Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

QUIZ ಸ೦ಸ್ಕೃತ ನಾಟಕ

February 25, 2007 - 10:01pm — muralihr

ಸ೦ಸ್ಕೃತ ನಾಟಕ

ಕೆಳಗೆ ಕೊಟ್ಟಿರುವ ಸ೦ಸ್ಕೃತ ನಾಟಕಕಾರರ ಪಟ್ಟಿಯಲ್ಲಿ ,
ನಾಟಕಕಾರರ ನಾಟಕಗಳ ಹೆಸರನ್ನು ತಿಳಿಸಿ.

೧> ಭಾಸ
೨>ಕಾಳಿದಾಸ
೩>ಶೂದ್ರಕ
೪>ವಿಶಾಖದತ್ತ
೫>ಅಶ್ವಘೋಷ.

೬>ಹರ್ಷವರ್ದನ
೭>ಭವಭೂತಿ
೮>ರಾಜಶೇಖರ.

‹ ಕನ್ನಡದ ಚರ್ಚೆ ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ›
  • ಸಾಹಿತ್ಯ, ಭಾಷೆ
Ornamental seperator
  • Login or register to post comments
  • 597 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 25, 2007 - 11:24pm — Sunil Jayaprakash

ಟಿಪ್ಪಣಿ: QUIZ ಸ೦ಸ್ಕೃತ ನಾಟಕ

Sunil Jayaprakash's picture

ಭಾಸ - ವೇಣೀ ಸಂಹಾರ(??)
ಕಾಳಿದಾಸ - ಅಭಿಜ್ಞಾನ ಶಾಕುಂತಲಂ, ಮಾಳವಿಕಾಗ್ನಿಮಿತ್ರಂ, ವಿಕ್ರಮೋರ್ವಶೀಯಂ
ಶೂದ್ರಕ - ಮೃಚ್ಛಕಟಿಕ (ನನಗೆ ತುಂಬಾ ಇಷ್ಟವಾದ ನಾಟಕ, conceptwise)

  • Login or register to post comments
  • link
  • Email this ಪ್ರತಿಕ್ರಿಯೆ
February 26, 2007 - 12:04pm — Sunil Jayaprakash

ಭಾಸನ ನಾಟಕಗಳು

Sunil Jayaprakash's picture

ಈ ಎಳೆಯನ್ನು ಪ್ರಾರಂಭಿಸಿದಕ್ಕಾಗಿ ಮುರಳಿಯವರಿಗೆ ನನ್ನಿಗಳು. ಭಾಸನ ನಾಟಕಗಳ ವಿಷಯವಾಗಿ ಹುಡುಕುತ್ತಿದ್ದಾಗ, ಶ್ಯಾಮ ಕಿಶೋರ್ ಸ್ವಪ್ನವಾಸವದತ್ತದ ಪ್ರಸ್ತಾಪ ಮಾಡಿದ್ದು ನನಗೆ ತುಂಬಾ ಉಪಯೋಗಕ್ಕೆ ಬಂತು.

ಭಾಸನ ನಾಟಕಗಳನ್ನು ಹುಡುಕುತ್ತಿದ್ದಾಗ, ಇದಿಷ್ಟು ಕಣ್ಣಿಗೆ ಬಿತ್ತು.
೧. ಸ್ವಪ್ನವಾಸವದತ್ತಮ್.
೨. ಪ್ರತಿಜ್ಞಾಯೌಗಂಧರಾಯಣಮ್.

ಮೇಲಿನ ಎರಡರಲ್ಲಿ ಯಾವುದೋ ಒಂದು ನಮಗೆ ಪಿ.ಯು.ಸಿಯಲ್ಲಿ ವತ್ಸರಾಜೋ ಗೃಹೀತಃ ಅಂತ ಇತ್ತು ಅನ್ನಿಸುತ್ತೆ. ಸದ್ಯಕ್ಕೆ, ನನಗೆ ಸರಿಯಾಗಿ ನೆನಪಾಗುತ್ತಿಲ್ಲ.

೩. ಅವಿಮಾರಕಮ್
೪. ಚಾರುದತ್ತಮ್
೫. ಪ್ರತಿಮಾ
೬. ಅಭಿಷೇಕ ನಾಟಕಮ್
೭. ಪಂಚರಾತ್ರಮ್
೮. ಮಧ್ಯಮವ್ಯಾಯೋಗಃ
೯. ದೂತವಾಕ್ಯಮ್
೧೦. ದೂತಘಟೋತ್ಕಚಮ್
೧೧. ಕರ್ಣಭಾರಮ್
೧೨. ಊರುಭಂಗಮ್
೧೩. ಬಾಲಚರಿತಮ್

  • Login or register to post comments
  • link
  • Email this ಪ್ರತಿಕ್ರಿಯೆ
February 26, 2007 - 12:35pm — Shyam Kishore

ಉ: ಭಾಸನ ನಾಟಕಗಳು

Shyam Kishore's picture

ನಮಗೆ ಮೊದಲನೆಯ ಪಿ.ಯು.ನಲ್ಲಿ "ಸ್ವಪ್ನವಾಸವದತ್ತ"ದ ಐದನೇ ಅಂಕದ ಒಂದು ಭಾಗ ಇತ್ತು. ಅದನ್ನು ಕೃಷ್ಣಮೂರ್ತಿ ಸರ್ (ಶಿವಮೊಗ್ಗದ ಡಿ.ವಿ.ಎಸ್ ಕಾಲೇಜಿನಲ್ಲಿ ನಲ್ಲಿ ಅವರು ಕಿಟ್ಟಿ ಸರ್ ಎಂದೇ ಪ್ರಸಿದ್ಧರಾಗಿದ್ದರು) ಅವರು ಸುಮಾರು ಎರಡು ತಿಂಗಳುಗಳ ಕಾಲ, ಪಠ್ಯಪುಸ್ತಕವನ್ನೂ ತರದೇ, ಆಕಸ್ಮಾತ್ ತಂದರೂ ತೆರೆದೂ ನೋಡದೇ, ನಿರರ್ಗಳವಾಗಿ ಪಾಠ ಮಾಡಿದ್ದು ಇನ್ನೂ ನಿನ್ನೆ ಮೊನ್ನೆಯ ಘಟನೆಯೆಂಬಂತೆ ನೆನಪಿದೆ. ಊಹೂಂ ಅದು ಬರಿಯ ಪಾಠವಲ್ಲ; ಸ್ವತಃ ಭಾಸ ಬದುಕಿದ್ದರೂ ಕೂಡ ತನ್ನದೇ ನಾಟಕವನ್ನು ಕಿಟ್ಟಿ ಸಾರ್ ಅವರ ಹತ್ತಿರ ಇನ್ನೊಮ್ಮೆ ಹೇಳಿಸಿಕೊಳ್ಳುತ್ತಿದ್ದನೇನೋ!

ಅದರಲ್ಲೂ "ಯದಿ ತಾವದಯಂ ಸ್ವಪ್ನ: ಧನ್ಯಮಪ್ರತಿಬೋಧನಂ..." ಎಂದು ಪ್ರಾರಂಭವಾಗುವ ಶ್ಲೋಕವನ್ನು ಅವರು ಎಷ್ಟು ಚೆನ್ನಾಗಿ ವಿವರಿಸಿದ್ದರೂ ಅಂದ್ರೆ, ಈ ಒಂದು ಶ್ಲೋಕವನ್ನು ಇವತ್ತಿಗೂ ಮರೆಯೋದಕ್ಕೆ ಆಗುತ್ತಿಲ್ಲ. ವಿಷಯ ಎಲ್ಲೋ ಎಳೆದುಕೊಂಡು ಹೋಯಿತು ಅನ್ನಿಸಿದರೆ ಕ್ಷಮಿಸಿ.

"ನೆನಪುಗಳ ಮಾತು ಮಧುರ" ಅನ್ನೋದು ಕೆಲವೊಮ್ಮೆ ಎಷ್ಟು ನಿಜ ಅಲ್ವೇ?

- ಶ್ಯಾಮ್ ಕಿಶೋರ್

  • Login or register to post comments
  • link
  • Email this ಪ್ರತಿಕ್ರಿಯೆ
February 26, 2007 - 3:58am — Shyam Kishore

ಪ್ರತಿಕ್ರಿಯೆ: QUIZ ಸ೦ಸ್ಕೃತ ನಾಟಕ

Shyam Kishore's picture

ಭಾಸ: ಸ್ವಪ್ನವಾಸವದತ್ತ (ಬಹಳ ಚೆನ್ನಾಗಿದೆ. ಅದರಲ್ಲೂ ಸ್ವಪ್ನಾಂಕ ಎಂದೇ ಪ್ರಸಿದ್ಧವಾಗಿರುವ ಐದನೇ ಅಂಕ ನನಗೆ ಇಷ್ಟವಾಯಿತು)

ಭವಭೂತಿ: ಉತ್ತರರಾಮ ಚರಿತ

ಅಶ್ವಘೋಷ: ಬುದ್ಧಚರಿತ (ನಾಟಕವೋ, ಕಾವ್ಯವೋ ಸರಿಯಾಗಿ ನೆನಪಾಗುತ್ತಿಲ್ಲ)

ವಿಶಾಖದತ್ತ: ಮುದ್ರಾರಾಕ್ಷಸ

- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)

  • Login or register to post comments
  • link
  • Email this ಪ್ರತಿಕ್ರಿಯೆ
March 7, 2007 - 1:10pm — hamsanandi

Re: QUIZ ಸ೦ಸ್ಕೃತ ನಾಟಕ

hamsanandi's picture

ಭಾಸ ಕಾಳಿದಾಸ ಮೊದಲಾದವರ ನಾಟಕಗಳನ್ನು ಆಗಲೇ ಹೆಸರಿಸಿದ್ದಾಗಿದೆ. ಹರ್ಷ ಒಬ್ಬ ಬಿಟ್ಟುಹೋಗಿದ್ದ!

ಹರ್ಷ, (ಹೌದು, ಸಾಮ್ರಾಟ ಹರ್ಷವರ್ಧನನೇ!)  ರತ್ನಾವಳಿ ಎಂಬ ನಾಟಕವನ್ನು ಬರೆದಿದ್ದಾನೆ. ಇದು ಕೂಡ ಉದಯನ -ವಾಸವದತ್ತೆಯರ ಕಥೆಯ ಮೇಲೇ ಆಧಾರಿತವಾದದ್ದು.

ರತ್ನಾವಳಿ ನಮಗೆ ಇನ್ನೊಂದು ದಿಕ್ಕಿನಿಂದಲೂ ಮುಖ್ಯವಾಗುತ್ತದೆ. ಕನ್ನಡದ ಮೊದಲ ನಾಟಕ, ಸಿಂಗರಾರ್ಯ ರಚಿಸಿದ ಮಿತ್ರವಿಂದಾ ಗೋವಿಂದಾ ಎಂಬ ನಾಟಕವು ರತ್ನಾವಳಿಯ ರೂಪಾಂತರವೇ ಆಗಿದೆ. 

 -ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಂದ್ರಹಾಸ (ನಾಟಕ)
  • ಪುರದ ಪಾಪಿಗಳು
  • ಪ್ರೇಮದ ಓಲೆ
  • ಜೀವನ ನಾಟಕ
  • ಕನ್ನಡದಲ್ಲಿ ಸೈನ್ಸ್ ಫಿಕ್ಷನ್
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
  • ಮಧುವನ ಕರೆದರೇ, ತನುಮನ ಸೆಳೆದರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:10pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:00pm
  • harshab
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 1:59pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 1:51pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
ಇನ್ನಷ್ಟು

ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator