ಭಾರತದ ಕ್ರಿಕೆಟ್ ತಂಡದಲ್ಲಿ ಪ್ರಯೋಗಗಳು
ಭಾರತದ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಪ್ರಯೋಗಗಳು ನಡೆಯುತ್ತಿರುವುದರ ಬಗ್ಗೆ ಅಲ್ಲಿಲ್ಲಿ ಚರ್ಚೆ ನಡೆಯುತ್ತಿರುವುದನ್ನು ನೀವುಗಳು ಓದಿಯೇ ಇರುತ್ತೀರಿ.
ಆದರೆ ಈಗಾಗಲೇ 'set' ಆಗಿರುವ ಆಟಗಾರರನ್ನು ಹೊರಗಿರಿಸಿ ಹೊಸಬರನ್ನು ಪ್ರಯತ್ನಿಸುವುದು ವಿಶ್ವ ಕಪ್ ಹತ್ತಿರವಾಗುತ್ತಿರುವ ಸಮಯದಲ್ಲಿ "ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ" ಎಂಬಂತಾಗಲಿಲ್ಲವೆ?

- Login or register to post comments
- 408 hits
- Email this forum





RSS: