ನನ್ನ ಬ್ಲಾಗ್ ನಲ್ಲಿ ಚಿತ್ರ ಸೇರ್ಪಡೆಗೆ ಅನುಮತಿ ಕೋರಿಕೆ
ಮಾನ್ಯರೆ,
ನನ್ನ ಬ್ಲಾಗ್ ನಲ್ಲಿ ಚಿತ್ರ ಸೇರ್ಪಡಿಸಲು ದಯವಿಟ್ಟು ಅನುಮತಿ ನೀಡಿ. ನನ್ನ ಜವಾಬ್ಧಾರಿಯುತ ನಡವಳಿಕೆಯ ಬಗ್ಗೆ ನಿಮಗೆ ಭರವಸೆ ನೀಡಿತ್ತಿದ್ದೇನೆ. ವಂದನೆಗಳು
-thewiseant
- Login or register to post comments
- 998 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಚಿತ್ರಗಳನ್ನು ನೇರ ಹಾಕಬಹುದು ಅನುಮತಿ ಬೇಕಿಲ್ಲ
ನೋಂದಾಯಿಸಿಕೊಂಡ ಎಲ್ಲರಿಗೂ ಚಿತ್ರಗಳನ್ನಪ್ಲೋಡ್ ಮಾಡುವ ಸವಲತ್ತುಂಟು. ಚಿತ್ರಗಳನ್ನು ಸೇರಿಸಲು ಬಲಭಾಗದಲ್ಲಿರುವ ಮೆನುವಿನಲ್ಲಿ "ಹೊಸ ಬರಹ ಸೇರಿಸಿ" -> "ಚಿತ್ರ" ಎಂಬಂತೆ ಕ್ಲಿಕ್ ಮಾಡಿದರಾಯಿತು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"