Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಅರಳಿ ಕಟ್ಟೆ › NRI ಕಟ್ಟೆ

ಸಂಕ್ರಾತಿಯ ಶುಭಾಶಯಗಳೊಂದಿಗೆ ಒಂದು ಪ್ರಶ್ನೆ

January 13, 2007 - 11:02pm — ASHOKKUMAR

ಮಕರ ಸಂಕ್ರಾಂತಿಯ ಶುಭಾಶಯಗಳು. ಅಂದ ಹಾಗೆ ಹಿಂದೂಗಳ ಹಬ್ಬಗಳು ಪ್ರತಿ ವರ್ಷ ನಿಗದಿತ ದಿನ ಬರುವುದು ವಿರಳ. ಆದರೆ ಸಂಕ್ರಾಂತಿ ಮಾತ್ರಾ ಜನವರಿ ಹದಿನಾಲ್ಕು ಅಥವಾ ಹದಿನೈದಕ್ಕೇ ಬರುವುದು ಹೇಗೆ?ಗೊತ್ತಿದ್ದರೆ ಹೇಳಿಯಲ್ಲಾ.

‹ ನೊಣಗಳಿಗೆ ದೀರ್ಘಾಯುಸ್ಸು -ಮನುಷ್ಯರಿಗೂ? ಸಾನ್ ಹೋಸೆ ಸಂಪದಿಗರು ಯಾರ್ಯಾರು? ›
  • NRI ಕಟ್ಟೆ
Ornamental seperator
  • Login or register to post comments
  • 582 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 16, 2007 - 7:20pm — srivathsajoshi

Re: ಸಂಕ್ರಾತಿಯ ಶುಭಾಶಯಗಳೊಂದಿಗೆ ಒಂದು ಪ್ರಶ್ನೆ

srivathsajoshi's picture

ಹಿಂದೂ ಹಬ್ಬಗಳ ಪೈಕಿ 'ಚಾಂದ್ರಮಾನ'ಪದ್ಧತಿಯವು ಪ್ರತಿವರ್ಷ ನಿಗದಿತ ದಿನದಂದೇ ಬರುವುದಿಲ್ಲ. ಆದರೆ ಸಂಕ್ರಾಂತಿಯಂತಹ 'ಸೌರಮಾನ' ಪದ್ಧತಿಯ ಹಬ್ಬ ಪ್ರತಿವರ್ಷ ಹೆಚ್ಚುಕಡಿಮೆ ಒಂದೇ ದಿನದಂದು ಬರುತ್ತದೆ. ಜನವರಿ ೧೪ ಅಥವಾ ೧೫ಕ್ಕೆ ಬರುವ 'ಮಕರ ಸಂಕ್ರಾಂತಿ', ಅಕ್ಟೋಬರ್ ೧೭ಕ್ಕೆ ಬರುವ ತುಲಾ ಸಂಕ್ರಮಣ (ಇದನ್ನು ಕಾವೇರಿ ಸಂಕ್ರಮಣ ಎಂದೂ ಹೇಳುತ್ತಾರೆ, ತಲಕಾವೇರಿ ಜಾತ್ರೆ ನಡೆಯುವುದು ಆ ದಿನ) ಇತ್ಯಾದಿ ನಿಗದಿತದಿನಗಳಲ್ಲಿ ಬರುವಂಥವು.

  • Login or register to post comments
  • link
  • Email this ಪ್ರತಿಕ್ರಿಯೆ
January 16, 2007 - 8:37pm — ವೈಭವ

Re: ಸಂಕ್ರಾತಿಯ ಶುಭಾಶಯಗಳೊಂದಿಗೆ ಒಂದು ಪ್ರಶ್ನೆ

ವೈಭವ's picture

ಶ್ರೀವತ್ಸ ಜೋಶಿಯವರು ಹೇಳಿರುವುದರ ಜೊತೆಗೆ ಇದನ್ನು ಸೇರಿಸಿಕೊಳ್ಳಿ.

ಹಿಂದುಗಳು ಅನುಸರಿಸುವ ಸೌರಮಾನ ಪದ್ಧತಿ, ಕ್ರಿಸ್ತಶಕೆಗೆ( ನಮಗೆಲ್ಲ ಗೊತ್ತಿರುವ ಹಾಗೆ ೩೬೫.೨೫ ದಿನಗಳು) ಹತ್ತಿರವಾಗಿದೆ. ಹಾಗಾಗಿ ಯಾವಾಗಲು ಜನವರಿ ೧೪ ಕ್ಕೆ ಸಂಕ್ರಾಂತಿ ಬರುತ್ತದೆ. ಆದರೆ ಸೌರಮಾನ ಮತ್ತು ಕ್ರಿಸ್ತಶಕೆಗಳಲ್ಲಿರುವ ಅಂತರದಿಂದ ಒಮ್ಮೊಮ್ಮೊ ಈ (೨೦೦೭) ವರ್ಷದಂತೆ ೧೫ ಕ್ಕೂ ಬರಬಹುದು.

-ಜೈ ಕರ್ನಾಟಕ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಕರ ಸಂಕ್ರಾಂತಿಯ ಶುಭಾಶಯಗಳು:-~
  • ಶುಭಾಶಯಗಳು
  • ಸಂಕ್ರಾಂತಿ
  • ಮನದಲ್ಲಿ ..ಮುಡುವಂತ ಸಾಲೇ ಸಾಲು ..
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator