February 6, 2011 - 5:02pm
ನಾನು ವಿಜಯಕರ್ನಾಟಕದ ಮೈಸೂರು ಆವೃತ್ತಿಯ ಓದುಗ. ಇಂದಿನ (ಭಾನುವಾರ 6ನೇ ಫೆಬ್ರವರಿ 2011) ವಿಜಯಕರ್ನಾಟಕದೊಂದಿಗೆ ಸಾಪ್ತಾಹಿಕ ಲವಲvk ಇಲ್ಲದ್ದು ನೋಡಿ ಪೇಪರ್ ಏಜೆಂಟಿಗೆ ಫೋನ್ ಮಾಡಲಿದ್ದವನು ಯಾಕೋ ಒಮ್ಮೆ ಮೊದಲ ಪುಟ ನೋಡಿದರೆ ಅದರಲ್ಲಿ ಇದ್ದದ್ದೇ 16 ಪುಟ. ಅಂದರೆ ಸಾಪ್ತಾಹಿಕ ಲವಲvk ಇಲ್ಲ. ಇದರ ಬಗ್ಗೆ ಯಾವುದೇ ವಿವರಣೆಯೇನೂ ಪತ್ರಿಕೆಯಲ್ಲಿ ಕಾಣಲಿಲ್ಲ.
Forums:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಉ: ಲವಲvk ಇಲ್ಲದ ವಿಜಯಕರ್ನಾಟಕ...
ಹೌದು! ಇವತ್ತಿನ ಬೆ೦ಗಳೂರಿನ ಆವೃತ್ತಿಯಲ್ಲೂ ಕೂಡ ಲವಲvk ಇರಲಿಲ್ಲ!
ಉ: ಲವಲvk ಇಲ್ಲದ ವಿಜಯಕರ್ನಾಟಕ...
ಬೇರೆ ಊರುಗಳ ಆವೃತ್ತಿಗಳಲ್ಲೂ ಇದೇ ರೀತಿಯೋ ಏನೋ?
ನಾನು feedback@vijaykarnat... ಗೆ ಈ ಬಗ್ಗೆ ಒಂದು ಮಿಂಚೆ ಕಳಿಸಿದ್ದೇನೆ. ಸಾಪ್ತಾಹಿಕ ಪುರವಣಿ ಇನ್ನು ಮುಂದೆ ಇಲ್ಲ ಎಂದಾದರೆ ಬೇರೆ ಪತ್ರಿಕೆ ಕೊಳ್ಳುವ ಬಗ್ಗೆ ಯೋಚಿಸಬೇಕು.
ಉ: ಲವಲvk ಇಲ್ಲದ ವಿಜಯಕರ್ನಾಟಕ...
ದಯವಿಟ್ಟು ಯಾರು ಪತ್ರಿಕೆ ಬದಲಾಯಿಸೋ ಯೋಚನೆ ಮಾಡಬೇಡಿ. ಹಾಸನ ಆವೃತ್ತಿಯಲ್ಲಿ ಲವಲvk ಪ್ರಕಟವಾಗಿತ್ತು.ಹಾಗೆ ವಿ ಕ ಹೊಸತನದ ಹರಿಕಾರ
ಉ: ಲವಲvk ಇಲ್ಲದ ವಿಜಯಕರ್ನಾಟಕ...
ನಾನು ಕನ್ನಡಪ್ರಭಕ್ಕೆ ಬದಲಿಸಿಯೂ ಆಗಿದೆ.
ಉ: ಲವಲvk ಇಲ್ಲದ ವಿಜಯಕರ್ನಾಟಕ...
ನಾನು ಕನ್ನಡಪ್ರಭಕ್ಕೆ ಬದಲಿಸಿಯೂ ಆಗಿದೆ.
ಕನ್ನಡಪ್ರಭದಲ್ಲಿ ಪುರವಣಿಗಳು ಚೆನ್ನಾಗಿವೆಯೇ? ಪ್ರತಿದಿನ ಇರುತ್ತವೆಯೇ?
ಉ: ಲವಲvk ಇಲ್ಲದ ವಿಜಯಕರ್ನಾಟಕ...
ಅಲ್ಲದೇ ದರ ಮಾತ್ರ ಪ್ರತೀ ವಾರದಂತೆ ರೂ. ೩.೫೦...
ಉ: ಲವಲvk ಇಲ್ಲದ ವಿಜಯಕರ್ನಾಟಕ...
ವಿಜಯಕರ್ನಾಟಕದ ಮಿಂಚೆ ವಿಳಾಸ: feedback@vijaykarnat...
( feedback@vijayakarna... ಅಲ್ಲ, ಈಗ ನನ್ನ ಪ್ರತಿಕ್ರಿಯೆಯಲ್ಲಿ ಸರಿಪಡಿಸಿದ್ದೇನೆ.)