Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಂಗೀತ

ಕನ್ನಡ ಸುಗಮ ಸಂಗೀತ ಸಾಹಿತ್ಯ

January 9, 2007 - 11:20am — ashwin

ಕನ್ನಡ ಸುಗಮ ಸಂಗೀತ ಗೀತೆಗಳ ಸಾಹಿತ್ಯ ಸಿಗುವ ಅಂತರ್ಜಾಲ ತಾಣ ಯಾವುದಾದರೂ ಇದೆಯೆ?

ಅಶ್ವಿನ್

‹ ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? ಕನ್ನಡದಲ್ಲಿ ಹಿಂದುಸ್ತಾನಿ ಸಂಗೀತ ಸಾಹಿತ್ಯದ ಕೊರತೆ ›
  • ಸಂಗೀತ
Ornamental seperator
  • Login or register to post comments
  • 793 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 9, 2007 - 12:55pm — Sunil Jayaprakash

ಉತ್ತರ: ಕನ್ನಡ ಸುಗಮ ಸಂಗೀತ ಸಾಹಿತ್ಯ

Sunil Jayaprakash's picture

ಭಾವಗೀತೆಗಳೂ ಸುಗಮ ಸಂಗೀತದ ಪ್ರಾಕಾರ ಎಂದು ತಿಳಿದಿದ್ದೇನೆ. ಭಾವಗೀತೆಗಳನ್ನು ಕೇಳಬೇಕಿದ್ದಲ್ಲಿ ಕನ್ನಡಆಡಿಯೋ.ಕಾಂಗೆ ಎಡತಾಗಿ.

  • Login or register to post comments
  • link
  • Email this ಪ್ರತಿಕ್ರಿಯೆ
January 9, 2007 - 1:38pm — ashwin

Re: ಉತ್ತರ: ಕನ್ನಡ ಸುಗಮ ಸಂಗೀತ ಸಾಹಿತ್ಯ

ashwin's picture

ಸುನಿಲ್,

ನನಗೆ ಈ ಭಾವಗೀತೆಗಳ ಸಾಹಿತ್ಯ (lyrics) ಸಿಗುವ ಅಂತರ್ಜಾಲ ತಾಣ ಬೇಕು Smiling

~ಅಶ್
--
http://ashwin.zaatar.org/

  • Login or register to post comments
  • link
  • Email this ಪ್ರತಿಕ್ರಿಯೆ
January 9, 2007 - 2:42pm — Sunil Jayaprakash

ಉತ್ತರ : ಭಾವಗೀತೆಗಳ ಸಾಹಿತ್ಯವಿರುವ ಸೈಟು.

Sunil Jayaprakash's picture

ಅಶ್ವಿನ್ ರವರೆ, www.kannadalyrics.com ಎಂಬ ಸೈಟಿದೆ. ಅಲ್ಲಿ ಪ್ರಯತ್ನಿಸಿದಿರಾ ?. ನನಗೆ ಬೇಕಿದ್ದ ಕೆಲವೊಂದು ಹಾಡುಗಳ ಸಾಹಿತ್ಯ ಇಲ್ಲಿ ಸಿಕ್ಕಿತ್ತು.

ಭಾವಗೀತೆಗಳಿಗಾಗಿ ಅಲ್ಲಿ ಹುಡುಕಿದಾಗ ನೋಡಿ, ಈ ಪುಟ ಸಿಕ್ಕಿತು. ಹಾಗೆಯೇ ಇದು ನೇರವಾಗಿ ಭಾವಗೀತೆಯ ಪುಟಕ್ಕೇ ಕರೆದೊಯ್ಯುತ್ತದೆ.
Infact, ಆರ್ಕುಟ್ಟಿನಲ್ಲಿಯೂ, ಒಂದು ಗುಂಪಿದೆ.

  • Login or register to post comments
  • link
  • Email this ಪ್ರತಿಕ್ರಿಯೆ
January 9, 2007 - 2:57pm — ashwin

Re: ಉತ್ತರ : ಭಾವಗೀತೆಗಳ ಸಾಹಿತ್ಯವಿರುವ ಸೈಟು.

ashwin's picture

ಸುನಿಲವರೆ,

ಈ ತರಹದ ತಾಣವೆ ನನಗೆ ಬೇಕಿತ್ತು! Smiling ಭಾವಗೀತೆಗಳ ಸಂಗ್ರಹ ಈಗ ಸ್ವಲ್ಪ ಕಡಿಮೆ ಇದ್ದರೂ, ಈ ತಾಣ user contributions-ನಿಂದ ಬೆಳೆದಿರುವುದರಿಂದ, ಮುಂದೆಯೂ ಸಂಗ್ರಹ ಜಾಸ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ!

~ಅಶ್
--
http://ashwin.zaatar.org/

  • Login or register to post comments
  • link
  • Email this ಪ್ರತಿಕ್ರಿಯೆ
January 9, 2007 - 4:42pm — hpn

ಉ: ಭಾವಗೀತೆಗಳ ಸಾಹಿತ್ಯವಿರುವ ಸೈಟು.

hpn's picture

ತ್ರಿವೇಣಿ ರಾವ್ ಅವರ ಸೈಟಿನಲ್ಲೂ (ಧಾತ್ರಿ) ಒಂದಷ್ಟು ಹಾಡುಗಳ Lyrics ಇವೆ.

ವಿಕಿಸೋರ್ಸ್ ನಲ್ಲಿ ಕೂಡ ಒಂದಷ್ಟು ಭಾವಗೀತೆಗಳ Lyrics ಇವೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
January 9, 2007 - 5:01pm — raviprakash

ಉ: ಭಾವಗೀತೆಗಳ ಸಾಹಿತ್ಯವಿರುವ ಸೈಟು.

raviprakash's picture

ಭಾವಗೀತೆಗಳ Lyrics ಇರುವ ಇನ್ನೊಂದು ತಾಣ ಸಾಹಿತ್ಯ ಪುಟ

  • Login or register to post comments
  • link
  • Email this ಪ್ರತಿಕ್ರಿಯೆ
January 9, 2007 - 5:12pm — hpn

Re: ಉ: ಭಾವಗೀತೆಗಳ ಸಾಹಿತ್ಯವಿರುವ ಸೈಟು.

hpn's picture

ಹೌದಲ್ವೆ? ಸಾಹಿತ್ಯಪುಟವನ್ನು ನಾವುಗಳು ಹೇಗೆ ಮರೆತದ್ದು? Smiling
ಆ ಪುಟಗಳು ನಾನು ಕಾಲೇಜಿನಲ್ಲಿದ್ದ ಸಮಯದಿಂದ ಇವೆ!

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
January 9, 2007 - 5:02pm — ashwin

Re: ಉ: ಭಾವಗೀತೆಗಳ ಸಾಹಿತ್ಯವಿರುವ ಸೈಟು.

ashwin's picture

Thanks HP Smiling

~ಅಶ್

  • Login or register to post comments
  • link
  • Email this ಪ್ರತಿಕ್ರಿಯೆ
January 9, 2007 - 5:32pm — hpn

ಉ: ಭಾವಗೀತೆಗಳ ಸಾಹಿತ್ಯವಿರುವ ಸೈಟು.

hpn's picture

ಅದೆಲ್ಲಾ ಏನು ಬಿಡಿ! (aka ಇಂಗ್ಲಿಷಿನಲ್ಲಿ glad to help!) Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
January 10, 2007 - 8:54pm — hpn

ಸ್ಮರಣೆ: ಮೈಸೂರು ಅನಂತಸ್ವಾಮಿ

hpn's picture

ತ್ರಿವೇಣಿ ರಾವ್ ರವರು ಮೈಸೂರು ಅನಂತಸ್ವಾಮಿಯವರನ್ನು ಸ್ಮರಿಸುತ್ತ ಲೇಖನವೊಂದನ್ನು ಬರೆದಿದ್ದಾರೆ.

ತಮ್ಮ ಹಾಡುಗಳನ್ನು ಕನ್ನಡ ಭಾವಗೀತಾ ಪ್ರಪಂಚದ ಅಮೂಲ್ಯ ಆಸ್ತಿಯಾಗಿ ಉಳಿಸಿಹೋಗಿರುವ ಅಪರೂಪದ ಗಾಯಕನನ್ನು ಸ್ಮರಿಸಬೇಕಾಗಿದ್ದು ಕನ್ನಡಿಗರೆಲ್ಲರ ಕರ್ತವ್ಯವಾಗಿದೆ.

ಓದಿ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ಚಿತ್ರವೊಂದಕ್ಕೆ ಎ ಆರ್ ರೆಹಮಾನ್ ಸಂಗೀತ
  • 'ಸರೆಗಮ'ದ ನಿರ್ಲಕ್ಷ್ಯ
  • ನೀನಾಸಮ್ ಸಂಸ್ಕೃತಿ ಶಿಬಿರ
  • ಡೈಸಿ ರಿಡ್ಜ್ ಡೈರಿ
  • ಕನ್ನಡ ರಸಪ್ರಶ್ನೆ:೭
Syndicate content

ಲೇಖಕರು

ashwin's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಸತ್ತೆನೆಂದೆನಬೇಡ; ಸೋತೆನೆಂದೆನಬೇಡ ।
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ।।
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು ।
ಮತ್ತೆ ತೋರ್ಪುದು ನಾಳೆ -- ಮಂಕುತಿಮ್ಮ ।।

— ಡಿ.ವಿ.ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator