ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಅಂತರಜಾಲದ ಕನ್ನಡ ಪುಟಗಳು

IIScಯ ಡಿಜಿಟಲ್ ಲೈಬ್ರರಿ ಅಫ್ ಇಂಡಿಯ ಆವೃತ್ತಿ

March 1, 2007 - 4:53pm — Rohith

ಎಲ್ಲರಿಗೂ ನಮಸ್ಕಾರ,

ಮೊನ್ನೆ ಹೀಗೆ ಅಂತರ್ಜಾಲದಲ್ಲಿ ಡಿಜಿಟಲ್ ಲೈಬ್ರರಿ ಅಫ್ ಇಂಡಿಯ ಎಂದು ಹುಡುಕಿದಾಗ, ನನಗೆ IIIT ಹೈದರಾಬಾದು ತಾಣವೂ ಸೇರಿದಂತೆ ಬೆಂಗಳೂರಿನ IISc ತಾಣವೂ ಸಿಕ್ಕಿತು. ಸಂಪದದ ಪುಟಗಳಲ್ಲಿ ಇತ್ತೀಚೆಗೆ ಈ ವಿಷಯ ಕಂಡುಬಂದತು, ಆದ್ದರಿಂದ ಇಲ್ಲಿ ಈ ಹೊಸ ತಾಣದ ಉಲ್ಲೇಖ ಮಾಡುತ್ತಿದ್ದೇನೆ.

ನನಗೆ ತಿಳಿದ ಮಟ್ಟಿಗೆ, IIScಯ ಆವೃತ್ತಿಯಲ್ಲಿ ಹೆಚ್ಚು ಕನ್ನಡದ ಪುಸ್ತಕಗಳು ಉಂಟು.

ಇಂತಿ,
ರೋಹಿತ್ 

 

‹ ಶ್ರೀನಿವಾಸ ಉಡುಪರ ಮಕ್ಕಳ ಕವನಗಳು ಮೂಲಿಮನಿ ಮಾಸ್ತರು ಮತ್ತು ಕರ್ನಾಟಕದ ಗಡಿ! ›
  • ಅಂತರಜಾಲದ ಕನ್ನಡ ಪುಟಗಳು
~.~
  • Login or register to post comments
  • 778 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 1, 2007 - 5:36pm — Sunil Jayaprakash

ಡಿಜಿಟಲ್ ಲೈಬ್ರೆರಿಗಳು

Sunil Jayaprakash's picture

ಎಲ್ಲರ ಗಮನಕ್ಕೆ, ಡಿಜಿಟಲ್ ಲೈಬ್ರೆರಿಗಳು ಆಫ್ ಇಂಡಿಯಾದ ಪುಸ್ತಕಗಳು ಒಟ್ಟು ನಾಲ್ಕು ಕಡೆ ಹೋಸ್ಟ್ ಆಗಿವೆ.

೧. IIT Hyderabad - ಅಧಿಕೃತವಾಗಿ ೧೬೦೦೦+ ಪುಸ್ತಕಗಳಿವೆ ಎಂದು ಹೇಳತ್ತದೆಯಾದರೂ ಕೆಲವು ಪುಸ್ತಕಗಳು ಸಿಗುವುದಿಲ್ಲ!!!!

೨. IIScಯ ಲೈಬ್ರೆರಿ - ೪೦೦೦+ ಕನ್ನಡ ಪುಸ್ತಕಗಳಿವೆ

೩. ನೋಯಿಡಾ ಲೈಬ್ರೆರಿ - ೧೦೦+ ಕನ್ನಡ ಪುಸ್ತಕಗಳು

೪. ಯು.ಎಸ್ಸಿನ ಒಂದು ಯೂನಿವರ್ಸಿಟಿಯಲ್ಲಿ ಹೋಸ್ಟ್ ಆಗಿರುವ ಪುಸ್ತಕಗಳು - ೬೦+ ಕನ್ನಡ ಪುಸ್ತಕಗಳು

IIT ಹೈದರಾಬಾದಿನಲ್ಲಿ ಹೆಚ್ಚು ಕನ್ನಡ ಪುಸ್ತಕಗಳಿವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 1, 2007 - 6:01pm — hpn

IIT ಅಲ್ಲ IIIT

hpn's picture

ಹೈದರಾಬಾದಿನಲ್ಲಿ IIT ಅಲ್ಲ. ಹೈದರಾಬಾದಿನ IIIT.

ಹೌದು, ಹೈದರಾಬಾದಿನವರ ಸರ್ವರಿನಲ್ಲಿ ಹೆಚ್ಚು ಕನ್ನಡ ಪುಸ್ತಕಗಳಿವೆ. ಅವುಗಳಲ್ಲಿ ಬಹುಪಾಲು ಓಸ್ಮಾನಿಯಾ ವಿಶ್ವವಿದ್ಯಾಲಯದ ಲೈಬ್ರರಿಯದ್ದೆಂದು ಓದಿದವರಿಗೆ ತಿಳಿದುಬರುತ್ತದೆ.

ಹೈದರಾಬಾದಿನವರ ಸೈಟು ಬಿಟ್ಟರೆ ಉಳಿದೆಲ್ಲ ಸೈಟುಗಳಲ್ಲಿ ಬಹುಪಾಲು "page not found" ಕಾಣೋದೇ ಹೆಚ್ಚು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 1, 2007 - 6:30pm — Rohith

Re: IIT ಅಲ್ಲ IIIT

Rohith's picture

ನನ್ನ ಅನುಭವದ ಪ್ರಕಾರ, IIIT ಹೈದರಾಬಾದಿಗೆ ಹೋಲಿಸಿದರೆ ಬೆಂಗಳೋರಿನ IISc ಉತ್ತಮ ಎನ್ನಿಸುತ್ತದೆ. ಹೋದ ವಾರ ಹೈದರಾಬಾದಿನ server ಏಕೊ ತುಂಬಾ ನಿಧಾನವಾಗು ಮತ್ತು ತಪ್ಪಾಗಿ ವರ್ತಿಸುತ್ತಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ
  • ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು
  • ಪುಸ್ತಕ ನಿಧಿ - ಭಜನೆಗಳು ಕೀರ್ತನೆಗಳು ಇತ್ಯಾದಿ (ವಿವರಣೆ ಸಹಿತ)
  • ಪುಸ್ತಕನಿಧಿ-ಸಮವಾಯೋ ಏವ ಸಾಧು-ಹೊಂದಿಕೊಂಡು ಬದುಕುವದು- ಅದೇ ಒಳ್ಳೆಯದು
  • ತುಳುವಿನಲ್ಲಿ ಪುರಂದರದಾಸರ ಕೀರ್ತನೆಗಳು !
Syndicate content

ಲೇಖಕರು

Rohith's picture

ಪರಿಚಯ

ನಮಸ್ಕಾರ, ಈ ಪುಟದಲ್ಲಿ ನನ್ನ ಬಗ್ಗೆ ಹೇಳಲಿಚ್ಛಿಸುತ್ತೇನೆ: ನನ್ನ ಹೆಸರು ರೋಹಿತ್ ಅಜ್ಜಂಪುರ್, ನಾನು ಒಬ್ಬ ಜಾವಾ ಕ್ರಮವಿಧಿ ರಚಕ ಮತ್ತು ತಂತ್ರಾಂಶ ಅಭ್ಯಂತರು, 6 ವರ್ಷಗಳಿಂದ ನಾನು ಜರ್ಮನಿಯಲ್ಲಿ ವಾಸವಾಗಿದ್ದೇನೆ. ಹುಟ್ಟಿದ್ದು ಬಳ್ಳಾರಿಯಲ್ಲೆ ಆದರೂ, ಬೆಳೆದಿದ್ದು ಮತ್ತು ವಿದ್ಯಭ್ಯಾಸ ಮಾಡಿದ್ದು ದಾವಣಗೆರೆಯಲ್ಲಿ. ಇಂದಿಗೂ ನನ್ನ ತಂದೆ ತಾಯಿ ಮತ್ತು ಬಳಗ ದಾವಣಗೆರೆಯಲ್ಲಿಯೇ ವಾಸವಾಗಿದ್ದಾರೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
  • ಬೆಂಗಳೂರು ಸುಧಾರಿಸಲು ಸಹಾಯ ಮಾಡಿ
  • ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ಕನ್ನಡ ಕಸ್ತೂರಿ
  • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
  • ಜಿಮೇಲ್ ಕನ್ನಡ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ವೈದ್ಯನಾರಾಯಣಕಥೆ
    July 6, 2008 - 8:48pm
  • yuvapremi
    ಉ: ಕನಸಿನ ಕನ್ಯ
    July 6, 2008 - 8:46pm
  • Narayana
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:38pm
  • ಗಣೇಶ
    ಉ: ವೈದ್ಯನಾರಾಯಣಕಥೆ
    July 6, 2008 - 8:09pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:03pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:01pm
  • ಗಣೇಶ
    ಉ: ಶಾಸಕರ ರಾಜೀನಾಮೆ ರಾಜಕೀಯ
    July 6, 2008 - 7:54pm
  • venkatesh
    ಉ: ಬ್ರಹ್ಮ ಕಮಲ
    July 6, 2008 - 7:44pm
  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
  • rameshbalaganchi
    ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
    July 6, 2008 - 4:56pm
ಇನ್ನಷ್ಟು


ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator