19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಪೆಟ್ರೋಲ್ ಬೆಲೆ............ ಈ ಮೂರು ರೂ ಪ್ರತಿ ಲೀಟರ್ ಗೆ ಯಾರಿಗೆ ಹೇಳಿ..????

July 14, 2010 - 8:08pm
gopinatha

ಪೆಟ್ರೋಲ್ ಬೆಲೆಗಳ ವಿವರ
 
ಪಾಕಿಸ್ತಾನ ರೂ ೨೬.೦೦
ಬಂಗ್ಲಾದೇಶ್  ರೂ ೨೨.೦೦
ಕ್ಯೂಬಾ ರೂ ೧೯.೦೦
ನೇಪಾಲ ರೂ ೩೪.೦೦
ಬರ್ಮಾ  ರೂ ೩೦.೦೦
ಅಫ್ಘಾನಿಸ್ತಾನ ರೂ ೩೬.೦೦
ಕತಾರ್ ರೂ ೩೦.೦೦
ಭಾರತ  ರೂ ೫೩.೦೦
ಮೂಲ ದರ ೧ ಲೀಟರಿಗೆ ರೂ ೧೬.೫೦
ಕೇಂದ್ರದ ಕರ ೧೧.೮೦%
ಎಕ್ಸೈಸ್ ೯.೭೫%
ವ್ಯಾಟ್ ೪%
ರಾಜ್ಯ ಕರ ೮%
ಒಟ್ಟು ಮೊತ್ತ ರೂ ೫೦.೦೫
ಈಗ  ಉಳಿದ ಈ ಮೂರು ರೂ ಪ್ರತಿ ಲೀಟರ್ ಗೆ
ಯಾರಿಗೆ ಹೇಳಿ..?
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Submitted by ಗಣೇಶ on

ಗೋಪಿನಾಥರೆ,
>>ಪಾಕಿಸ್ತಾನ ರೂ ೨೬.೦೦
ಬಂಗ್ಲಾದೇಶ್ ರೂ ೨೨.೦೦!!
ನಂಬಬಹುದಾ ಇದನ್ನು! ಎಲ್ಲಿ ಸಿಕ್ಕಿತು ಈ ಮಾಹಿತಿ?
ಆದರೆ ಪಾಕಿಸ್ತಾನ ಪೆಟ್ರೋಲ್ ಬೆಲೆ ಇಳಿಸಿದಂತೂ ನಿಜ- http://www.commodity...

-ಗಣೇಶ.

Submitted by Shrikantkalkoti on

ಭಾರತದಲ್ಲಿ ಗ್ಯಾಸ್ ಸಿಲಿಂಡರ್ನ ಹಣ ಸುತ್ತಮುತ್ತಲಿನ ದೇಶಕ್ಕಿಂತ ಕಡಿಮೆಯೇ ಅಂತ ಈ ಕೆಳಗಿನ ಕೊಂಡಿ ಹೇಳ್ತಾ ಇದೆ ..
http://sify.com/news...

ಪಾಕ್ ಸಹ ಫೆಬ್ ನಲ್ಲಿ ದರ ಏರಿಸಿತ್ತು ,,ಅದೂ ಅಲ್ಲಿಯ 'ಆರು' ರೂಪಾಯಿಗಳು..
http://www.commodity...

ನೇಪಾಳದಲ್ಲಿ ಸಹ ಮೊನ್ನೆ ಎಪ್ರಿಲ್ ನಲ್ಲಿ ಏರಿಸಲಾಗಿತ್ತು..
http://www.nepalnews...

ಹಾಗಂತ ಭಾರತದಲ್ಲಿ ಪದೆ ಪದೆ ಏರಿಸುವುದನ್ನು ನಾನೂ ಒಪ್ಪಿಕೊಳ್ತಾ ಇಲ್ಲ..ಆದರೆ ಅಧಿಕಾರದ ಮಧ್ಯದಲ್ಲಿ ಭಯಂಕರ ಏರಿಸಿ,ಚುನಾವಣೆ ಹತ್ತಿರ ಬಂದಾಗ ಇಳಿಸುವ ತಂತ್ರಕ್ಕೆ ನಾನೂ ವಿರೋಧಿ..