ಎಲ್ಲರಲ್ಲಿಯೂ ಪ್ರೀತಿ, ಸ್ನೇಹಗಳನ್ನು ಕಾಣುವುದಕ್ಕಿಂತ ಮಹದಾನಂದ ಯಾವುದಿದೆ?

— ಜೇಮ್ಸ್ ಬ್ರಾಡ್‌ಸ್ಕಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

"ಟಾಯ್ಲೆಟ್ಟಿನಲ್ಲೂ ಟೆಸ್ಟಿಂಗ್ ಮಾಡಿ"

ಜಪಾನೀಸ್ ಟಾಯ್ಲೆಟ್ಟುಗಳ ಬಗ್ಗೆ ಈ ಹಿಂದೆ ಬರೆದಿದ್ದೆ, ಗೂಗಲ್ work cultureಹೇಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ನಲ್ಲಿ ಈ ಲೇಖನ ಮೂಡಿದ ಕೆಲವು ತಿಂಗಳಲ್ಲಿಯೇ ತನ್ನ ಕಾರ್ಯ ವೈಖರಿಯ ಒಂದು ರಹಸ್ಯ ಹಂಚಿಕೊಳ್ಳಲು ಗೂಗಲ್ "Testing on the Toilet" ಎನ್ನುವ ಹೊಸ ಬ್ಲಾಗು ತೆರೆದಿದೆ.

ಕೆಲವರಿಗೆ ತಮಾಷೆ ಅನ್ನಿಸುವಂತ - ಕೆಲವರಿಗೆ ಆಶ್ವರ್ಯ ಮೂಡಿಸುವಂತ ಸಂಗತಿಗಳಿವೆ - ಮೇಲೆ ನೀಡಿರುವ ಲಿಂಕುಗಳನ್ನು ಫಾಲೋ ಮಾಡಿ. ;)

No votes yet