Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವಿಜ್ಞಾನ ಸಾಹಿತ್ಯ

ಅಮ್ಡಾಲ್ಸ್ ನಿಯಮ - ಏನಿದು?

March 1, 2007 - 9:31pm — ವೈಭವ

ಈಗ ಎಲ್ಲೆಲ್ಲೂ ಡುಯಲ್ ಕೋರ್ ಮತ್ತು ಮಲ್ಟಿ ಕೋರ್ ಪ್ರಾಸೆಸರ್ ಗಳ ಭರಾಟೆ ಶುರುವಾಗಿದೆ.
ಫ್ರೀಕ್ವೆನ್ಸಿ ಸಮರ ಹೂಡಿದ್ದ ಕಂಪನಿಗಳು ಈಗ ಹೆಚ್ಚು ಹೆಚ್ಚು ಕೋರ್ ಗಳನ್ನು ಚಿಪ್ಪಿನ ಒಳಗೆ ತುರುಕುತ್ತಿವೆ.

ಇದರ ವಿಚಾರವಾಗಿ ಗೂಗಲಿಸಿದಾಗ ಅಮ್ಡಾಲ್ಸ್ ನ ನಿಯಮ ಕಣ್ಣಿಗೆ ಬಿತ್ತು. ತುಂಬ ಸ್ವಾರಸ್ಯಕರವಾಗಿದೆ ಅನ್ನಿಸಿತು.

ಯಾವುದೇ ಮಲ್ಟಿ ಕೋರ್ ಪ್ರಾಸೆಸರ್ ನಿಂದ ವ್ಯವಸ್ಥೆಗೆ(system) ದೊರಕುವ ವೇಗ(speedup) ಅದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಲ್ಗಾರಿತಮ್ ಮೇಲೆ ಜಾಸ್ತಿ ಅವಲಂಬಿತವಾಗಿದೆಯೆ ಹೊರತು ಎಷ್ಟು ಪ್ರಾಸೆಸರ್ ಕೋರ್ ಗಳಿವೆಂಬುದರ ಮೇಲಲ್ಲ.

ಅಂದರೆ ವ್ಯವಸ್ಥೆಯಲ್ಲಿ ಪ್ರಾಸೆಸರ್ ಗಳ ಸಂಖ್ಯೆ ಹೆಚ್ಚಾದ ಮಾತ್ರಕ್ಕೆ ಅದರ ವೇಗ(ಅಥವ ಕಾರ್ಯಕ್ಷಮತೆ) ಅದಕ್ಕೆ ತಕ್ಕಂತೆ ಹೆಚ್ಚಾಗುವುದಿಲ್ಲ.

-ಜೈ ಕರ್ನಾಟಕ

‹ An Operating system completely in Kannada Java Swingನಲ್ಲಿ ಕನ್ನಡ-ಯುನಿಕೋಡ್ ಬಳಸುವುದು ಹೇಗೆ? ›
  • ವಿಜ್ಞಾನ ಸಾಹಿತ್ಯ
Ornamental seperator
  • Login or register to post comments
  • 526 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 2, 2007 - 2:45am — hpn

ಉ: ಅಮ್ಡಾಲ್ಸ್ ನಿಯಮ - ಏನಿದು?

hpn's picture

ಬಹಳ ಇಂಟರೆಸ್ಟಿಂಗ್ ವಿಷಯ ಇದು. ಡ್ಯುಅಲ್ ಕೋರ್ ಎಂದುಕೊಂಡು ಹೆಚ್ಚು ಹಣ ವ್ಯಯ ಮಾಡಿ ತಂದ ಪ್ರಾಸೆಸರ್ ಹಳೆಯದಕ್ಕಿಂತ ಕಳಪೆಯಂತೆ ಆಡತೊಡಗಿದರೆ ನಾವುಗಳು ಅರ್ಥಮಾಡಿಕೊಂಡು ಮನೆಯವರಿಗೆ ಹೇಳಲು ಈ ವಿಷಯ ಚೆಂದ. ಆದರೆ ಅವರಿಗೆಷ್ಟು ಅರ್ಥವಾಗುವುದೋ ನನಗ್ಗೊತ್ತಿಲ್ಲ.
"ಹೋಗಿ ಹೋಗಿ ಹಳೆಯದಕ್ಕಿಂತ ಕಳಪೆ ಪ್ರಾಸೆಸರ್ ತಂದ್ಯಲ್ಲೋ" ಅಂತ ಅನ್ನಿಸಿಕೊಳ್ಳೋದಂತು ಖರೆ.

೬೪ ಬಿಟ್ ಪ್ರಾಸೆಸರುಗಳಿಗೂ ಹಲವು ದಿನ ಹೀಗೆಯೇ ಇತ್ತು. ೬೪ ಬಿಟ್ ಸಂಪೂರ್ಣವಾಗಿ ಬಳಸುವ ತಂತ್ರಾಂಶವಿಲ್ಲದಿದ್ದರೆ ಈ ಸವಲತ್ತು ಇದ್ದೂ ಪ್ರಯೋಜನವಿಲ್ಲ. ಇತ್ತೀಚೆಗೆ ಇಲ್ಲಿ ಸುಧಾರಣೆಯಾಗಿದೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
March 2, 2007 - 9:24am — ವೈಭವ

Re: ಉ: ಅಮ್ಡಾಲ್ಸ್ ನಿಯಮ ಮತ್ತು ಸಾಮಾಜಿಕ ವ್ಯವಸ್ಥೆ

ವೈಭವ's picture

ನಾಡಿಗರೆ,
  ಮನೆಯವರಿಗೆ ಹೀಗೆ ತಿಳಿ ಹೇಳಬಹುದು .
ಒಂದು ಕಂಪ್ಯೂಟರ್ ವ್ಯವಸ್ಥೆಯನ್ನು ಒಂದು ದೇಶಕ್ಕೆ ಹೋಲಿಕೆ ಮಾಡೋಣ. ಅದರಲ್ಲಿರುವ ಜನಗಳೇ ಪ್ರಾಸೆಸರ್ ಕೋರ್ ಗಳು (ಅಂದರೆ ಮೆದುಳು ಇರುವ ಪ್ರಾಣಿಗಳು). ದೇಶದಲ್ಲಿ ಎಷ್ಟೇ ಜನರಿದ್ದರೂ ಅವರನ್ನು ನಿರ್ದೇಶಿಸುವ ಒಂದು ಒಳ್ಳೆಯ ಪ್ರಜಾತಂತ್ರ ವ್ಯವಸ್ಥೆ(ಬಹುಶಃ ಇದನ್ನು ನೀವು ಅಲ್ಗಾರಿದಂ ಅನ್ನಬಹುದು) ಯಿದ್ದಲ್ಲಿ ಮಾತ್ರ ದೇಶದಲ್ಲಿ ಶಾಂತಿ ನೆಲೆಸುತ್ತದೆ ಮತ್ತು ದೇಶವು  ಪ್ರಗತಿಪಥದಲ್ಲಿರುತ್ತದೆ. ಅಂದರೆ ಒಂದು ದೇಶದ ಕಾರ್ಯಕ್ಷಮತೆ(GDP ಎನ್ನಬಹುದು?) ಹೆಚ್ಚುತ್ತದೆ ಇಲ್ಲವಾದರೆ ಒಳ್ಳೆಯ ಅಲ್ಗಾರಿದಂ ಇಲ್ಲದಿರುವ ವ್ಯವಸ್ಥೆಗಳಂತೆ, ಕೇವಲ ವಿದ್ಯುತ್ ಶಕ್ತಿಯನ್ನು ಕಬಳಿಸುವ ವ್ಯರ್ಥ ಸಾಧನಗಳುಗುತ್ತಾರೆ ದೇಶದ ಜನರು.
ಈ ನಿಯಮದ ಪ್ರಕಾರ ದೇಶದ ಉದ್ಧಾರ ಅದರ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ ಎಂದು ಹೇಳಬಹುದು - ಇದು ಒಪ್ಪಿಕೊಳ್ಳಬಹುದಾದ ವಿಚಾರವಲ್ಲವೆ?

ಒಹೊ.ಇದೇನಿದು ಅಮ್ಡಾಲನ ನಿಯಮ ಒಂದು ದೇಶದ ಸಾಮಜಿಕ ಪರಿಸ್ಥಿತಿಗೊ ಸರಿಹೊಂದುವುದೆ?!

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು
  • ಎಲ್ಲರಿಗೂ ಸ್ವಾಗತ!
  • ನವೆಂಬರ ೧ರಂದು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಕರ್ನಾಟಕ
  • ಇಸ್ರೋ ವೆಬ್ ಸೈಟ್ ಕನ್ನಡದಲ್ಲಿ
  • ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ.ವಿ.ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator