ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್
ಪರಿಚಯ
ವೃತ್ತಿಯಲ್ಲಿ software developer.
೨೦೦೪ರಿಂದ ಕನ್ನಡ ವಿಕಿಪೀಡಿಯದ ನಿರ್ವಾಹಕರಲ್ಲೊಬ್ಬ. ೨೦೦೫ರಲ್ಲಿ ಶುರು ಮಾಡಿದ ಒಂದು ಪ್ರಯತ್ನ ಹೀಗೆ 'ಸಂಪದ' ಆಯಿತು.
ಹುಟ್ಟಿದ್ದು ದಾವಣಗೆರೆ, ಬೆಳದದ್ದು ದುರ್ಗ, ಮೈಸೂರು, ಶಿವಮೊಗ್ಗ, ಶಿವಮೊಗ್ಗ, ದುರ್ಗ ನನ್ನ ಮನಸ್ಸಿಗೆ ಹತ್ತಿರವಾದ ಊರುಗಳು.
ಆಸಕ್ತಿ: ಕನ್ನಡ, ಫೋಟೋಗ್ರಫಿ, ಕಾರ್ಟೂನಿಂಗ್, ಸಿನೆಮಾ, ತಂತ್ರಜ್ಞಾನ, ಪುಸ್ತಕಗಳು, ಸಮುದಾಯ ಮಾಧ್ಯಮ, ಗ್ನು/ಲಿನಕ್ಸ್.
ಉಳಿದಂತೆ:
ಅಂತರ್ಜಾಲದಲ್ಲಿ ನನ್ನ ಪುಟ,
ಸಂಪದದಲ್ಲಿ ನನ್ನ ಬ್ಲಾಗ್
ಟ್ವಿಟ್ಟರಿನಲ್ಲಿ ನಾನು
FlickR ಪುಟ
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಕಿಟ್ಟೆಲ್ ಬಗ್ಗೆ ನಿಮಗೆಷ್ಟು ಗೊತ್ತು?
ಒಮ್ಮೆ ಕಿಟ್ಟೆಲ್ ಬಗ್ಗೆ ಯಾರಿಗಾದರೂ ಹೆಚ್ಚು ತಿಳಿದಿದ್ದರೆ ತಿಳಿಸಿ ಎಂದು ಬರೆದಿದ್ದೆ. ಯಾರೂ ಉತ್ತರಿಸಿರಲಿಲ್ಲ.
ಈ ದಿನ ಒಂದು ಅಂತರಜಾಲ ಪುಟ ಕಣ್ಣಿಗೆಬಿತ್ತು.
ಅವರ ಫೋಟೋ ಕೂಡ ಆ ಪುಟದಲ್ಲಿದೆ (ಕೆಳಗೆ ಸೇರಿಸಿದ್ದೇನೆ ನೋಡಿ):

- Login or register to post comments
- 1206 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಅನುಮಾನ: ಕಿಟ್ಟೆಲ್ ಬಗ್ಗೆ ನಿಮಗೆಷ್ಟು ಗೊತ್ತು?
ನಾಡಿಗರೇ,
ನಾನು ಅದೆಷ್ಟು ಬಾರಿ ಪ್ರಯತ್ನ ಮಾಡಿದರೂ ನೀವು ಕೊಟ್ಟಿರುವ ಕೊಂಡಿ ಓಪನ್ ಆಗುತ್ತಿಲ್ಲ. ನಿಮಗೂ (ಇನ್ಯಾರಿಗಾದರೂ) ಇದೇ ಸಮಸ್ಯೆ ಇದೆಯೇ?
- ಶ್ಯಾಮ್ ಕಿಶೋರ್
ಉ: ಅನುಮಾನ: ಕಿಟ್ಟೆಲ್ ಬಗ್ಗೆ ನಿಮಗೆಷ್ಟು ಗೊತ್ತು?
ಅರೆ! ಇಲ್ಲಿ ಸರಿ ಇದೆಯಲ್ಲಾ? ನಿಮ್ಮ ಪ್ರಾಕ್ಸಿ ಅಥವ ಇಂಟರ್ನೆಟ್ ಸರ್ವೀಸ್ ಪ್ರೊವೈಡರ್ ಈ ವೆಬ್ಸೈಟನ್ನು ಎನಾದರೂ ಬ್ಲಾಕ್ ಮಾಡಿದ್ದರೆ ಬರುತ್ತಿಲ್ಲದಿರಬಹುದು.
ಹೋಗ್ಲಿ, ಭಾವಚಿತ್ರ ಆದ್ರೂ ಕಾಣ್ತಾ ಇದೆಯಾ? ಅದೂ ಆ ಸೈಟಿನಿಂದಲೇ ಲೋಡ್ ಆಗೋ ಹಾಗೆ ಸೇರಿಸಿದ್ದೇನೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಉ(೨): ಉ: ಅನುಮಾನ: ಕಿಟ್ಟೆಲ್ ಬಗ್ಗೆ ನಿಮಗೆಷ್ಟು ಗೊತ್ತು?
ಹೌದು ಇಲ್ಲಿ ಅದನ್ನು ಬ್ಲಾಕ್ ಮಾಡಿದ್ದರೂ ಮಾಡಿರಬಹುದು. ಭಾವಚಿತ್ರ ಕೂಡಾ ಕಾಣುತ್ತಿಲ್ಲ (ಕಳೆದ ಬಾರಿ ಅದನ್ನು ಬರೆಯೋದು ಮರೆತಿದ್ದೆ). ಮನೆಯಿಂದ ರಾತ್ರಿ ಒಮ್ಮೆ ಪ್ರಯತ್ನ ಮಾಡುತ್ತೀನಿ.
- ಶ್ಯಾಮ್ ಕಿಶೋರ್
Re: ಉ(೨): ಉ: ಅನುಮಾನ: ಕಿಟ್ಟೆಲ್ ಬಗ್ಗೆ ನಿಮಗೆಷ್ಟು ಗೊತ್ತು?
ಕಿಟ್ಟೆಲ್ ಬಗ್ಗೆ ಕೇಳಿದಾಗಲೆಲ್ಲ ಹೆಮ್ಮೆ ಎನಿಸುತ್ತದೆ.ಕಿಟ್ಟೆಲ್‍ರ ಬಗ್ಗೆ ಕೇಳಿಯಾದರೂ ಕೆಲವು ನಿರಭಿಮಾನಿ ಕನ್ನಡಿಗರು ಬುದ್ಧಿ ಕಲಿಯಲಿ.
ಬೆಂಗಳೂರಿನ 'ಮೇಯೊ ಹಾಲ್' ಬಳಿ ಕಿಟ್ಟೆಲ್ ಪ್ರತಿಮೆ ಸ್ಥಾಪಿಸಲಾಗಿದೆ.