ಸಂಪದ ಟಾಪ್ 10
@ webmaster
ಅತಿ ಹೆಚ್ಚು point ಗಳಿಸಿರುವ ಸಂಪದ ಸದಸ್ಯರ ಪಟ್ಟಿಯು ನೋಡಲು ದೊರಕುವಂತಿದ್ದರೆ ಹೇಗೆ? ಟಾಪ್ 10 ನಲ್ಲಿ ಬರಲು ಸದಸ್ಯರು ಹೆಚ್ಚು ಹೆಚ್ಚು post ಬರೆಯಬಹುದು.

- Login or register to post comments
- 551 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

@ webmaster
ಅತಿ ಹೆಚ್ಚು point ಗಳಿಸಿರುವ ಸಂಪದ ಸದಸ್ಯರ ಪಟ್ಟಿಯು ನೋಡಲು ದೊರಕುವಂತಿದ್ದರೆ ಹೇಗೆ? ಟಾಪ್ 10 ನಲ್ಲಿ ಬರಲು ಸದಸ್ಯರು ಹೆಚ್ಚು ಹೆಚ್ಚು post ಬರೆಯಬಹುದು.

Re: ಸಂಪದ ಟಾಪ್ 10
ಈ ಸೌಲಭ್ಯ ಈಗಾಗಲೇ ಲಭ್ಯವಿದೆ. ಆದರೆ ಎಲ್ಲಿಂದಲೂ ಲಿಂಕ್ ಮಾಡಿಲ್ಲ, ಅಷ್ಟೆ
ಒಂದು ವಿಷಯ ಮಾತ್ರ ಖರೆ - ಟಾಪ್ ಟೆನ್ ನಲ್ಲಿ ಬರಬೇಕೆಂದು ಬರೆದದ್ದಕ್ಕಿಂತ ಮನಸಿಟ್ಟು ಬರೆದದ್ದು ಓದಲು ಹೆಚ್ಚು ಮುದ ನೀಡುತ್ತದೆ
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"