kannaDa sinema haDugaLalli AMgla pada
ಕನ್ನಡ ಚಿತ್ರಗಳಲ್ಲಿ ಎನ್ಗ್ಲಿಶ್ ಪದಗಳು ಹೊಸದೆನಲ್ಲ. ಬಹಳ ವರ್ಷದ ಹಿಂದೆ ಡಾ.ರ್‍ಆಜ್ ಅವರೆ ಕನ್ನಡದಲ್ಲಿ ಹಡಿದ್ದರೆ, ಒಂದಲ್ಲ ೨ ಹಡುಗಳು "ಇಫ಼್ ಯು ಕಮ್ ಟುಡೇ","ಲವ್ ಮಿ ಅರೆ ಹೇಟ್ ಮಿ". ಡಾ. ರ್‍ಅಜ್ ರಿಂದ ಹಿಡಿದು ಪುನಿತ್ ರವರ ವರೆಗೆ ಬಹಳ ಹಡು ಆಂಗ್ಲ ಪದಗಳನ್ನು ಹೊಂದಿದೆ. ಕನ್ನಡ ಚಿತ್ರಗಳಲ್ಲಿ ಇದರ ಅವಶ್ಯಕತೆ ಎಷಟರ ಮಟ್ಟಿಗೆ ಇದೆ?

- Login or register to post comments
- 942 hits
- Email this forum





RSS:
ಆಂಗ್ಲ ಇಲ್ಲಿಯೂ ಬೇಡ
ದಯವಿಟ್ಟು ಕನ್ನಡದಲ್ಲಿ ಬರೆಯಲು ಪ್ರಯತ್ನಿಸಿ...
ಸಹಾಯಕ್ಕೆ ಇಲ್ಲಿ ನೋಡಿ.
(ಈ ಸರ್ತಿ ನಾಡಿಗರ ಕೆಲ್ಸ ಸ್ವಲ್ಪ ತಪ್ಸೋಣ ಅಂತ)
ಧನ್ಯವಾದ
ಧನ್ಯವಾದ, ರೋಹಿತ್
--
"ಹೊಸ ಚಿಗುರು, ಹಳೆ ಬೇರು"
ಡಾ| ರಾಜ್
ಡಾ| ರಾಜ್ ಅವರ ಕಾಲದಲ್ಲಿದ್ದ ಜನರ ಕಲ್ಪನೆ ಮತ್ತು ಭಾವನೆಗಳೆ ಬೇರೆಯಾಗಿತ್ತು. ಈಗಿನ ಕಾಲಕ್ಕೆ ಹೋಲಿಸುವುದು ಸರಿಯಲ್ಲ ! ಹಾಡುಗಳನ್ನ ಬಿಡಿ, ಈಗಿನ ಚಲನಚಿತ್ರಗಳ ಹೆಸರುಗಳನ್ನ ಕಂಡರೆ ಸಾಕು.. ಕನ್ನಡದಲ್ಲಿ ಪದಗಳೇ ಇಲ್ಲವೆ ಅಂಥ ಅನ್ನಿಸಿಬಿಡುತ್ತದೆ ಕೆಲವು ಸಲ !
~ ನಾಗು.
English ok! Bin laden Yake?
kannada haadugalalli english pada balasuvudaadare problem illa.Aadare "JOGI" cinemadalli BIN LADEN 'maava' aagi bandiddaanalla! Adu hoagali GANAPATHI meravanigeyallu ide haadu keli bantalla! GANAPATHI raaya hege sahisikondaa anthini?
ದಯವಿಟ್ಟು ಯೂನಿಕೋಡ್
ರವಿಕುಮಾರ್ ಅವರೇ
ದಯವಿಟ್ಟು ಯೂನಿಕೋಡ್ ಬಳಸಿ, ಕನ್ನಡದಲ್ಲೇ ಬರೆಯಿರಿ. ಈ ತಾಣದ ವಿಶೇಷತೆಯನ್ನು ಕಾಪಾಡೋಣ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಖಪುಟದಲ್ಲಿ ಕೊಟ್ಟಿದೆ.
---
ತವಿಶ್ರೀನಿವಾಸ