ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನಿಮ್ಮ ಬ್ಲಾಗಿಗೆ ನಿಮ್ಮ ಹೆಸರಿನ URL

ಓದುಗರಿಗೆ: ಈ ಥ್ರೆಡ್ಡು ಸುಮಾರು ಎರಡು ವರ್ಷ ಹಳೆಯದು. ಆಗಿನ್ನೂ ಸಂಪದ ಇಷ್ಟು ದೊಡ್ಡದಾಗಿರಲಿಲ್ಲ. ಈಗ ಪ್ರತಿಯೊಬ್ಬರ ಬ್ಲಾಗ್ ಕೂಡ http://sampada.net/blog/[username] ಎಂಬಂತೆ ಇದೆಯಾದ್ದರಿಂದ ಯಾರಿಗೂ manual ಆಗಿ URL ಕೊಡುತ್ತಿಲ್ಲ (ಹಾಗೂ ಸಾವಿರಾರು ಸದಸ್ಯರಿರುವುದರಿಂದ ಕೊಡಲಾಗುವುದೂ ಇಲ್ಲ).

ನಿಮಗೆಲ್ಲ ಬೇಸರವಾದೀತು. ಕ್ಷಮೆಯಿರಲಿ.


ಸಂಪದದಲ್ಲಿನ ನಿಮ್ಮ ಬ್ಲಾಗುಗಳಿಗೆ ನಿಮ್ಮ ಹೆಸರಿನ URL ಕೋರಿಕೆಯನ್ವಯ ಸೇರಿಸಬಹುದು.
ಉದಾ:
http://sampada.net/y...

೩೫೦ಕ್ಕೂ ಹೆಚ್ಚು ಸದಸ್ಯರಿರುವುದರಿಂದ ಎಲ್ಲರಿಗೂ ಸೇರಿಸಲು ಸಾಧ್ಯವಾಗದು. ಆದ್ದರಿಂದ ಇಲ್ಲಿ ಕೋರಿಕೆ ಸಲ್ಲಿಸಿದವರಿಗೆ ಮಾತ್ರ ಈ ತರಹದ URL ನೀಡಲಾಗುವುದು.


ಸಂಪದದಲ್ಲಿರುವ ನಿಮ್ಮ ಬ್ಲಾಗಿಗೆ ಮೇಲಿನಂತೆ ಶಾರ್ಟ್ ಕಟ್ ಬೇಕು ಎಂದಿದ್ದರೆ ಇಲ್ಲಿ ಕಾಮೆಂಟೊಂದರ ಮೂಲಕ ಮೇಲೆ ತೋರಿಸಿರುವ "yourname" ಬದಲಿಗೆ ಏನು ಹಾಕಬೇಕೆಂಬುದನ್ನೂ ಸೇರಿಸಿದರೆ ಒಳಿತು.

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ನನಗೆ ಬೇಕು

pavanaja's picture

ಹೌದು. ನನಗೆ ಬೇಕು. pavanaja ಎಂದಿರಲಿ.

ಸಿಗೋಣ,
ಪವನಜ
-----------
Think globally, Act locally

ರೆಡಿ

hpn's picture

ರೆಡಿ! http://sampada.net/pavanaja.

--

"ಹೊಸ ಚಿಗುರು, ಹಳೆ ಬೇರು"

ಧನ್ಯವಾದಗಳು

pavanaja's picture

(ಧನ್ಯವಾದಗಳು)^n, n-> infinity

ಸಿಗೋಣ,
ಪವನಜ
-----------
Think globally, Act locally

ನನಗೊಂದು URL ಕೊಡಿ

ಶ್ರೀಶಕಾರಂತ's picture

ಆಗಾಗ ಬ್ಲಾಗಿಸುವೆ...

sampada.net/karantha ok?

ತಗೊಳ್ಳಿ :)

hpn's picture

http://sampada.net/karantha

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

ನನಗೊಂದು!

ಮಹೇಶ ಭೋಗಾದಿ's picture

ನನಗೊಂದು!

ಹೆಸರು?

hpn's picture

http://sampada.net/m... ಆಗಬಹುದಾ?

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

ಮಹೇಶ ಭೋಗಾದಿ's picture

ಆಗಬಹುದು..

ಧನ್ಯವಾದ

ನಂಗು ಬೇಕೂ..ಊ ಊ

suchara's picture

ನಂಗು ಒಂದು ಬ್ಲಾಗ್ - ಅಡ್ದದಾರಿ ಕೊಡಿ ಮಾರಯ್ರೆ !

suchara ಎಂದಿದ್ದರೆ ಚೆನ್ನ

ಧನ್ಯವಾದಗಳೊಂದಿಗೆ

- ಸುಚರ

ಇದು ಸಾಧ್ಯ?

ಶ್ಯಾಮ ಕಶ್ಯಪ's picture

ಅಣ್ಣಂಗೆ ಕನ್ನಡ ಶಾರ್ಟ್‍‍ಕಟ್ ಬೇಕಲ್ಲ, http://sampada.net/ಶ್ಯಾಮಕಶ್ಯಪ ?
ಇದು ಸಾಧ್ಯವೇ?
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

ಅಣ್ಣಂಗೆ

hpn's picture

ಸದ್ಯಕ್ಕೆ ಸಾಧ್ಯವಿಲ್ಲ, ಅಣ್ಣಾವ್ರೆ. ಶ್ಯಾಮ ಕಶ್ಯಪ ಅಂತ ಕೊಟ್ರೂ ಅದು "E0%B2%AE%" ಅಂತ ಆಗಿಹೋಗತ್ತೆ (ಕನ್ನಡ ವಿಕಿಪೀಡಿಯದಲ್ಲಿ ನೋಡಿದೀರಲ್ಲ!)

ಇನ್ನು ಸ್ವಲ್ಪ ದಿನ ತಡೀರಿ. ಈ‌ ಸೌಲಭ್ಯ ವೆಬ್ ಸರ್ವರ್ ಗಳಲ್ಲಿ ಲಭ್ಯವಾಗುತ್ತಿದ್ದಂತೆ ಇದಕ್ಕೂ ಒಂದು ಅರ್ರೇಂಜ್ಮೆಂಟ್ ಮಾಡೋಣವಂತೆ :)

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

ಬೇರೆ URL ಲಿನ್ಕ್ ಮಾಡಬಹುದ?

msanjay75's picture

ನನ್ನ homepageಗೆ ಲಿನ್ಕ್ ಮಾಡಬಹುದ ಅಥವ ಸಂಪದದಲ್ಲೆ ಬ್ಲಾಗ್ ಇರಬೇಕ? ಆದರೆ http://sampada.net/m... ಅಂಥ ಮಾಡಿ - ಧನ್ಯವಾದಗಳು :-) ಇಲ್ಲದಿದ್ದರೆ ಪರ್ವಾಗಿಲ್ಲ!

ಹೊರಗಿನ URL

hpn's picture

ಇಲ್ಲ ಸ್ವಾಮಿ. ಬೇರೆ ತಾಣಗಳಿಗೆ ಲಿಂಕ್ ಕೊಡಲಾಗುವುದಿಲ್ಲ. ನಿಮ್ಮ ಬ್ಲಾಗಿನಲ್ಲಿ ಇಂಗ್ಲೀಷಿನಲ್ಲಿ ಬರೀತೀರಲ್ವೆ? ಇಲ್ಲಿ ಕನ್ನಡದಲ್ಲಿ ಬರೀರಿ ;)

ನೀವು ಇಲ್ಲಿ ಬರೆಯೋಕ್ಕೆ ಪ್ರಾರಂಭಿಸಿ, ನಾನು ಶಾರ್ಟ್ ಕಟ್ ಕಾನ್ಫಿಗರ್ ಮಾಡುವೆ :)

--

"ಹೊಸ ಚಿಗುರು, ಹಳೆ ಬೇರು"

ಶಾರ್ಟ್ಕಟ್ಟೆ?

gvmt's picture

ಏನದು, ಶಾರ್ಟ್ಕಟ್ಟು?? ಓ, ನಮ್ನಮ್ಹೆಸ್ರಿರೋ ಯೂಆರೆಲ್ಲೆ? ತಿಳೀತು. ಒಂದ್ವೇಳೆ ನನ್ನ ಸೈಟ್ನಲ್ಲಿ ಕನ್ನಡದಲ್ಲಿ ನಾನು ಬರೆದ್ರೆ ಅಲ್ಲಿಗೆ ಲಿಂಕ್ಮಾಡೋಕ್ಕಾಗುತ್ತೊ?

ವೆಂ.

ತಪ್ಪು

hpn's picture

ತಪ್ಪು ತಪ್ಪು. ;)

ನಿಮ್ಮ ಸಂಪದದ ಬ್ಲಾಗಿಗೆ ನಿಮ್ಮ ಹೆಸರಿರುವ ಯು ಆರ್ ಎಲ್ ದೊರೆಯುತ್ತೆ, ಅಷ್ಟೆ. :)

ನಿಮ್ಮದಾಗಲೇ ಕ್ರಿಯೇಟಿಸಲಾಗಿದೆ
http://sampada.net/gvmt

:D

--

"ಹೊಸ ಚಿಗುರು, ಹಳೆ ಬೇರು"

nanagoo blog

modmani's picture

ನನಗೂ ಬ್ಲಾಗ್ ಬೇಕು. ದಯವಿಟ್ಟು ನನ್ನ ಹೆಸರಿನ ಬ್ಲಾಗ್ ಸೃಷ್ಟಿಸುತ್ತೀರಾ? modmani ಅಂತಿದ್ದರೆ ಚೆನ್ನ :)

ಬ್ಲಾಗ್

hpn's picture

ಬ್ಲಾಗ್ ನೀವು ರಿಜಿಸ್ಟರ್ ಮಾಡಿಕೊಂಡಾಗಲೇ ಸೃಷ್ಟಿಯಾಗಿರುತ್ತದೆ. ಅದಕ್ಕೆ ಶಾರ್ಟ್ ಕಟ್ ಮಾತ್ರ ಈಗ ಕಲ್ಪಿಸುವೆ.

ನಿಮ್ಮ ಬ್ಲಾಗ್ ಅರ್ಲು ಈಗ ಹೀಗಿದೆ:
http://sampada.net/modmani

ಬ್ಲಾಗಿನಲ್ಲಿ ಏನಾದರೂ ಬರೆಯಿರಿ. ಉಪಯೋಗಿಸದ, ಬರವಣಿಗೆ ತುಂಬಿಸದ ಬ್ಲಾಗುಗಳಿಗೆ ಶಾರ್ಟ್ ಕಟ್ ಕೋಡೋದಿಲ್ಲ :P

--

"ಹೊಸ ಚಿಗುರು, ಹಳೆ ಬೇರು"

prashne

vishwanath's picture

nanagoo ondu blog beku
adakkagi enu madabeku?
word padnalli barahada moolaka type madi nanatara adannu sampada outadalli serisabahude?
nudi k\lipiyannu upagisabahude?

ಕನ್ನಡದಲ್ಲೇ ಬರೆಯಿರಿ

hpn's picture

ಕನ್ನಡ ಲಿಪಿಯಲ್ಲೇ ಬರೆಯುವುದನ್ನು ಪ್ರಯತ್ನಿಸಿ ರೂಢಿಸಿಕೊಳ್ಳಿ, ವಿಶ್ವನಾಥ್ ರವರೆ. ಕನ್ನಡದಲ್ಲಿ ಟೈಪ್ ಮಾಡುವ ಬಗ್ಗೆ ಫಾಂಟ್ ಹೆಲ್ಪ್ ಪುಟದ ಕೊನೆಯಲ್ಲಿ ಮಾಹಿತಿ ಇರುವುದು. ಚೆಕ್ ಮಾಡಿ. (ಐ ಬಿ ಎಮ್ ನ ತಂತ್ರಾಂಶ ಬಹಳ ಚೆನ್ನಾಗಿದೆಯಂತೆ.. ನೀವು ಎನ್ ಟಿ ಉಪಯೋಗಿಸುತ್ತಿರುವುದರಿಂದ ಒಮ್ಮೆ ಬಳಸಿ ನೋಡಬಹುದು)

--

"ಹೊಸ ಚಿಗುರು, ಹಳೆ ಬೇರು"

URL ಗಾಗಿ ಯಾಚನೆ

ಸ್ಮಿತಾ's picture

http://sampada.net/s... ಸಾಧ್ಯವೇ ?

ಸದ್ಯಕ್ಕೆ ನಾನು ಬ್ಲಾಗಿಸುತ್ತಿಲ್ಲ...ಮುಂದೆ ಯಾವಾಗಲಾದರೂ ಸ್ವಲ್ಪ "ತಡೆರಹಿತ ಸಮಯ" (uninterrupted time) ಸಿಕ್ಕಾಗ ಕನ್ನಡದಲ್ಲಿ
ಬ್ಲಾಗಿಸುವ ಹವಣಿಕೆಯಿದೆ.

--
ಸ್ಮಿತಾ

ಬ್ಲಾಗು

hpn's picture

ಕನ್ನಡದಲ್ಲಿ ಬ್ಲಾಗಿಸುವ ಹವಣಿಕೆ ಆದಷ್ಟು ಬೇಗ ಕೈಗೂಡಲಿ ಎಂದು ಆಶಿಸುತ್ತ ನಿಮಗೂ ಒಂದು ಶಾರ್ಟ್ ಕಟ್ URL ಸೇರಿಸಿರುವೆ, :)
http://sampada.net/smitha

ಧನ್ಯವಾದಗಳು

--

"ಹೊಸ ಚಿಗುರು, ಹಳೆ ಬೇರು"

ನಂಗೂ ಬ್ಲಾಗ್ ಬೇಕು...

prakashaka's picture

ನಾಡಿಗರೇ.. ನನಗೂ ಒಂದು ಬ್ಲಾಗ್ ಕೊಡುತ್ತೀರಾ...?
ಬ್ಲಾಗಿನ ಹೆಸರು http://sampada.com/p... ಇದ್ದರೆ ಚೆನ್ನ

ಬ್ಲಾಗಿಗೆ ಶಾರ್ಟ್ ಕಟ್ ಮಾತ್ರ ;)

hpn's picture

ಹೇಳಿದೆನಲ್ಲ. 'ಸಂಪದ'ದ ಎಲ್ಲ ಸದಸ್ಯರಿಗೂ‌ ಒಂದೊಂದು ಬ್ಲಾಗ್ ಇದೆ. ಪ್ರತಿಯೊಬ್ಬರಿಗೂ 'ಎನೇಬಲ್' ಮಾಡಬೇಕೆಂದೇನೂ ಇಲ್ಲ. ನೀವು ಸದಸ್ಯರಾಗುತ್ತಿದ್ದಂತೆಯೇ ನಿಮಗೊಂದು ಬ್ಲಾಗ್ ಕೂಡ ಸ್ಥಾಪಿತಗೊಳ್ಳುತ್ತದೆ.

ನಾನಿಲ್ಲಿ ನಿಮಗೆ ಆ ಬ್ಲಾಗಿಗೆ ಶಾರ್ಟ್ ಕಟ್ URL ಮಾತ್ರ ಕೊಡುತ್ತಿರುವುದು :)
http://sampada.net/prakashaka

--

"ಹೊಸ ಚಿಗುರು, ಹಳೆ ಬೇರು"

ನನಗೊಂದಿರಲಿ

Rohit's picture

ನಾಡಿಗ್ರವರೆ ನನ್ನ ಬ್ಲಾಗಿಗೂ ಒಂದು ಶಾರ್ಟ್ಕಟ್ ಇರ್ಲಿ.

ರೋಹಿತ್

hpn's picture

http://sampada.net/rohit

ಧನ್ಯವಾದಗಳು.

--

"ಹೊಸ ಚಿಗುರು, ಹಳೆ ಬೇರು"

ನಾನು ಪ್ರಯತ್ನಿಸಿದೆ... ಆದರೆ

beluru's picture

ನಾನು ನನ್ನ ಹೆಸರನ್ನು ಬ್ಲಾಗ್‌ನಲ್ಲಿ ಅಂದರೆ sampada.net/beluru ಹೀಗೆ ಹಾಕಿದೆ. ಆದರೆ ಲೋಪವಾಗಿದೆ ಎಂಬ ಸಂದೇಶ ಬಂತು. ನನಗೂ ಒಂದು ಸಂಪದ ಬ್ಲಾಗ್‌ ಯು ಅರ್‌ ಎಲ್‌ ಕೊಡಿ ಮಾರಾಯ್ರೆ...

ಸೇರಿಸಿರುವೆ

hpn's picture

ಈಗ ಸೇರಿಸಿರುವೆ.
http://sampada.net/beluru

:)

ಧನ್ಯವಾದಗಳು.

--

"ಹೊಸ ಚಿಗುರು, ಹಳೆ ಬೇರು"

ನನಗೊಂದು ಬ್ಲಾಗ್ ಕೊಡಿ!!!

Avinash's picture

ಹೌದು, ನನಗೂ ಒಂದು ಬೇಕು, Avinash ಎಂದಿರಲಿ.

ಮತ್ತದೇ ವಿಷಯವೇ?

hpn's picture

ಈಗಾಗಲೇ ಇದೇ ಪುಟದಲ್ಲಿ ನಾನು ಬರೆದ ಕಾಮೆಂಟ್ ಒಂದರಿಂದ:

'ಸಂಪದ'ದ ಎಲ್ಲ ಸದಸ್ಯರಿಗೂ‌ ಒಂದೊಂದು ಬ್ಲಾಗ್ ಇದೆ. ಪ್ರತಿಯೊಬ್ಬರಿಗೂ 'ಎನೇಬಲ್' ಮಾಡಬೇಕೆಂದೇನೂ ಇಲ್ಲ. ನೀವು ಸದಸ್ಯರಾಗುತ್ತಿದ್ದಂತೆಯೇ ನಿಮಗೊಂದು ಬ್ಲಾಗ್ ಕೂಡ ಸ್ಥಾಪಿತಗೊಳ್ಳುತ್ತದೆ.

ನಾನಿಲ್ಲಿ ನಿಮಗೆ ಆ ಬ್ಲಾಗಿಗೆ ಶಾರ್ಟ್ ಕಟ್ URL ಮಾತ್ರ ಕೊಡುತ್ತಿರುವುದು :)

ನಿಮ್ಮ ಬ್ಲಾಗಿಗೆ ಶಾರ್ಟ್ ಕಟ್:
http://sampada.net/Avinash
--

"ಹೊಸ ಚಿಗುರು, ಹಳೆ ಬೇರು"

ನನಗೊಂದು ಬ್ಲಾಗುಂಟೇ.

Sunil Jayaprakash's picture

ಅಲ್ಲ ಎನೇಬಲ್ ಮಾಡಲು ನಾಧ್ಯವೇ.  ಸಾಧ್ಯವಾದರೆ. sunil ಎಂದಿರಲಿ.

Re: ನನಗೊಂದು ಬ್ಲಾಗುಂಟೇ.

hpn's picture

http://sampada.net/sunil

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

ನನಗೂ ಬೇಕು ಸಾರ್!

karthik's picture

ನನ್ನ ಬ್ಲಾಗ್ URL http://sampada.net/k... ಎಂದಿರಲಿ.

Re: ನನಗೂ ಬೇಕು ಸಾರ್!

hpn's picture

http://sampada.net/karthik

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

ನನ್ನ ಹೆಸರಿನ ಬ್ಲಾಗ್

Rohith's picture

ನಮಸ್ಕಾರ ನಾಡಿಗ್‍ರವರಿಗೆ,

ನನ್ನ ಹೆಸರಿನ ಬ್ಲಾಗ್ ನೆನಗೇಕೊ "Page not found" ತೋರುತ್ತದಲ್ಲ? ಬ್ಲಾಗ್‍ಗೆ ಕೊಂಡಿ ನೀಡಿದರೆ ತುಂಬಾ ಉಪಕಾರ.

ಇದೆಯಲ್ಲ

tvsrinivas41's picture

http://sampada.net/r...

ಇದು ಇದೆಯಲ್ಲ ರೋಹಿತ್. ನಿಮ್ಮ ಕೃತಿಗಳೆಲ್ಲ ಅಲ್ಲಿವೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

ಹೆಸರು ಒಂದೇ ಆದರೂ ...

Rohith's picture

ಹೌದು, ಹೆಸರು ಒಂದೇ ಆದರೂ, ಆ ಬ್ಲಾಗ್‍ ನನ್ನದಲ್ಲ :(

ಇಲ್ಲ ಸಾರ್, ನಾನು ಇನ್ನೂ ಒಂದಕ್ಷರ ಕೂಡಾ ಬರೆದಿಲ್ಲ. :)

ನನಗೆ ಈ URL ಬೇಕು: http://sampada.net/r...

-

hpn's picture

http://sampada.net/Rohith

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

ನನಗೂ ಓಂದು URL ಬೇಕು

srikanth's picture

URL ನಲ್ಲಿ ನನ್ನ ಹೆಸರು srikanth ಎಂದಿರಲಿ.

Re: ನನಗೂ ಓಂದು URL ಬೇಕು

hpn's picture

http://sampada.net/srikanth

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

ಸೇರಿಸಿ

sinchanabhat's picture

ನನ್ನ ಬ್ಲಾಗಿಗೂ URL ಬೇಕು.ಹೆಸರು sinchana ಅಂದಿರಲಿ

ಬ್ಲಾಗಿಗೆ ಶಾರ್ಟ್ ಕಟ್

ಗುರು's picture

ನನ್ನ ಬ್ಲಾಗಿಗೆ http://sampada.net/guru ಅಂತ ಶಾರ್ಟ್ ಕಟ್ ಕೊಡಿ.

Re: ನಿಮ್ಮ ಬ್ಲಾಗಿಗೆ ನಿಮ್ಮ ಹೆಸರಿನ URL

ritershivaram's picture

ಬರೆಯುವುದು ಅನಿವಾರ್ಯ ಕರ್ಮ ನನಗೆ

ನನಗೊಂದು URL ಕೊಡಿ

ಎಂದಿಗಾದರೂ ಸರಿ ಭೇಟಿಯಾಗೋಣ.

ಎಚ್.ಶಿವರಾಂ

Re: ನಿಮ್ಮ ಬ್ಲಾಗಿಗೆ ನಿಮ್ಮ ಹೆಸರಿನ URL

venkatesh's picture

ನನ್ನ ಬ್ಲಾಗಿಗೆ ನೀವು ಹೇಳಿದ ಯು. ಆರ್. ಎಲ್ ಹಾಕಲು ಸಾಧ್ಯವೇ ?
http://sampada.net/v...

Re: ನಿಮ್ಮ ಬ್ಲಾಗಿಗೆ ನಿಮ್ಮ ಹೆಸರಿನ URL

ASHOKKUMAR's picture

http://sampada.net/a... ಕೊಡುವಿರಾ? ಧನ್ಯವಾದಗಳು.

ಉ: ನಿಮ್ಮ ಬ್ಲಾಗಿಗೆ ನಿಮ್ಮ ಹೆಸರಿನ URL

hpn's picture

hmm....

ಈ ಥ್ರೆಡ್ಡು ಸುಮಾರು ಎರಡು ವರ್ಷ ಹಳೆಯದು. ಆಗಿನ್ನೂ ಸಂಪದ ಇಷ್ಟು ದೊಡ್ಡದಾಗಿರಲಿಲ್ಲ. ಈಗ ಪ್ರತಿಯೊಬ್ಬರ ಬ್ಲಾಗ್ ಕೂಡ http://sampada.net/blog/[username] ಎಂಬಂತೆ ಇದೆಯಾದ್ದರಿಂದ ಯಾರಿಗೂ manual ಆಗಿ URL ಕೊಡುತ್ತಿಲ್ಲ (ಹಾಗೂ ಸಾವಿರಾರು ಸದಸ್ಯರಿರುವುದರಿಂದ ಕೊಡಲಾಗುವುದೂ ಇಲ್ಲ).

ನಿಮಗೆಲ್ಲ ಬೇಸರವಾದೀತು. ಕ್ಷಮೆಯಿರಲಿ. ಎಲ್ಲರಿಗೂ manual ಆಗಿ ಸೇರಿಸುತ್ತ ಮಾಡುವ ನಿರ್ವಹಣೆ ಬಹಳ ಕಷ್ಟ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

Re: ನಿಮ್ಮ ಬ್ಲಾಗಿಗೆ ನಿಮ್ಮ ಹೆಸರಿನ URL

venkatesh's picture

ಇಲ್ಲಿ ಸ್ವಲ್ಪ ಬದಲಾವಣೆ ಸಾಧ್ಯವೇ ? ಅದು ಎಂಕ್ಟೇಸಪ್ಪ ಅಂತಿರ್ಲಿ.
http://sampada.net/e...

URL ಇನ್ನು ಸಿಗದು

hpn's picture

ಮೇಲಿನ ನನ್ನ ಕಾಮೆಂಟ್ ಓದಿ

ಧನ್ಯವಾದಗಳು,
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

ಉ: ನಿಮ್ಮ ಬ್ಲಾಗಿಗೆ ನಿಮ್ಮ ಹೆಸರಿನ URL

rupeshkumar's picture

rupeshkumar ಅ೦ತ ನನಗೊ೦ದು URL ಕೊಡಿ ಮಾರಾಯ್ರೇ...ಧನ್ಯವಾದಗಳು

ಉ: ನಿಮ್ಮ ಬ್ಲಾಗಿಗೆ ನಿಮ್ಮ ಹೆಸರಿನ URL

venkatesh's picture

H.R.Laxmivenkatesh

http://sampada.net/e...

ಅಂತ ಹಾಕಲಿಕ್ಕೆ ಸಾಧ್ಯವೇ ?

ಉ: ನಿಮ್ಮ ಬ್ಲಾಗಿಗೆ ನಿಮ್ಮ ಹೆಸರಿನ URL

ASHOKKUMAR's picture

ಮೊನ್ನೆ ತಾನೇ hpn ಹೀಗೆ ಹೇಳಿದ್ರು:

Quote:
hmm....

ಈ ಥ್ರೆಡ್ಡು ಸುಮಾರು ಎರಡು ವರ್ಷ ಹಳೆಯದು. ಆಗಿನ್ನೂ ಸಂಪದ ಇಷ್ಟು ದೊಡ್ಡದಾಗಿರಲಿಲ್ಲ. ಈಗ ಪ್ರತಿಯೊಬ್ಬರ ಬ್ಲಾಗ್ ಕೂಡ http://sampada.net/blog/[username] ಎಂಬಂತೆ ಇದೆಯಾದ್ದರಿಂದ ಯಾರಿಗೂ manual ಆಗಿ URL ಕೊಡುತ್ತಿಲ್ಲ (ಹಾಗೂ ಸಾವಿರಾರು ಸದಸ್ಯರಿರುವುದರಿಂದ ಕೊಡಲಾಗುವುದೂ ಇಲ್ಲ).

ನಿಮಗೆಲ್ಲ ಬೇಸರವಾದೀತು. ಕ್ಷಮೆಯಿರಲಿ. ಎಲ್ಲರಿಗೂ manual ಆಗಿ ಸೇರಿಸುತ್ತ ಮಾಡುವ ನಿರ್ವಹಣೆ ಬಹಳ ಕಷ್ಟ. :hpn