ಸಂಪದದಲ್ಲಿ ಕೆಲವು ಬದಲಾವಣೆಗಳು
ಬರುವ ನಾಲ್ಕೈದು ದಿನಗಳ ಕಾಲ ಸಂಪದದಲ್ಲಿ ಕೆಲವು ನಿರ್ವಹಣೆಯ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಸಂಪದ ಎಲ್ಲರಿಗೂ ಎಂದಿನಂತೆ ಲಭ್ಯವಿರುತ್ತದೆ,
ಆಗೀಗ ಒಂದಷ್ಟು ಚಿಕ್ಕಪುಟ್ಟ ತೊಂದರೆಗಳು ಓದುಗರಿಗೆ ಎದುರಾಗಬಹುದು. ಹಾಗೆ ತೊಂದರೆಗಳು ಎದುರಾದಲ್ಲಿ ದಯವಿಟ್ಟು ನಮಗೆ ತಿಳಿಸಿ.

- Login or register to post comments
- 585 hits
- Email this forum





RSS: