಒಂದು ತಪ್ಪು ಕಲ್ಪನೆ ನಮ್ಮಲ್ಲಿ ಬಹಳಷ್ಟು ಜನರಲ್ಲಿ ಮನೆ ಮಾಡಿದೆ. ಆದರೆ ಇದರಿಂದ ಹಾನಿಯಾಗುವುದಕ್ಕಿಂತ ಹೆಚ್ಚು ಉಪಯೋಗವಾಗುತ್ತದೆ.
ಅಂತರ್ಜಾಲದಲ್ಲಿ ಗೂಗಲ್ ಇಂದು ಜಾಹಿರಾತಿನ ಆದಾಯದಿಂದ ದೈತ್ಯಾಕಾರವಾದ ಸಂಸ್ಥೆಯಾಗಿ ಬೆಳೆದಿದೆ.
ಇಂದಿನ ದಿನದಲ್ಲಿ ಪತ್ರಿಕೆಗಳು ಅಂತರ್ಜಾಲದಲ್ಲಿ ತಮ್ಮ ಇರುವಿಕೆಯನ್ನು ಬಹಳ ಗಟ್ಟಿಯಾಗಿ ತೋರಿಸಿಕೊಳ್ಳಬೇಕಿದೆ ಹಾಗು ಜಾಹಿರಾತಿನ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು.
ಗೂಗಲ್ ನ್ಯೂಸ್ ನಲ್ಲಿ ಸ್ಥಾನ ಪಡೆದರೆ ಗೂಗಲ್ ಗೆ ಎಲ್ಲೆಲ್ಲಿ ಮಾರುಕಟ್ಟೆ ಇದೆಯೋ ಅಲ್ಲೆಲ್ಲ ಕನ್ನಡ ಪತ್ರಿಕೆಗಳು ಪ್ರವೇಶ ಪಡೆಯಬಹುದು.

ಹಾಗಾಗಿ ಇಂದು ಪತ್ರಿಕೆಯವರು ಹೊಸ ತಂತ್ರಜ್ಞಾನ ಗಳಾದ unicode ಹಾಗು ಇನ್ನಿತರವನ್ನು ಬಳಸಿ ತಮ್ಮ ನ್ಯೂಸ್ ಸೈಟ್ ಗಳನ್ನು ಜಗತ್ತಿನ ಎಲ್ಲ ಭಾಗಗಳ ಜನರಿಗೆ ಸಿಗುವ ಹಾಗೆ ಮಾಡಬೇಕು.

Average: 5 (1 vote)
399 ಹಿಟ್ಸ್