ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಭಾರತ ಸಿಂಧು ರಶ್ಮಿ

January 31, 2007 - 1:43pm — Sunil Jayaprakash

ವಿ.ಕೃ.ಗೋಕಾಕರು ರಚಿಸಿದ, ಕನ್ನಡಕ್ಕೆ ಜ್ಞಾನಪೀಠವನ್ನು ತಂದಿತ್ತ, "ಭಾರತ ಸಿಂಧು ರಶ್ಮಿ" ಮಹಾಕಾವ್ಯವನ್ನು ಯಾರಾದರೂ ಓದಿರುವಿರೇ ?

ನೀವು ಯಾರಾದರು ಇದನ್ನು ಓದಿರುವಿರಾದರೆ, ದಯವಿಟ್ಟು ಕೆಲವು ವಿಚಾರಗಳನ್ನು ತಿಳಿಸಿಕೊಡಿ. ಕೆಲವು ದಿನಗಳಿಂದ ಇದಕ್ಕಾಗಿ ಹುಡುಕುತ್ತಿದ್ದೇನೆ.

ವಿಕಿಪೀಡಿಯಾದಲ್ಲಿ ಹುಡುಕಿದಾಗ, ಈ ಮಹಾಕಾವ್ಯ ಋಗ್ವೇದ ಕಾಲದ ಜನಜೀವನವನ್ನು ಕುರಿತಾದದ್ದು ಎಂಬುದು ತಿಳಿಯಿತು. ಮತ್ತೊಂದೆಡೆ, ಇದರಲ್ಲಿ ಆರ್ಯ, ದ್ರಾವಿಡ ಈ ರೀತಿಯಾದ ವಿಚಾರಗಳೂ ಇವೆ ಎಂಬುದು ತಿಳಿದು ಬಂತು. ಆದರೆ ನಾನು ಈ ಕೃತಿಯನ್ನು ಓದಿಲ್ಲ. ಓದಿದವರು ಯಾರಾದರೂ ಇದ್ದರೆ, ಆ ಮಹಾಕಾವ್ಯದ ಆಶಯವೇನು, ಅದರಲ್ಲಿ ಅಡಕವಾಗಿರಬಹುದಾದ ವಿಚಾರಗಳು, ಇವುಗಳನ್ನು ಹಂಚಿಕೊಳ್ಳಲು ಸಾಧ್ಯವೇ ? ಅಂದರೆ ಭಾರತ ಸಿಂಧು ರಶ್ಮಿ ಕೃತಿಯಲ್ಲಿರಬಹುದಾದ ಮುನ್ನುಡಿಯ ಸಾರಾಂಶ, ಲೇಖಕರ ಮಾತು..ಹೀಗೆ.

‹ ಕನ್ನಡದಲ್ಲಿ ದೂರ ಕನ್ನಡ 'ಆಟ'ದ/sportive ನುಡಿಯಂತೆ ? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 815 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 1, 2007 - 12:47am — ಶ್ರೀನಿಧಿ

Re: ಭಾರತ ಸಿಂಧು ರಶ್ಮಿ

ಶ್ರೀನಿಧಿ's picture

ನಾನೂ ಇದೇ ಪುಸ್ತಕಕ್ಕೆ ಬಹಳ ಹುಡುಕಾಟ ನಡೆಸಿದ್ದೇನೆ. ಮಾರಾಟಕ್ಕೆ ಇದ್ದದ್ದು ನೋಡಿಲ್ಲ.ಕೇಂದ್ರ/ಜ್ಞಾನಭಾರತಿ ಗ್ರಂಥಾಲಯದಲ್ಲಿ ಸಿಕ್ಕರೂ ಸಿಗಬಹುದು. ಸಿಕ್ಕರೆ ತಿಳಿಸಿ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 5, 2007 - 5:28pm — hpn

ಉ: ಭಾರತ ಸಿಂಧು ರಶ್ಮಿ

hpn's picture

>>> ಕೆಲವು ದಿನಗಳಿಂದ ಇದಕ್ಕಾಗಿ ಹುಡುಕುತ್ತಿದ್ದೇನೆ.

ಎಲ್ಲಿ ಹುಡುಕುತ್ತಿರುವುದು ಎಂಬುದರ ಮೇಲೆ Depend ಆಗತ್ತೆ. ನಿನ್ನೆ ಸ್ನೇಹಿತರೊಂದಿಗೆ ಸಪ್ನ, ಅಂಕಿತ ಭೇಟಿ ಕೊಟ್ಟಾಗ ಎರಡೂ ಕಡೆ ಈ ಪುಸ್ತಕ (ನಾವಾಗಿಯೇ ಹುಡುಕದಿದ್ದರೂ) ಕಾಣಿಸಿತು - ಹೀಗಾಗಿ ಅದು ಸಿಗೋದು ಕಷ್ಟ ಎಂದೇನಿಲ್ಲ.

ಶ್ರೀನಿಧಿಗೆ ಈ ಪುಸ್ತಕ ತಕ್ಷಣ ಸಿಗದು - ಅಮೇರಿಕದಲ್ಲಿರುವುದರಿಂದ. ಆನ್-ಲೈನ್ ಹುಡುಕುತ್ತಿದ್ದೀರಾದರೆ ಬಹಳ ಹೆಚ್ಚಿನ ನಿರೀಕ್ಷೆಯಾಯಿತು. Sticking out tongue

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 15, 2008 - 11:16am — Sunil Jayaprakash

ಉ: ಭಾರತ ಸಿಂಧು ರಶ್ಮಿ

Sunil Jayaprakash's picture

ಭಾರತ ಸಿಂಧು ರಶ್ಮಿಯನ್ನು ಡಿಎಲ್ಐನಲ್ಲಿ ಪೇರಿಸಲಾಗಿದೆ. ಆಸಕ್ತಿಯುಳ್ಳವರು ಓದಿಕೊಳ್ಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 15, 2008 - 10:24pm — Shivakumar.Revadi

ಉ: ಭಾರತ ಸಿಂಧು ರಶ್ಮಿ

Shivakumar.Revadi's picture

ಸುನೀಲ , ನೀವು ಕೊಟ್ಟ ಕೊಂಡಿಯಲ್ಲಿ (ಭಾರತ ಸಿಂಧುರಶ್ಮಿ) ಸಂಪುಟ-೨ ಇದೆ, ಸಂಪುಟ-೧ರ ಕೊಂಡಿ ಯಾರಿಗಾದರೂ ತಿಳಿದರೆ ದಯವಿಟ್ಟು ತಿಳಿಸಿ, ನಾನು ಅದನ್ನು ಪಿ.ಡಿ.ಎಫ಼್ಗೆ ಬದಲಿಸಿ, ಒಟ್ಟುಗೂಡಿಸಿ, ನಿಮಗೆಲ್ಲಾ ಹಂಚುವೆ.

ನಮಸ್ಕಾರಗಳೊಂದಿಗೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 17, 2008 - 4:02am — chiramshi

ಉ: ಭಾರತ ಸಿಂಧು ರಶ್ಮಿ

chiramshi's picture

ನಾನು ಈಗಷ್ತೇ ಪುಸ್ತಕಗಳ ಗೀಳು ಹಚ್ಚಿಕೊಳ್ಳುತ್ತಿರುವವ... ಕುತೂಹಲಕ್ಕೆ ೧-೨ ಪುಟಗಳನ್ನೋದಿದೆ... ಕೈಗೆ ನಿಲುಕದ್ದು ಆನ್ನಿಸಿತು. ಇಂಥ ಮಹಾಕಾವ್ಯಗಳನ್ನು ಎಳೆ ಎಳೆಯಾಗಿ ಬಿಡಿಸಿಕೊಡುತ್ತಿದ್ದ ನಮ್ಮ ನಾಗರಾಜ್ ಮೇಷ್ಟ್ರ ನೆನಪು ಕಾಡಿತು...

ಚಿ.ರಂ.ಶಿ.

-----------------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸು!!! ಜಗಳಕ್ಕೆ ಜಾಗವೆಲ್ಲಿ???

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಿಂಧು ಭೈರವಿ
  • ೫೮ ನೆಯ 'ಗಣರಾಜ್ಯದಿನೋತ್ಸವ'ದ ಶುಭದಿನದ ಹಾರ್ದಿಕ ಶುಭಾಷಯಗಳು !
  • ಭಾರತ ಎಂದರೆ ಏನು?
  • ಆರ್ಯ ಪೂರ್ವ ಭಾರತ ದಲ್ಲಿ ಕನ್ನಡ-ತಮಿಳು ಜನಾಂಗ
  • ಭಾರತದ [ಪ್ರ]ಗತಿ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಗೂದೆ ಹಣ್ಣು
  • ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ಕನ್ನಡದಲ್ಲಿ ಓಸಿಆರ್‍ ಇದೆಯೇ?
  • ಪೊನ್
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator