ಆವರಣ ಹೊಸ ದಾಖಲೆ
ಎಸ್ ಎಲ್ ಭೈರಪ್ಪನವರ ಹೊಸ ಕಾದಂಬರಿ ಮಾರಾಟದಲ್ಲಿ ಹೊಸ ದಾಖಲೆ ಬರೆದಿದ್ದುಬಿಡುಗಡೆಗೆ ಮುಂಚೆಯೇ ಎಲ್ಲಾ ಪ್ರತಿಗಳೂ ಖಾಲಿಯಾಗಿವೆ. (ವಿ. ಕ. ೦೫-೦೨-೨೦೦೭)
ಸಾಹಿತ್ಯವನ್ನು ಓದುವ ತುಡಿತ ಕನ್ನಡಿಗರಲ್ಲಿ ಕದಿಮೆಯಾಗಿಲ್ಲ ಎಂಬುದಕ್ಕೆ ಇದು ಉದಾಹರಣೆಯಲ್ಲವೇ?

- Login or register to post comments
- 662 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: