ಸಂಪದದಲ್ಲಿ ಸಮಯ ವ್ಯತ್ಯಾಸ?
ಈ ವಿಷಯ ಇಲ್ಲಿಗೆ ಸರಿಯೇನೋ ಗೊತ್ತಿಲ್ಲ. feedback ಅಂತ ಇರುವುದರಿಂದ ಬರೆಯುತ್ತಿದ್ದೇನೆ. ಸಂಪದದಲ್ಲಿ ಸಮಯ ಸುಮಾರು ಮೂವತ್ತು ನಿಮಿಷ ಮುಂದಿರುವಂತಿದೆ. ನಾನು ಒಂದೆರಡು ಉತ್ತರಗಳನ್ನು ಕೊಟ್ಟು ನೋಡಿದರೆ ೨೦-೨೩ ಅಂತ ಇತ್ತು. ನನ್ನ ಪ್ರಕಾರ ಇನ್ನೂ ೧೯-೫೦.

- Login or register to post comments
- 734 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: ಸಂಪದದಲ್ಲಿ ಸಮಯ ವ್ಯತ್ಯಾಸ?
ಸಂಪದದಲ್ಲಿ ಸಮಯ ವ್ಯತ್ಯಾಸ (ನಮ್ಮ computerಗೂ, ಸಂಪದದಲ್ಲಿ ನಮ್ಮ ಪ್ರತಿಕ್ರಿಯೆ ಇತ್ಯಾದಿಗಳಲ್ಲಿ ತೋರಿಸಲ್ಪಡುವ ಸಮಯಕ್ಕೂ ವ್ಯತ್ಯಾಸವಿದೆ.) ಉದಾಹರಣೆಗೆ ಈಗ ನಮ್ಮ ಸಮಯ ರಾತ್ರಿ ೮:೫೬, ಈ ಪ್ರತಿಕ್ರಿಯೆ post ಮಾಡಿದಾಗ ಸಮಯ ಏನು ತೋರಿಸುತ್ತೋ ನೋಡೋಣ!
ಇದಕ್ಕೆ ನನ್ನದೊಂದು ಸಲಹೆ - ಸಂಪದದ ಸಮಯವನ್ನು ಸಂಪದದ ಪುಟಗಳಲ್ಲಿ ಒಂದು ಬದಿಯಲ್ಲಿ ತೋರಿಸಬಹುದು.