ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ನಮ್ಮ ದೇಶದಲ್ಲಿ ಬುದ್ದಿ ಜೀವಿಗಳು ಯಾರು?

February 8, 2007 - 10:57am — prapancha

ನಮ್ಮ ದೇಶದಲ್ಲಿ ಬುದ್ದಿ ಜೀವಿಗಳನ್ನ ೩ ಪ೦ಗಡಗಳಾಗಿ ವಿಬಜಿಸಬಹುದು.
* ಒ೦ದು , ಈ ಜನರು ತಮ್ಮ ಬುದ್ದಿ ಶಕ್ತಿಯಿ೦ದ ಮನುಕುಲಕ್ಕೆ ಯಾವುದಾದರು ವಿದದಲ್ಲಿ ಒಳಿತನ್ನ ಮಾಡಿದ್ದಕ್ಕೆ ಜನರು ತಮ್ಮ ಹೃದಯದಿ೦ದ ಈ ಬಾವನೆಯನ್ನ ವ್ಯಕ್ತಪಡಿಸುತ್ತಾರೆ.
* ಎರಡು, ಈ ಜನರು ತಮ್ಮಲ್ಲಿರುವ ಕೂ೦ಚ ಬುದ್ದಿಯನ್ನ ಆದಾರವಾಗಿರಿಸಿಕೊ೦ಡು ಮಾದ್ಯಮಗಳ ಅದರಲ್ಲೂ ದೃಶ್ಯ ಮಾದ್ಯಮಗಳ ಸಹಾಯದೊ೦ದಿಗೆ ಬುದ್ದಿ ಜೀವಿಗಳು ಎ೦ದು ಘೋಷಿಸಲ್ಪಡುತ್ತಾರೆ!.
* ಮೂರು, ಕೆಲವರು ಎಡ ಪ೦ಥದ ತತ್ವವನ್ನ ಪಾಲಿಸುವ ಜನ ಬುದ್ದಿ ಜೀವಿಗಳೆ೦ದು ಸ್ವಘೊಷಿಸಿಕೊಳ್ಳುತ್ತಾರೆ.
ನಮ್ಮ ಆತ್ಮೀಯ ಕಾರ್ನಾಡರು ಎರಡು ಮತ್ತು ಮೂರನೆ ವರ್ಗಕ್ಕೆ ಸೇರಿದವರು. ಅವರ ಬುದ್ದಿವ೦ತಿಕೆಯಲ್ಲಿ ನನಗೆ ಸ೦ಶಯವಿಲ್ಲ ಆದರೆ ಈ ಬುದ್ದಿ ಜೀವಿ ಎ೦ಬ ಪಟ್ಟವನ್ನ ಅಲ೦ಕರಿಸಿದ ಮೇಲೆ ಇವರುಗಳ ಸಾರ್ವಜನಿಕ ಮಾತುಗಳು ಎಷ್ಟು ಪರಿಣಾಮ ಬೀರುತ್ತವೆ ಎ೦ಬುದನ್ನ ಇವರು ಅರಿಯಬೇಕು.
ಈ ಮಾತನ್ನ ಯಾಕೆ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ ಎ೦ಬುದು ಎಲ್ಲ ಕನ್ನಡಿಗರಿಗೂ ಈಗಾಗಲೇ ತಿಳಿದಿರಬಹುದು! ಅಲ್ಲವೇ?.
ಇಡೀ ಕರುನಾಡು ಕಾವೇರಿ ತೀರ್ಪಿನಿ೦ದ ಶೋಕದಲ್ಲಿ ಮುಳುಗಿರುವಾಗ ಇವರ ಈ ಬೇಜವಬ್ದಾರಿ ಮಾತು ಎಷ್ಟು ಸಮ೦ಜಸ? ನಮ್ಮ ರೈತರು ಬೆಳೆ ಬೆಳೆಯುವದನ್ನ ಮರೆತು ಬಿಡೋಣ, ಬೆ೦ಗಳೂರು ಮೈಸೂರು ನಗರಗಳಿಗೆ ಕುಡಿಯುವ ನೀರಿಗೂ ಬರ ಬ೦ದ೦ತಾಗುತ್ತದಲ್ಲಪ್ಪ ಎ೦ದು ನಮ್ಮ ಜನ ದುಕ್ಕಿಸುತ್ತಿರುವಾಗ ಇವರ ಈ ಅವಿವೇಕಿ ಮಾತುಗಳನ್ನ ಕೇಳಿದರೆ ಎ೦ತಹ ಷ೦ಡನಿಗೂ ರೋಷ ಬರುವುದಿಲ್ಲವೇ?.
ನಾವು ಹೇಗೆ ನಮ್ಮ ಹುಟ್ಟಿಸಿದ ತ೦ದೆ, ತಾಯಿ ನಮ್ಮ ಸ೦ಸಾರ ಗಳ ರಕ್ಷಣೆಯನ್ನ ಜವಬ್ದಾರಿ ಎ೦ದು ಪರಿಗಣಿಸುವ ಹಾಗೆ ನಮ್ಮ ನಾಡು, ನೆಲ, ಜಲ, ಬಾಷೆ ಮತ್ತು ಸ೦ಸ್ಕೃತಿಯ ರಕ್ಷಣೆ ನಮ್ಮ ಜವಬ್ದಾರಿಯಲ್ಲವೆ.
ಇವರಿಗೆ ಅಬಿವ್ಯಕ್ತಿ ಸ್ವಾತ೦ತ್ರ್ಯ ಇರಬಹುದು, ಆದರೆ ಈ ಸಮಯದಲ್ಲಿ ಈಗೆ ಮಾತನಾಡುವುದು ನ್ಯಾಯವೇ? ಇದು ಇವರ ಮೊದಲನೆಯದಲ್ಲ, ಟಿಪ್ಪು ಬಗ್ಗೆಯಾಗಲಿ, ಸ೦ಘಿ(ಪರಿವಾರದವರು) ಗಳನ್ನ ದ್ವೇಶಿಸುವುದಾಗಲಿ ಎಲ್ಲದರಲ್ಲೂ ಮೂಗು ತೋರಿಸುತ್ತಾ ಬ೦ದಿದ್ದಾರೆ.
ಇವರಿಗೆ ಹೇಗೆ ಕಾವೇರಿ ತೀರ್ಪಿನ ಬಗ್ಗೆ ಮಾತನಾಡಲು ಅಬಿವ್ಯಕ್ತಿ ಸ್ವಾತ೦ತ್ರ್ಯವಿತ್ತೋ, ಹಾಗೆ ಟಿಫ್ಫುವಿನ ಬಗ್ಗೆ ಮಾತನಾಡಲು ನಮ್ಮ ಮ೦ತ್ರಿಗಳಿಗೆ ಅಭಿವ್ಯಕ್ತಿ ಸ್ವಾತ೦ತ್ರ್ಯವಿಲ್ಲವೇ?
ಕಾರ್ನಾಡರು ಇನ್ನಾದರೂ ಆ೦ಗ್ರಿ ಯ೦ಗ್ ಮ್ಯಾನ್ ತರಹ ಆಡುವುದನ್ನ ಬಿಟ್ಟು ಸ್ವಲ್ಪ ತೂಗಿಸಿ ಮಾತನಾಡುವುದು ಅವರಿಗೂ ಮತ್ತು ನಾಡ ಜನೆತೆಗೂ ಒಳಿತು.

‹ ನೈರುತ್ಯ ರೈಲ್ವೇ ವಲಯದ ಕನ್ನಡ ವಿರೋಧಿ ನಿಲುವಿನ ವಿರುದ್ಧ ಕ.ರ.ವೇ ಪ್ರತಿಭಟನೆ ಕೌನ್ ಬನೇಗಾ.... ಅಗಲಾ ಅಧಿನಾಯಕ್ ›
  • ರಾಜಕೀಯ
~.~
  • Login or register to post comments
  • 694 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 9, 2007 - 12:59pm — keshavamurali

Re: ನಮ್ಮ ದೇಶದಲ್ಲಿ ಬುದ್ದಿ ಜೀವಿಗಳು ಯಾರು?

keshavamurali's picture

ನಮಸ್ಕಾರ,

      ಕಾರ್ನಾಡರಂಥವರನ್ನು "ಬುದ್ಧಿಜೀವಿಗಳು" ಎನ್ನುವ ಬದಲು "ಸುದ್ದಿಜೀವಿಗಳು" ಎನ್ನುವುದು ಸೂಕ್ತ ಅನ್ನಿಸುತ್ತದೆ. ಅವರ ಈ ತರಹದ ಪ್ರವೄತ್ತಿ ಟಿಪ್ಪು ಸುಲ್ತಾನನ ಮೇಲಿನ ಚರ್ಚೆಯಲ್ಲಿ ವ್ಯಕ್ತವಾಗಿತ್ತು. ಮೊದಲಿಗೆ  ಶಂಕರಮೂರ್ತಿಯವರ ಹೇಳಿಕೆಯನ್ನು ಖಂಡತುಂಡವಾಗಿ ವಿರೋಧಿಸಿದ ಅವರು ಭೈರಪ್ಪನವರು ಸಾಧಾರವಾಗಿ ವಿವರಣೆ ನೀಡಿದ ನಂತರ "ನನಗೆ ನಾಟಕ ಬರೆಯಲು ಒಂದು ಒಳ್ಳೆ ಕಥೆ ಬೇಕಾಗಿತ್ತು ಅಷ್ಟೇ, ನಾನೇನು ಇತಿಹಾಸಕಾರನಲ್ಲ" ಎಂದು ತಿಪ್ಪೆ ಸಾರಿಸಿದ್ದರು.

ಇದೇ ತರಹದ ನಡವಳಿಕೆ ಕಾವೇರಿ ವಿವಾದದಲ್ಲು ವ್ಯಕ್ತವಾಗುವುದರಲ್ಲಿ ಏನು ಆಶ್ಚರ್ಯವಿಲ್ಲ.

ನನ್ನ ಉದ್ದೇಶ ಶ್ರೀ ಗಿರೀಶ್ ಕಾರ್ನಾಡ್ ಅವರ ವೈಯುಕ್ತಿಕ ನಿಂದನೆ ಅಲ್ಲ. ಸಾಹಿತ್ಯಕಾರರು, ಬುದ್ಧಿಜೀವಿಗಳು ಅಂದ ಮೇಲೆ ಅವರು ಜವಾಬ್ದಾರಿಯುತ ವಾದ ನಡವಳಿಕೆ ಪ್ರದರ್ಶಿಸುವುದು ಅವರ ಕರ್ತವ್ಯ. ನಾವು ಸಾಮಾನ್ಯ ಜನರು ಅಂಥವರಿಂದ ಉನ್ನತ ಆದರ್ಶಗಳನ್ನು ನಿರೀಕ್ಶಿಸುತ್ತಿರುತ್ತೇವೆ. ಸಾಹಿತಿಯೊಬ್ಬನಿಗೆ ಯಾವಾಗಲು ಸಾಮಾಜಿಕ ಜವಾಬ್ದಾರಿ ಇರುತ್ತದೆ ಎಂಬುದನ್ನು ಅವರು ಮರೆಯಬಾರದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 9, 2007 - 1:19pm — Anand K

Re: ನಮ್ಮ ದೇಶದಲ್ಲಿ ಬುದ್ದಿ ಜೀವಿಗಳು ಯಾರು?

Anand K's picture

You are exactly right Mr KeshavaMurali.. he should have some responsibilities towards the society.. He is a great icon doesnt mean he talk in any way he likes... I too not blaming him.. i have lots of respect towards him... 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 9, 2007 - 1:22pm — ಶಶಾಂಕ

Re: ನಮ್ಮ ದೇಶದಲ್ಲಿ ಬುದ್ದಿ ಜೀವಿಗಳು ಯಾರು?

ಶಶಾಂಕ's picture

ನಿನ್ನೆವರೆಗೂ ಪ್ರಜಾಪ್ರಭುತ್ವ ಇರುವ ದೇಶದಲ್ಲಿದ್ದೆ ನಾನು, ಇವತ್ತು ಏನಾಗಿದೆಯೋ ಗೊತ್ತಿಲ್ಲ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 9, 2007 - 1:51pm — prapancha

Re: ನಮ್ಮ ದೇಶದಲ್ಲಿ ಬುದ್ದಿ ಜೀವಿಗಳು ಯಾರು?

prapancha's picture

ಸ್ವಾಮಿ ಗಳೇ,

ನನ್ನ ವಾದವಿಷ್ಟೆ, ಪ್ರಜಪ್ರಭುತ್ವದಲ್ಲಿ ಅಬಿವ್ಯಕ್ತಿ ಸ್ವಾತ೦ತ್ರ್ಯ್ಯ ನಾಗರೀಕರ ಮೂಲಭೂತ ಹಕ್ಕು ನಿಜ ಹಾಗ೦ತ ನಾನು "ಕಾಶ್ಮೀರವನ್ನ ಪಾಕಿಸ್ತಾನ ಕೇಳುತ್ತಿದೆ ಹಾಗೂ ವಿಶ್ವ ಸ೦ಸ್ತೆ ಕೂಡ ಈ ಬಗ್ಗೆ ಕೆಲವು ನಿಲುವುಗಳು ಪಾಕಿಸ್ತಾನದ ಪರವಾಗಿದೆಆದ್ದರಿ೦ದ ಕಾಶ್ಮೀರವನ್ನ ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕು" ಎ೦ದರೇ ಇದು ಅಭಿವ್ಯಕ್ತಿ ಸ್ವಾತ೦ತ್ರ್ಯವಾಗುತ್ತದೆಯೆ?

ಈ ನಾಡಲ್ಲಿ ಹುಟ್ಟಿ, ಈ ನಾಡಿನ ಅನ್ನ ತಿನ್ನುತ್ತಿರುವ ಈ ಬುದ್ದಿಜೀವಿಗೆ ಸ್ವಲ್ಪ ನ್ಯಾಯಾಲಯದ ತೀರ್ಮಾನದಿ೦ದ ಈ ನಾಡೀಗೆ ಆಗಿರಬಹುದಾದ ಅನ್ಯಾಯಗಳ ಬಗ್ಗೆ ಪರಾಮರ್ಶಿಸಿ ಮಾತನಾಡಬೇಡವೇ?

ಇಲ್ಲಿ ನಾವು ಹೋರಾಡುತ್ತಿರುವು ಕೇವಲ ಕುಡಿಯುವ ನೀರಿಗಾಗಿ, ತಮಿಳು ನಾಡಿನ ಜನದ ತರಹ ೩ ಬತ್ತದ ಬೆಳೆಗಳನ್ನು ಬೆಳೆಯುವುದಕ್ಕಲ್ಲ. ರೈತರ ಪಾಡು ಬಿಡಿ ಅವರ ಸ್ತಿತಿ ಎ೦ದೂ ಸುದಾರಿಸುವುದಿಲ್ಲ ಅದಕ್ಕೆ ಸಾಕಷ್ಟು ಬೇರೇ ಕಾರಣಗಳಿವೆ.

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜಾತ್ಯಾತೀತವಾದ.
  • ಚದುರ ದೇವೇಗೌಡರು
  • ಕನ್ನಡ ಬಾಷೆಗೆ ಕುತ್ತು!.
  • ಅಹಿ೦ಸಾ ಪರಮೋ ದರ್ಮ:
  • ಬಡವರ ಪರ ಹೋರಾಟಗಳು!.
Syndicate content

ಲೇಖಕರು

prapancha's picture

ಪೂರ್ಣ ಹೆಸರು
Prapancha

ಪರಿಚಯ

ಮಾನವ ಜನ್ಮ ದೊಡ್ಡದು ಅದನಾಳು ಮಾಡಲುಬೇಡಿ ಹುಚ್ಚಪ್ಪಗಳಿರಾ ಮಾನವ ಜನ್ಮ ದೊಡ್ಡದು......

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • "ಕನ್ನಡ+ತಮಿಳ್" = ?
  • ಸ್ತ್ರೀಸೌಂದರ್ಯ
  • ಯೋಗವಾಹಕ
  • ತೆರೆ, ತೆಱೆ
  • ಮಾತಿನ ಒಳಗುಟ್ಟು - ಡಾ. ಡಿ.ಎನ್.ಶಂಕರಬಟ್ಟರ ಹೊಚ್ಚ ಹೊಸ ಹೊತ್ತಗೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
ಇನ್ನಷ್ಟು


ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator