ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಮ್+ಊ ಟೈಪಿಸಲು ಸಾಧ್ಯವಾಗುತ್ತಿಲ್ಲ

March 24, 2007 - 7:18am — ASHOKKUMAR

ಮ್+ಊ ಟೈಪಿಸಿದರೂ ಮೂ ಕಾಣಿಸಿಕೊಳ್ಳುದಕ್ಕೆ ಪರಿಹಾರ ಇಲ್ಲವೇ? ಇಂತಹ ತಪ್ಪುಗಳು ಯುನಿಕೋಡಿನಲ್ಲಿ ಉಳಿದಿವೆಯೆನ್ನಿಸುತ್ತದೆ.ಇದಕ್ಕೆ ಪರಿಹಾರವೇನು?

‹ ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 1095 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 25, 2007 - 7:23am — hpn

ಉ: ಮ್+ಊ ಟೈಪಿಸಲು ಸಾಧ್ಯವಾಗುತ್ತಿಲ್ಲ

hpn's picture

ಇದರ ಬಗ್ಗೆ ಈ ಹಿಂದೆ ಸಾಕಷ್ಟು ಚರ್ಚೆ ನಡೆದಿದೆ.

ಮ್+ಊ ಸರಿಯಾಗಿ ಕಾಣದಿರುವುದು ಯೂನಿಕೋಡ್ ನ ತೊಂದರೆಯಲ್ಲ, ನಿಮ್ಮಲ್ಲಿರುವ ತುಂಗಾ ಫಾಂಟಿನದ್ದು. ಹೊಸ ತುಂಗಾ ಫಾಂಟಿನಲ್ಲಿ ಈ ತೊಂದರೆ ಸರಿಪಡಿಸಲಾಗಿದೆ. ಮೇಲೆ ನೀಡಿರುವ ಲಿಂಕ್ ನೋಡಿ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 25, 2007 - 11:17am — mahesha

ಪಾಂಟು

mahesha's picture

ಅರೆ ಕ ಒತ್ತು ತೋರಿಸದ ಕನ್ನಡ ಪಾಂಟು ಬೇಕು.
ಅಂದರೆ ’ಕರ್ಮ’ ’ಕರ್‍ಮ’ ರಕ್ಕೆ ಮ ಒತ್ತು ಬರಬೇಕು.

ನಮ್ಮದೇ ಪಾಂಟು ಮಾಡಿಕೊಳ್ಳುವ ಯಾವುದಾದರು ಟೂಲ್ ಇದೆಯೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 25, 2007 - 2:45pm — hpn

ಉ: ಫಾಂಟು

hpn's picture

Quote:
ನಮ್ಮದೇ ಪಾಂಟು ಮಾಡಿಕೊಳ್ಳುವ ಯಾವುದಾದರು ಟೂಲ್ ಇದೆಯೇ?

ಬೇಕಾದಷ್ಟಿವೆ. Fontlab (ದುಡ್ಡು ಕೊಟ್ಟು ಕೊಂಡುಕೊಳ್ಳಬೇಕು), Fontforge (Linux ಮೇಲೆ ಲಭ್ಯ - ಮುಕ್ತ ಮತ್ತು ಉಚಿತ ತಂತ್ರಾಂಶ) - ಇವೆರಡು ಬಹಳ ಒಳ್ಳೆಯ ತಂತ್ರಾಂಶ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 25, 2007 - 10:38pm — pavanaja

Re: ಪಾಂಟು

pavanaja's picture

ನೋಡಿ -
http://vishvakannada.com/node/271
http://vishvakannada.com/node/274

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 25, 2007 - 11:09pm — mahesha

Re: ಪಾಂಟು

mahesha's picture

ಧನ್ಯವಾದ...

ವಿಸತಾದಲ್ಲಿ ಎಲ್ಲ ಸರಿಯಾಗಿದೆಯೇ?

ಸರಿ ಹಾಗಾದರೆ ಅದನ್ನೂ ಬಳಸಿ ನೋಡಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 25, 2007 - 11:40pm — hpn

Vista ಕಥೆ

hpn's picture

Quote:
ವಿಸತಾದಲ್ಲಿ ಎಲ್ಲ ಸರಿಯಾಗಿದೆಯೇ?

ಸರಿ ಹಾಗಾದರೆ ಅದನ್ನೂ ಬಳಸಿ ನೋಡಬೇಕು.

ವಿಸ್ಟಾದಲ್ಲಿ ಇವೆಲ್ಲ ಸರಿಯಾಗಿ ಹೊಸ ತೊಂದರೆಗಳು ವಕ್ಕರಿಸಿವೆಯಂತೆ. ಓದಿ ನೋಡು: ಮೈಕ್ರೊಸಾಫ್ಟೀಕರಣ

ಸುನೀಲ ಅಪ್ಲೋಡ್ ಮಾಡಿದ ಕೆಲವು screen shots ಇಲ್ಲಿವೆ:
http://sampada.net/forum/2951#comment-4486
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 26, 2007 - 2:16pm — ASHOKKUMAR

Re: ಉ: ಮ್+ಊ ಟೈಪಿ೦ಗ್ :ಕೊಂಡಿ ತಪ್ಪಿದೆ

ASHOKKUMAR's picture

ನೀವು ಸೂಚಿಸಿದ ಕೊಂಡಿ page not found ಎನ್ನುತ್ತಿದೆ. ಶೋಧಿಸುತ್ತೇನೆ. ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 26, 2007 - 2:29pm — hpn

ಉ: ಲಿಂಕ್ ತಪ್ಪಿದೆ

hpn's picture

ಸರಿಯಾಗಿದೆಯಲ್ರಿ! ಈಗ್ ತಾನೆ ಮತ್ತೆ ಕ್ಲಿಕ್ ಮಾಡಿ ನೋಡಿದೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 6:17pm — kpbolumbu

ಉ: ಲಿಂಕ್ ತಪ್ಪಿದೆ

kpbolumbu's picture

Lohit kannada ಫಾ೦ಟನ್ನು ಬಳಸಿದವರು ಯಾರೂ ಇಲ್ಲವೇ?
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 7:15pm — ಶ್ರೀನಿವಾಸ ವೀ. ಬ೦ಗೋಡಿ

ಉ: ಲಿಂಕ್ ತಪ್ಪಿದೆ

ಶ್ರೀನಿವಾಸ ವೀ. ಬ೦ಗೋಡಿ's picture

ಬೊಳುಂಬು wrote:
Lohit kannada ಫಾ೦ಟನ್ನು ಬಳಸಿದವರು ಯಾರೂ ಇಲ್ಲವೇ?

ನಾನು ಬಳಸಿದ್ದೆ. ಆದರೆ ಅಕ್ಷರಗಳು ದಪ್ಪವಾಗಿ ಕಾಣಹತ್ತಿದವು. ಆದ್ದರಿಂದ ತೆಗೆದುಬಿಟ್ಟೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 17, 2007 - 2:18pm — girish.rajanal

ಉ: ಲಿಂಕ್ ತಪ್ಪಿದೆ

girish.rajanal's picture

ನಾನಿದ್ದೀನಿ ನನಗೂ ಮ+ಊ ಕಾರ ಸರಿಯಾಗಿ ಬರುತ್ತಿಲ್ಲ
ದಯವಿಟ್ಟು ಪರಿಹಾರ ತಿಳಿಸಿ.

ನಿಮ್ಮವ,
ಗಿರೀಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 18, 2007 - 4:11am — hamsanandi

ಉ: ಲಿಂಕ್ ತಪ್ಪಿದೆ

hamsanandi's picture

ಮೈಕ್ರೊಸಾಪ್ಟ್ ಜಾಲತಾಣದಲ್ಲಿ ಇದಕ್ಕೊಂದು ಫಿಕ್ಸ್ ಇತ್ತು - ನಾನು ಇಳಿಸಿ ಸರಿಮಾಡಿಕೊಂಡಿದ್ದೆ ಕೂಡಾ ; ಆದರೆ, ಈಚೆಗೆ os reinstall ಮಾಡಬೇಕಾಗಿ ಬಂದು, ಅದು ಹೊರಟುಹೋಯಿತು.

ಯಾರಾದರೂ ತಿಳಿದವರು , ತುಂಗಾಗೆ ಇರುವ ಫಿಕ್ಸ್‍ಗೆ ಕೊಂಡಿ ಕೊಡುತ್ತೀರಾ ?

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 18, 2007 - 10:10am — Sunil Jayaprakash

ಉ: ಲಿಂಕ್ ತಪ್ಪಿದೆ

Sunil Jayaprakash's picture

ಹಂಸಾನಂದಿಗಳೇ, ಇಗೋ ಬಂತು ನೋಡಿ ನಿಮಗೆ ಬೇಕಿದ್ದ ಕೊಂಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 18, 2007 - 10:14pm — hamsanandi

ಉ: ಲಿಂಕ್ ತಪ್ಪಿದೆ

hamsanandi's picture

ಮ ಮಾ ಮಿ ಮೀ ಮು ಮೂ ಯ ಯಾ ಯಿ ಯೀ ಯು ಯೂ

ಯಾಹೂ!

ಸುನಿಲರೆ, ಧನ್ಯವಾದಗಳು Smiling

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೆಂಪು, ಕಣ್ಣು ಏನು ಪರಿಹಾರ..???
  • ಕನ್ನಡ ಯುನಿಕೋಡ್ ನ ಸಮಸ್ಯೆಯ ಬಗ್ಗೆ
  • ಕನ್ನಡ ಟೈಪಿಸಲು ನೀವು ಬಳಸುವ ಸಾಧನ (tool) ಯಾವುದು?
  • ವ್ಯಾಕರಣದೋಷ
  • ಕನ್ನಡ ವ್ಯಾಕರಣ ಚೆಕರ್
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ನೆಗೞ್
  • ಬಂಡಿ, ಬಂಡೆ
  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator