ಸಂಪದದಲ್ಲಿ ಬದಲಾವಣೆ
ಸಂಪದದ ಯುಗಾದಿ ಬದಲಾವಣೆ ನಂತರ ಪುಟ ಹೆಚ್ಚು ಬಳಕೆದಾರಸ್ನೇಹಿಯಾಗ ಬಹುದೆಂದು ನಿರೀಕ್ಷಿಸಿದವರಿಗೆ ನಿರಾಶೆಯಾಗಿರಬಹುದು. ಚಿತ್ರಗಳನ್ನು ಸೇರಿಸಲು,ಕೊಂಡಿಗಳನ್ನು ನೀಡಲು ಹಿಂದೆ ಲಭ್ಯವಿದ್ದ ಸಾಧನಗಳು ಈಗ ಮಾಯವಾಗಿವೆ. ಈಗೇನಿದ್ದರೂ ಟ್ಯಾಗ್‍ಗಳ ಬಳಕೆ ಮಾಡಬೇಕು. ನೀವಿದನ್ನು ಗಮನಿಸಿದ್ದೀರಾ?ನಿಮ್ಮ ಪ್ರತಿಕ್ರಿಯೆಯಿದೆಯೇ?

- Login or register to post comments
- 507 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಸಂಪದದಲ್ಲಿ ಬದಲಾವಣೆ
ರಿಚ್ ಟೆಕ್ಸ್ಟ್ ಎಡಿಟರ್ ಈಗಲೂ ಲಭ್ಯವಿದೆ. ಬಹುಶಃ ನೀವು ನಿಮ್ಮ ಬ್ರೌಸರಿನ cookie, cache clear ಮಾಡಿ ಪ್ರಯತ್ನಿಸಿ ನೋಡಬೇಕು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಉ: ಸಂಪದದಲ್ಲಿ ಬದಲಾವಣೆ
enable rich-textನ್ನು click ಮಾಡಿದರೆ ಮಾತ್ರಾ ಬರುವುದನ್ನು ನಾನು ಗಮನಿಸದ್ದೇ ಸಮಸ್ಯೆಯಾಗಿತ್ತು. ಹಿಂದೆ ಹೀಗಿರಲಿಲ್ಲವೆನ್ನಿಸುತ್ತೆ. default ಆಗಿ ಈ ಸೌಲಭ್ಯ ಸಿಗುತ್ತಿತ್ತು.
ಉ: ಸಂಪದದಲ್ಲಿ ಬದಲಾವಣೆ
ನಿಮ್ಮ ಪ್ರೊಫೈಲಿಗೆ ತೆರಳಿ ಅಲ್ಲಿರುವ ಆಪ್ಶನ್ನು ಬದಲಾಯಿಸಿಕೊಂಡರೆ by default rich text enable ಮಾಡಿಕೊಳ್ಳಬಹುದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"