Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ಸರಿಯಾದ ಪದ ಯಾವುದು?

March 16, 2007 - 4:44pm — bhcsb

ಕನ್ನಡದಲ್ಲಿ `ಶುಭಾಶಯ' ಮತ್ತು `ಶುಭಾಷಯ' ಇವೆರಡು ಪದಪ್ರಯೋಗಗಳಲ್ಲಿ ಯಾವುದು ಸರಿ?

 

ನನ್ನ ಪ್ರಕಾರ `ಶುಭಾಶಯ' ಪದವೇ ಸರಿ. ಏಕೆಂದರೆ, `ಆಶಯ' ವನ್ನು `ಆಷಯ' ಎಂದು ಬರೆಯುವುದಿಲ್ಲ, ಅಲ್ಲವೆ?

 

ಬಿ.ಎಚ್.ಸಿ.ಎಸ್.ಬಿ.

‹ ಕನ್ನಡದ ಏತ್ವಗಳು ಪಡುವಣ ಪಂಡಿತರನ್ನು ಏಕೆ ನಂಬಬಾರದು? ›
  • ವ್ಯಾಕರಣ
Ornamental seperator
  • Login or register to post comments
  • 1123 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 16, 2007 - 9:27pm — hpn

ಶೀರ್ಷಿಕೆ ಕನ್ನಡದಲ್ಲಿರಲಿ

hpn's picture

ಶೀರ್ಷಿಕೆಯನ್ನು ಕೂಡ ಕನ್ನಡದಲ್ಲೇ ಸೇರಿಸಿ, ಚಂದ್ರಶೇಖರ್ ರವರೆ. ಈ ಒಂದು ಪುಟಕ್ಕೆ ನಾನೇ ಶೀರ್ಷಿಕೆಯನ್ನು ಕನ್ನಡಕ್ಕೆ ಬದಲಾಯಿಸಿದ್ದೇನೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
March 17, 2007 - 12:08am — hamsanandi

Re: ಶೀರ್ಷಿಕೆ ಕನ್ನಡದಲ್ಲಿರಲಿ

hamsanandi's picture

ಹರಿಪ್ರಸಾದ್ ಅವರೆ,

ನನ್ನ username ಕನ್ನಡದಲ್ಲಿ ಕಾಣಲು, ಏನು ಮಾಡಬೇಕು?

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
March 16, 2007 - 9:33pm — ASHOKKUMAR

Re: ಸರಿಯಾದ ಪದ ಯಾವುದು?ಶುಭಾಶಯ

ASHOKKUMAR's picture

http://www.baraha.com/nighantu/index.php

ಹೌದು ಶುಭಾಶಯ ಸರಿ.ಮೇಲಿನ ಕೊಂಡಿ ಬಳಸಿ.

  • Login or register to post comments
  • link
  • Email this ಪ್ರತಿಕ್ರಿಯೆ
March 17, 2007 - 1:27am — mahesha

Re: ಸರಿಯಾದ ಪದ ಯಾವುದು?

mahesha's picture

ಸರಿಯಾದ ಕನ್ನಡ ಪದ "happy ಯುಗಾದಿ", ಇದನ್ನೇ ಹೆಚ್ಚು ಮಂದಿ ಬಳಸೋದು.

ಇನ್ನು ಶುಭಾಶಯ, ’ಆರ್ಥಿಕ ಶುಭಾಷಯ’ Smiling ಇವೆಲ್ಲ ಬರಿ ಬರೆಯಕ್ಕೆ. ೧೦ರಲ್ಲಿ ೮ ಜನ "happy ugadi" ಅಂತವೇ ಹೇಳ್ತಾ ಇರೋದು.

ಇನ್ನು ’ಶುಭಾಶಯ’ ಇದಾದರು ಕನ್ನಡವೇ, ಅಲ್ಲ.

ಒಟ್ಟಿನಲ್ಲಿ ಸಿಚುಯೇಸನ್ ಹೇಗಿದೆ ಅಂದರೆ...

ಹಳೆದಲೆಗಳು ಇಲ್ಲವೇ ಶುದ್ಧ ಕನ್ನಡದ ಸಂಪ್ರದಾಯಕ್ಕೆ ಇನ್ನೂ ಅಂಟಿರೋರು ’ಶುಭಾಶಯ’ ಅಂತ ಸುಸಂಸ್ಕ್ರುತವಾಗಿ ಹೇಳಿದರೆ,

ನಂಮಂತ ಪಡ್ಡೆ ಹುಡುಗರು ಮಾಡ್ರನ್ ಆಗಿ ’happy yugadi' ಅನ್ತೇವೆ.

ನನಗೆ ಪರಸನಲ್ಲಾಗಿ ’happy yugaadi' ಮತ್ತು ’ಶುಭಾಶಯ’ ಎರಡಕ್ಕೂ ಯಾವ ಡಿಪರೆನ್ಸು ಇಲ್ಲ. ಎರಡೂ ಎರವಲು, ಕನ್ನಡದ್ದಲ್ಲ.

ದಿಟವಾದ ಕನ್ನಡದಲ್ಲಿ ಹೇಳೋರು ಹುಡುಕಿದರೂ ಸಿಕ್ಕಲ್ಲ.

ಹಂಗೆ ಹೇಳಕ್ಕೆ ಕನ್ನಡದಾಗೆ ಸರಿಯಾದ ಪದವಿಲ್ಲ ಅಂತ ಅನ್ಸುತ್ತೆ, ಯಾರದರು ಹುಟ್ಸಬೇಕು. ಇಲ್ದೇ ವೋದರೆ ನಾವೇಕೆ ಹಿಂಗೆ ಇಂಗಲೀಷು ಇಲ್ವೆ ಸಂಸ್ಕ್ರುತದಾಗೆ ಹೇಳ್ತಿದ್ವು.

ಇನ್ನು, ಪಡ್ಡೆ ಅಂದರೆ ಏನು ಗೊತ್ತಾ?

ಇಲ್ಲಿ ನೋಡಿ Smiling

http://dsal.uchicago.edu/cgi-bin/philologic/getobject.pl?c.1:1:1256.burrow

http://dsal.uchicago.edu/cgi-bin/philologic/getobject.pl?c.1:1:1297.burrow

  • Login or register to post comments
  • link
  • Email this ಪ್ರತಿಕ್ರಿಯೆ
March 17, 2007 - 12:05pm — shreekant.mishrikoti

Re: ಶುಭಾಶಯ: ಸರಿಯಾದ ಪದ ಯಾವುದು?

shreekant.mishrikoti's picture

Quote:
ಹಂಗೆ ಹೇಳಕ್ಕೆ ಕನ್ನಡದಾಗೆ ಸರಿಯಾದ ಪದವಿಲ್ಲ ಅಂತ ಅನ್ಸುತ್ತೆ,
ಆಶಯಕ್ಕೆ ಕನ್ನಡ ಪದಗಳು - ಹಾರೈಕೆ , ಕೋರಿಕೆ ಶುಭಕ್ಕೆ ಸರಿಯಾದ ಪದ ಗೊತ್ತಿದ್ದರೆ ಹೇಳಿ. ಚಲಾವಣೆಗೆ ತರೋಣ . ಸುಖಹಾರೈಕೆ ಎನ್ನೋಣವೇ?

ನಿಮಗೆಲ್ಲ ಉಗಾದಿಯ ಸುಖಹಾರೈಕೆಗಳು!

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
March 17, 2007 - 4:36pm — anivaasi

Re: ಶುಭಾಶಯ: ಸರಿಯಾದ ಪದ ಯಾವುದು?

anivaasi's picture

ಶುಭಾಶಯ/ಸುಖಹಾರೈಕೆ ಎಲ್ಲ "good wishes" "greetings" ಅನ್ನು ಕನ್ನಡಕ್ಕೆ ಅನುವಾದಿಸುವ ಪ್ರಯತ್ನಗಳಲ್ಲವೆ?

ಉಗಾದಿ ಹಬ್ಬ ಒಳ್ಳೇದು ತರಲಿ; ಒಳ್ಳೇದಾಗಲಿ ಎಂಬ ಕನ್ನಡ ನುಡಿಯ ಮೂಲ ಮಾತುಗಳನ್ನೇ ಉಪಯೋಗಿಸಬಾರದೇಕೆ?

  • Login or register to post comments
  • link
  • Email this ಪ್ರತಿಕ್ರಿಯೆ
March 18, 2007 - 2:17am — mahesha

ಶುಭ = ಒಳ್ಳೆ = ನಲ್

mahesha's picture

subha (p. 315) [ subh-a ] a. splendid, beautiful, hand some; pleasant, agreeable; useful (animals); serviceable, good (land, seed, etc.); able (artist); correct, true (law, etc.); auspicious, lucky (day, etc.); good, virtuous; pure (ac tion); m. N.; n. charm, grace (rare); wel fare, prosperity, good fortune, happiness (ord. mg.; sts. pl.); benefit, service (rare); good or virtuous action.

Ka. nal goodness, fairness, fineness;
nalme goodness, welfare, prosperity;
nalla a good, etc., man; goodness, excellence, beauty; nala, nalavu, nalivu, naluvu, nalvu pleasure, delight;
nali to be delighted, rejoice, be pleased with, be fond of; n. pleasure;
nanni truth, love, affection (= Ta. naṉṟi, Kitt.).

ashaya (p. 043) [ â-sayá ] m. resting-place; seat, place; heart, mind; thought, intention; way of thinking

ನಲ್ + ಪಾರೈಕೆ( ಹಾರೈಕೆ ) = ನಲ್ವಾರೈಕೆ ( ಪವರ್ಗ ಕ್ಕೆ ವ ಕಾರಾದೇಶ )
ಹಾಗೆ ಒಳ್ನುಡಿ = ಒಳ್ಳೆ ಮಾತು

ನಲಿ = happy

ನಲ್ವಾರೈಕೆ, ಒಳ್ವಾರೈಕೆ, ನಲಿವಾರೈಕೆ

Ka. ēḍu year.
http://dsal.uchicago.edu/cgi-bin/philologic/getobject.pl?c.1:1:2571.burrow

ಏಡು = ವರ್ಷ
ಏಡು+ಮೊದಲ್ = ಏಡುವೊದಲ್( ವರ್ಷದ ಆದಿ, ಯುಗಾದಿ )
ಏಡು +ತುದಿ= ಏಡುದುದಿ( ಯುಗಾದಿ )

ಏಡುವೊದಲ ನಲಿವಾರೈಕೆ. Laughing out loud

ಹಿಂಗೆ ವರ್ಡುಗಳನ್ನು ಹುಟ್ಟಿಸ್ತಾ ಹೋಗಬೋದು.. ಆದರೆ ಅವು ಹೆಚ್ಚ ಮಂದಿಗೆ ತಿಳಿಯೋದೇ ಇಲ್ಲ, ಅಂದರೆ ಅವರಿಗೆ ಅದು ಸಲೀಸಾಗಿ ಅರ್ತ ಆಗಲ್ಲ. ಮಂದಿಗೆ ಯಾವುವು ಹೆಚ್ಚು ಪಾಪ್ಯುಲರ್ರೋ‍ ಅದೇ ತಿಳಿಯೋದು.

ನಮ್ಮ ಜೆನೆರೇಸನ್ಗೆ "ಶುಭಾಶಯ" ಕ್ಕಿಂತ "happy yyyy" ಬಹಳ ಹತ್ತಿರ ಮತ್ತು ಸಲೀಸು. ನನ್ನ ಎಲ್ಲ ಕನ್ನಡ ಪ್ರೆಂಡುಗಳು "happy ugadi" ಅಂತಾನೆ ಮೈಲ್ ಮಾಡಿದ್ದಾರೆ.

  • Login or register to post comments
  • link
  • Email this ಪ್ರತಿಕ್ರಿಯೆ
March 22, 2007 - 12:52pm — ಬ೦ಗೋಡಿ

Re: ಸರಿಯಾದ ಪದ ಯಾವುದು?

ಬ೦ಗೋಡಿ's picture

ಒಟ್ಟಿನಲ್ಲಿ "ಸಿಚುಯೇಸನ್" ಹೇಗಿದೆ ಅಂದರೆ...
"ಸಿಚುಯೇಸನ್" - ಈ ಒ೦ದು ಶಬ್ದ ಸಾಕು, ಈಗ ಪರಿಸ್ಟಿತಿ ಹೇಗಿದೆ ಅ೦ತ ತಿಳ್ಕೊಳ್ಳುವದಕ್ಕೆ... Eye-wink

  • Login or register to post comments
  • link
  • Email this ಪ್ರತಿಕ್ರಿಯೆ
September 8, 2007 - 10:54am — girish.rajanal

ಉ: ಸರಿಯಾದ ಪದ ಯಾವುದು?

girish.rajanal's picture

ಶುಭಾಶಯ ಸರಿಯಾದ ಪದ.

ಶುಭಾಷಯ ಇದು ಅಭಾಸವಾಗುತ್ತೆ.
ಗಿರೀಶ.

  • Login or register to post comments
  • link
  • Email this ಪ್ರತಿಕ್ರಿಯೆ
September 8, 2007 - 11:07am — girish.rajanal

ಉ: ಸರಿಯಾದ ಪದ ಯಾವುದು?

girish.rajanal's picture

ಯಾವುದೋ ಭಾಷೆಯಿಓಮದ ಯರವಲು ತಗೊಳ್ಳೊದಕ್ಕಿಂತ ತಾಯಿ ಭಾಷೆ ಸಂಸ್ಕೃತ ದಿಂದ ಆಮದು ಮಾಡಿಕೊಂಡರೆ ತಪ್ಪಿಲ್ಲ.
ಸಾಮಾನ್ಯವಾಗಿ ಭಾರತೀಯ ಎಲ್ಲ ಭಾಷೆಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಸಂಸ್ಕೃತ ಪದಗಳನ್ನು ಆಮದು ಮಾಡಿಕೊಂಡಿದ್ದಾರೆ.
ಆಮದು ಅನ್ನುವುದಕ್ಕಿಂತ ಕಾಲಕ್ಕನುಸಾರವಾಗಿ ಅವು ಬಂದು ಬಿಟ್ಟಿವೆ.

  • Login or register to post comments
  • link
  • Email this ಪ್ರತಿಕ್ರಿಯೆ
September 8, 2007 - 12:34pm — ವೈಭವ

ಉ: ಸರಿಯಾದ ಪದ ಯಾವುದು?

ವೈಭವ's picture

ಇಲ್ಲಿ ಯಾವುದು ಯಾವುದಕ್ಕೆ ತಾಯಿ 'ಭಾಶೆ' ? ಬಿಡಿಸಿ ಹೇಳಿ
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
September 8, 2007 - 11:07am — girish.rajanal

ಉ: ಸರಿಯಾದ ಪದ ಯಾವುದು?

girish.rajanal's picture

ಯಾವುದೋ ಭಾಷೆಯಿಓಮದ ಎರವಲು ತಗೊಳ್ಳೊದಕ್ಕಿಂತ ತಾಯಿ ಭಾಷೆ ಸಂಸ್ಕೃತ ದಿಂದ ಆಮದು ಮಾಡಿಕೊಂಡರೆ ತಪ್ಪಿಲ್ಲ.
ಸಾಮಾನ್ಯವಾಗಿ ಭಾರತೀಯ ಎಲ್ಲ ಭಾಷೆಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಸಂಸ್ಕೃತ ಪದಗಳನ್ನು ಆಮದು ಮಾಡಿಕೊಂಡಿದ್ದಾರೆ.
ಆಮದು ಅನ್ನುವುದಕ್ಕಿಂತ ಕಾಲಕ್ಕನುಸಾರವಾಗಿ ಅವು ಬಂದು ಬಿಟ್ಟಿವೆ.

  • Login or register to post comments
  • link
  • Email this ಪ್ರತಿಕ್ರಿಯೆ
April 28, 2008 - 8:30pm — kannadakanda

ಉ: ಸರಿಯಾದ ಪದ ಯಾವುದು?

kannadakanda's picture

ನನ್ನ ಪ್ರಕಾರ `ಶುಭಾಶಯ' ಪದವೇ ಸರಿ. ಏಕೆಂದರೆ, `ಆಶಯ' ವನ್ನು `ಆಷಯ' ಎಂದು ಬರೆಯುವುದಿಲ್ಲ, ಅಲ್ಲವೆ?

ಈ ವಿಚಾರಕ್ಕೆ ನನ್ನ ಪೂರ್ಣಸಮ್ಮತಿ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ನನ್ನ ಕಾವ್ಯ
  • ನಾನು ಯಾವ ಆತ್ಮ
  • ಪುರದ ಪಾಪಿಗಳು
  • "ಪ್ರೀತಿಯ ಗೆಳೆಯ"
Syndicate content

ಲೇಖಕರು

bhcsb's picture

ಪೂರ್ಣ ಹೆಸರು
bhcsb

ಪರಿಚಯ

ನಾನು ಬೆಂಗಳೂರಿನವನು. ಬರವಣಿಗೆ, ಪ್ರವಾಸ, ಫೋಟೋಗ್ರಫಿ, ಮಿತ್ರರು, ಇತ್ಯಾದಿ ನನ್ನ ಆಸಕ್ತಿಗಳು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |

— ಡಿ. ವಿ. ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator