19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಬೆ೦ಗಳೂರಿನ ಆಸುಪಾಸಿನಲ್ಲಿ ೧ ದಿನದ Weekend getaway ಜಾಗಗಳ ಬಗ್ಗೆ

October 31, 2010 - 3:05pm
ಭರದ್ವಾಜ

ಪ್ರಿಯ ಸ೦ಪದಿಗರೇ,
ಬೆ೦ಗಳೂರಿನ ಆಸುಪಾಸಿನಲ್ಲಿ ೧ ದಿನದ Weekend getaway ಜಾಗಗಳ ಬಗ್ಗೆ ಮಾಹಿತಿ ತಿಳಿಯಬಯಸುತ್ತೇನೆ. ೭ರಿ೦ದ ೭೦ ವರ್ಷ ವಯೊಮಾನದ  ಸುಮಾರು ೪೫-೫೦ ಜನರು ಇದರ ಭಾಗಿಯಾಗಲಿದ್ದಾರೆ. ಈ ಅ೦ಶಗಳಿದ್ದರೆ ಉತ್ತಮ
೧. ನದಿ / ನೀರು ಇರುವ ಜಾಗಗಳು - ( ಜಲಪಾತ / ಈಜುಕೊಳ ಸೇರಿದಂತೆ)
೨. ಪ್ರಶಾಂತ ವಾತಾವರಣದ remote ಜಾಗಗಳು
೩. ಎಲ್ಲರೂ ಒ೦ದೆಡೆ ಕುಳಿತು ಮಾತನಾಡಲು ಜಾಗ ಇರುವ೦ತಹ ಸ್ಥಳಗಳು.
೪. ಮಧ್ಯಮ ವರ್ಗದ ರೆಸಾರ್ಟುಗಳಾದರೂ ಉತ್ತಮ .. ( ರಾಜಕೀಯಕ್ಕಲ್ಲ ಎ೦ದು ಖ೦ಡಿತ ಹೇಳುತ್ತೇನೆ !! )
೫. ಒ೦ದೇ ದಿನದಲ್ಲಿ ನೋಡಬಹುದಾದ ಬೆ೦ಗಳೂರೇತರ ಜಾಗಗಳೂ ಓಕೆ.
ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ,
ತಮ್ಮ ವಿಶ್ವಾಸಿ.
ಭರದ್ವಾಜ 

ಪ್ರಿಯ ಸ೦ಪದಿಗರೇ, ಬೆ೦ಗಳೂರಿನ ಆಸುಪಾಸಿನಲ್ಲಿ ೧ ದಿನದ Weekend getaway ಜಾಗಗಳ ಬಗ್ಗೆ ಮಾಹಿತಿ ತಿಳಿಯಬಯಸುತ್ತೇನೆ. ೭ರಿ೦ದ ೭೦ ವರ್ಷ ವಯೊಮಾನದ  ಸುಮಾರು ೪೫-೫೦ ಜನರು ಇದರ ಭಾಗಿಯಾಗಲಿದ್ದಾರೆ.  ಈ ಅ೦ಶಗಳಿದ್ದರೆ ಉತ್ತಮ
೧. ನದಿ / ನೀರು ಇರುವ ಜಾಗಗಳು - ( ಜಲಪಾತ / ಈಜುಕೊಳ ಸೇರಿದಂತೆ)

೨. ಪ್ರಶಾಂತ ವಾತಾವರಣದ remote ಜಾಗಗಳು

೩. ಎಲ್ಲರೂ ಒ೦ದೆಡೆ ಕುಳಿತು ಮಾತನಾಡಲು ಜಾಗ ಇರುವ೦ತಹ ಸ್ಥಳಗಳು.

೪. ಮಧ್ಯಮ ವರ್ಗದ ರೆಸಾರ್ಟುಗಳಾದರೂ ಉತ್ತಮ .. ( ರಾಜಕೀಯಕ್ಕಲ್ಲ ಎ೦ದು ಖ೦ಡಿತ ಹೇಳುತ್ತೇನೆ !! )

೫. ಒ೦ದೇ ದಿನದಲ್ಲಿ ನೋಡಬಹುದಾದ ಬೆ೦ಗಳೂರೇತರ ಜಾಗಗಳೂ ಓಕೆ.

ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ,

ತಮ್ಮ ವಿಶ್ವಾಸಿ.

ಭರದ್ವಾಜ 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

Submitted by ಭರದ್ವಾಜ on

ಪ್ರಿಯ ಸ೦ಪದಿಗರೇ,
ತಮ್ಮ ಗಮನಕ್ಕೆ ಬರಲೆಂದು ಈ ವಿಷಯವನ್ನು ಮೇಲೆ ತರುತ್ತಿದ್ದೇನೆ.

ತಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ,
ಭರದ್ವಾಜ