ಊ ಆರ್ ಎಲ್ ವಿಸ್ತ್ರುತ ರೂಪ
ನನಗೆ ತುಂಬ ದಿನದಿಂದ ಊಆರ್ಎಲ್ ಗೆ ವಿಸ್ತ್ರುತ ರೂಪವಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿತ್ತು. ಇವತ್ತು ಪರಿಹಾರ ಸಿಕ್ತು. ಊಆರ್ಎಲ್ ಅಂದ್ರೆ ಊನಿಫಾರ್ಮ್ ರಿಸೋರ್ಸ್ ಲೊಕೆಟರ್(Uniform Resource Locator) ಅಂತೆ.

- Login or register to post comments
- 926 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
Re: ಊ ಆರ್ ಎಲ್ ವಿಸ್ತ್ರುತ ರೂಪ
URL(ಯು ಆರ್ ಎಲ್) ಬಗ್ಗೆ ಹೇಳ್ತಿದ್ದಿರಾ?
Re: ಊ ಆರ್ ಎಲ್ ವಿಸ್ತ್ರುತ ರೂಪ
ಕ್ಷಮಿಸಿ, ನಾನು (ಯು ಆರ್ ಎಲ್) ಅಂತ ಬರೆಯುವ ಬದಲು ಊಆರ್ಎಲ್ ಎಂದಾಗಿದೆ.
URL(ಯು ಆರ್ ಎಲ್)= ಯೂನಿಫಾರ್ಮ್ ರಿಸೋರ್ಸ್ ಲೊಕೆಟರ್
ವಂದನೆಗಳೊಂದಿಗೆ,
ಸುಧೀಂದ್ರ