ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ರುಜುವಾತು ಮತ್ತು ಋಜುವಾತು

April 5, 2007 - 11:01am — ASHOKKUMAR

ರುಜುವಾತು ಮತ್ತು ಋಜುವಾತು ಶಬ್ದಗಳ ನಿಘಂಟು ಅರ್ಥ ಕೆಳಗಿದೆ. ಇವುಗಳ ನಡುವೆ ಇರುವ ವ್ಯತ್ಯಾಸ ಏನು? ಎರಡನ್ನೂ ಪರ್ಯಾಯವಾಗಿ ಬಳಸಲಡ್ಡಿಯಿಲ್ಲವೇ?
*ರುಜುವಾತು--------------------------------------------------------------------------------

1. alibi (ನಾ) 1) ಅನುಪಸ್ಥಿತಿಯ ರುಜುವಾತು, ಗೈರುಹಾಜರಿಯ ಸಾಕ್ಷ್ಯ 2) ಆತ್ಮರಕ್ಷಣೋಪಾಯ, ಸಬೂಬು

2. corroborate (ಕ್ರಿ) ದೃಢೀಕರಿಸು, ಸಮರ್ಥಿಸು, ರುಜುವಾತು ಮಾಡು, ಪುಷ್ಟೀಕರಿಸು

3. credentials (ನಾ) 1) ಪರಿಚಯ ಪತ್ರ, ರುಜುವಾತು ಪತ್ರ, ಶಿಫಾರಸು ಪತ್ರ 2) ಆಧಾರ, ರುಜುವಾತು

4. demonstrate (ಕ್ರಿ) 1) ತೋರಿಸಿ ಕೊಡು, ರುಜುವಾತು ನೀಡು, ಪ್ರಮಾಣೀಕರಿಸು, ಪುರಾವೆಗಳಿಂದ ಸಿದ್ಧಪಡಿಸು 2) ಪ್ರದರ್ಶಿಸು, ತೋರ್ಪಡಿಸು 3) ಧೈರ್ಯ ಪ್ರದರ್ಶನ ಮಾಡು, ಕೌಶಲ್ಯ ತೋರಿಸು 4) (ಸಾರ್ವಜನಿಕ) ಪ್ರದರ್ಶನ ಮಾಡು, ಭಾಗವಹಿಸು

5. document (ಕ್ರಿ) ದಾಖಲಿಸು, ರುಜುವಾತು ಮಾಡು, ಆಧಾರಗಳನ್ನು ಒದಗಿಸು

6. evidence (ನಾ) 1) ಗುರುತು, ಸಾಕ್ಷಿ, ಲಕ್ಷಣ, ನಿದರ್ಶನ ಚಿಹ್ನೆ, ಸೂಚನೆ 2) ಪ್ರಮಾಣ, ವಾಸ್ತವಿಕ ವಿಷಯ, ಸಂಗತಿ 3) ಸಾಕ್ಷ್ಯಾಧಾರ, ಪುರಾವೆ, ರುಜುವಾತು 4) ಸ್ಪಷ್ಟತೆ, ಗೋಚರತೆ, ವ್ಯಕ್ತತೆ

7. proof (ನಾ) 1) ರುಜುವಾತು, ಪುರಾವೆ, ಪ್ರಮಾಣ, ಸಾಕ್ಷಿ, ಸಾಕ್ಷ್ಯ 2) (ಮುದ್ರಣದ) ಕರಡಚ್ಚು, ಕರಡುಪ್ರತಿ 3) ಆಲ್ಕೋ ಹಾಲ್ ಸಾರತೆಯ ಪ್ರಮಾಣ

8. testament (ನಾ) 1) ಸಾಕ್ಷಿ, ರುಜುವಾತು 2) ಉಯಿಲು, ಮರಣ ಶಾಸನ 3) (ಬೈಬಲ್) ಒಡಂಬಡಿಕೆ

9. testate (ಗು) 1) ಉಯಿಲು ಮಾಡಿರುವ 2) ಪ್ರಮಾಣಿಸಿದ, ಸಾಕ್ಷಿ ಹೇಳಿದ ಮರಣ ಶಾಸನವನ್ನು ಬರೆದ, ರುಜುವಾತು ಪಡಿಸಿದ

10. testimony (ನಾ) ಸಾಕ್ಷ್ಯ, ಪ್ರಮಾಣಿತ ಹೇಳಿಕೆ, ಪ್ರಮಾಣ, ರುಜುವಾತು
--------------------------------------------------------------------------------------------------------

*ಋಜುವಾತು--------------------------------------------------------------------------------

1. clearproof (ನಾ) ಸ್ಪಷ್ಟ ಋಜುವಾತು

‹ ’ಬೆಣ್ಣೆ ಕದ್ದ ನಮ್ಮ ಕೃಷ್ಣ’ - ಪೂರ್ಣ ಸಾಹಿತ್ಯ ಬೇಕು... ಕನ್ನಡದ ಮಾತು-ಬರಹಗಳ ನಡುವೆ ಹೆಚ್ಚುತ್ತಿರುವ ಕಂದರ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 527 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 5, 2007 - 1:34pm — hpn

ಉ: ರುಜುವಾತು ಮತ್ತು ಋಜುವಾತು

hpn's picture

context ಯಾವುದು ಎಂಬುದರ ಮೇಲೆ ಹೋಗತ್ತೆ. ನೀವು ಅನಂತಮೂರ್ತಿಯವರ ಬ್ಲಾಗ್ ಬಗ್ಗೆ ಮಾತನಾಡುತ್ತಿದ್ದೀರಾದರೆ ಅಲ್ಲಿಟ್ಟಿರುವ ಹೆಸರಿಗೇ ಒಂದು ಕತೆಯಿದೆ. ಇದೇ ತಿಂಗಳ ೮ ನೇ ತಾರೀಖು ಋಜುವಾತು ಲೇಖನಗಳ ಸಂಗ್ರಹದ ಪುಸ್ತಕ ಬಿಡುಗಡೆಯಾಗಲಿದೆ. ಪುಸ್ತಕದಲ್ಲಿ ಇಸ್ಮಾಯಿಲರು ಈ ಹೆಸರು ಬಳಸಿದ್ದು ಯಾಕೆ ಎಂಬುದನ್ನು ಬರೆದಿದ್ದಾರೆ - ಮತ್ತು ಹಲವು ವಿಷಯಗಳ ಬಗ್ಗೆ ತಮ್ಮ ನೆನಪನ್ನು ಹಂಚಿಕೊಳ್ಳುತ್ತ ಬಹಳ ಚೆನ್ನಾಗಿ ಬರೆದಿದ್ದಾರೆ. Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2007 - 1:40pm — mahesha

Re: ಉ: ರುಜುವಾತು ಮತ್ತು ಋಜುವಾತು

mahesha's picture

HPN

ರುಜುವಾತು ಪಡಿಸು ಇಲ್ಲಿ ಯಾವ ರುಜು? ಋಜು?

ಎರಡು ಆಗುತ್ತೆ ಅಲ್ವಾ?
======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾಸರಗೋಡಿನಲಿ ಕನ್ನಡದ ಪೋರ್ಕುಳಿ
  • ಎಣ್ಣೆ ಹೊಯ್ಯಮ್ಮ ದೀಪಕ್ಕೆ!
  • 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
  • ಅರ್ಥಹೀನ ವಾಯು ಮಾಲಿನ್ಯ ಪರೀಕ್ಷಣ ಪ್ರಮಾಣ ಪತ್ರ !!
  • ಋಜುವಾತು
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
  • ಪ್ರಾದೇಶಿಕವಾಗಿ ಸರ್ಕ್ಯೂಟ್ ಬೆಂಚ್ ಗಳು ಬೇಕೆ? ನ್ಯಾಯ ಬೇಕೆ?
  • ಮದುವೆಯಾಗಿ ನಿಮ್ಮ ಬದುಕು ಬದಲಾಯಿತೆ?ಹೇಗೆ?
  • ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?
  • ದಿನಕ್ಕೊಂದು ಪದ
  • ಬಜೆಟ್‌(ಮುಂಗಡಪತ್ರ)ನಲ್ಲಿ ಏನಿರಬೇಕು?
  • ತೋಡ ಪ್ಯಾರ್‍ ತೋಡ ಮ್ಯಾಜಿಕ್ ಎಂಬ ಮಕ್ಕಳ ಹಿಂದಿ ಸಿನಿಮದಲ್ಲಿ ಈ ಹಾಡು..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಹಿಗ್ಗಿದ ಮತ್ತು ಕಹಿ ನುಡಿಗಳು ಒಂದು ಅಳ್ಳಕ ಗುರಿಯನ್ನು ತೋರುವುದು.
    July 4, 2008 - 12:16pm
  • mahesha
    ಉ: ಕನ್ನಡ ಕಾದಂಬರಿ ಮತ್ತು ಕಥಾನಕ ಸಿದ್ಧಾಂತಗಳು - ಪೀಠಿಕೆ
    July 4, 2008 - 12:16pm
  • mahesha
    ಉ: ದನಿಯಱಿವು
    July 4, 2008 - 12:13pm
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:11pm
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:11pm
  • kannadakanda
    ಉ: ದನಿಯಱಿವು
    July 4, 2008 - 12:09pm
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:01pm
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:58am
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:47am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:43am
ಇನ್ನಷ್ಟು


"ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲಾ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೆರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator