Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಸಮುದಾಯ › ಸಮುದಾಯ

ಟಿ ವಿ ಯಲ್ಲಿ ತೇಜಸ್ವಿ ಬಗ್ಗೆ ಇಸ್ಮಾಯಿಲ್ ಮಾತನಾಡಿದ್ದು ಕೇಳಿದಿರಾ?

April 5, 2007 - 6:16pm — Dhruva

ಭಾರವಾದ ಮನಸ್ಸಿನಿಂದಲೇ ಟಿವಿ ಯಲ್ಲಿ ಪೂಚಂತೆ ಬಗ್ಗೆ ಬರುತ್ತಿದ್ದ ಕಾರ್ಯಕ್ರಮಗಳನ್ನು ನೋಡ್ತಿದ್ದೆ. ಕೆಲವು ಜನರದ್ದು ಅದೇ ರಾಗ ಅದೇ ಹಾಡು. ಯಾರು ತೀರಿಕೊಂಡರೂ ಒಂದೇ ಥರದ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡ ಹಾಗೆ ಒದರಿಬಿಡ್ತಾರೆ. ತೇಜಸ್ವಿ ಬಗ್ಗೆ ಹೇಳಿ ಅಂದ್ರೆ ತೇಜಸ್ವಿಯವರ ಬಯೋಡಾಟ ಹೇಳೋಕೆ ಶುರು ಮಾಡ್ತಾರೆ. ತೇಜಸ್ವಿ ಕುವೆಂಪು ಅವರ ಮಗ, ಅವರು ಕತೆ ಕಾದಂಬರಿ ಬರಿತಿದ್ರು, ಇಂಥ ಕಡೆ ಹುಟ್ಟಿದ್ರು ಇಲ್ಲಿ ವಾಸಿಸುತ್ತಿದ್ರು ಹೀಗಿರ್ತವೆ ಅವರ ಮಾತುಗಳು. ಕೊನೆಗೆ ತುಂಬಲಾರದ ನಷ್ಟ ಅಂದುಬಿಡ್ತಾರೆ ಒಬ್ಬರಾದರು ಅವರ ಬರಹಗಳನ್ನ ಓದಿರ್ತಾರೋ ಇಲ್ವೋ? ಆದರೆ ಟಿವಿ ೯ ನಲ್ಲಿ ಇಸ್ಮಾಯಿಲ್(ನಮ್ಮ ಸಂಪದದ ಇಸ್ಮಾಯಿಲ್ಲೇ ತಾನೆ?) ಆಡಿದ ಮಾತುಗಳು ನೆನೆದ ನೆನಪುಗಳು ಅಗಲಿದ ಚೇತನಕ್ಕೆ ಸರಿಯಾದ ಶ್ರದ್ದಾಂಜಲಿಯಂತಿತ್ತು. ಅವಕಾಶ ಸಿಕ್ಕರೆ ಖಂಡಿತ ಕೇಳಿ. ತೇಜಸ್ವಿಯಂತಹ ವಿಶಿಷ್ಟ ವ್ಯಕ್ತಿಯ ಜೊತೆ ದಿನಗಳನ್ನು ಕಳೆದ ನೀವೇ ಅದೃಷ್ಟವಂತರು ಇಸ್ಮಾಯಿಲ್.

-ದೃವ

‹ ಸ೦ಪದದಲ್ಲಿ ಜಾಣೆಯರು Bangalore ಅನ್ನು BENGALURU ಆಗಿ ಬದಲಾಯಿಸುವ ›
  • ಸಮುದಾಯ
Ornamental seperator
  • Login or register to post comments
  • 761 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 5, 2007 - 6:39pm — hpn

ಉ: ಟಿ ವಿ ಯಲ್ಲಿ ತೇಜಸ್ವಿ ಬಗ್ಗೆ ಇಸ್ಮಾಯಿಲ್ ಮಾತನಾಡಿದ್ದು ಕೇಳಿದಿರಾ?

hpn's picture

ಹೌದು, ಇಸ್ಮಾಯಿಲ್ ಮಾತು ಒಳ್ಳೆಯ ಶ್ರದ್ಧಾಂಜಲಿಯಾಗಿತ್ತು. ಸಂಪದದ ಇಸ್ಮಾಯಿಲರೇ, ಹೌದು.
ಇಸ್ಮಾಯಿಲ್ descriptive ಆಗಿ ಮಾತನಾಡಿದರೆ ಅನಂತಮೂರ್ತಿಯವರದ್ದು ಇನ್ನೊಂದು ರೀತಿಯಲ್ಲಿ ಪರಿಪೂರ್ಣವಾಗಿತ್ತು. ಅನಂತಮೂರ್ತಿಯವರ ಮಾತುಗಳನ್ನೂ ಮಿಸ್ ಮಾಡಿಕೊಳ್ಳಬೇಡಿ (ಟಿ ವಿ ೯ ಯಾಕೋ ಅದರ ಸ್ಕ್ರಿಪ್ಟ್ ಫ್ಲಾಶ್ ಮಾಡ್ಲಿಲ್ಲ - ಆದರೆ ರೆಕಾರ್ಡು ಮತ್ತೆ ಮತ್ತೆ ಹಾಕ್ತಾ ಇದಾರಾದ್ದರಿಂದ ಕೇಳಲು ಸಿಗತ್ತೆ)

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
April 5, 2007 - 9:43pm — ಶಿವ

Re: ಟಿ ವಿ ಯಲ್ಲಿ ತೇಜಸ್ವಿ ಬಗ್ಗೆ ಇಸ್ಮಾಯಿಲ್ ಮಾತನಾಡಿದ್ದು ಕೇಳಿದಿರಾ?

ಶಿವ's picture

ಇಸ್ಮಾಯಿಲ್ ಮಾತನಾಡೋದನ್ನು ಕೇಳಿದೆ..ಚೆನ್ನಾಗಿ ಮಾತನಾಡಿದ್ರು..ತೇಜಸ್ವಿಯವರ ಜೊತೆ ಕೆಲವು ಕ್ಷಣಗಳನ್ನು ಕಳೆದ ನೀವೇ ಅದೃಷ್ಟವಂತರು..ಇಸ್ಮಾಯಿಲ್ , ತೇಜಸ್ವಿಯವರ ಜೊತೆಗಿನ ನಿಮ್ಮ ಒಡನಾಟವನ್ನು ನಮ್ಮೊಡನೆ ಹಂಚಿಕೊಂಡರೆ ಚೆನ್ನಾಗಿರುತ್ತದೆ(ಬರಹದ ಮೂಲಕ)..

  • Login or register to post comments
  • link
  • Email this ಪ್ರತಿಕ್ರಿಯೆ
April 6, 2007 - 6:54pm — suresh_k

Re: ಟಿ ವಿ ಯಲ್ಲಿ ತೇಜಸ್ವಿ ಬಗ್ಗೆ ಇಸ್ಮಾಯಿಲ್ ಮಾತನಾಡಿದ್ದು ಕೇಳಿದಿರಾ?

suresh_k's picture

ತೇಜಸ್ವಿ ಅವರ ಬಗ್ಗೆ ಅನಂತಮೂರ್ತಿ ಹೇಳುವ `ವಿಸ್ಮಯ'ದ ಮಾತುಗಳನ್ನು ಈ ಭಾನುವಾರದ (ಏ. Cool ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಓದಿ.
-ಸುರೇಶ್

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜೂನ್ ೨೦೦೭ ರ ಮಯೂರ - ತೇಜಸ್ವಿ ಸಂಚಿಕೆ
  • ಪೂರ್ಣ ಚಂದ್ರ ತೇಜಸ್ವಿಯವರೊಂದಿಗೆ ಕಳೆದ ಕೆಲವು ಘಳಿಗೆಗಳು
  • ismail, pavanaja and tejasvi
  • ಸ್ಮರಣೆ - ಕೆ ಪಿ ಪೂರ್ಣಚಂದ್ರ ತೇಜಸ್ವಿ: ತೇಜಸ್ವಿಯವರೊಂದಿಗೆ ಇಸ್ಮಾಯಿಲ್ ಮತ್ತು ಪವನಜ
  • tejaswi avara maayaaloka
Syndicate content

ಲೇಖಕರು

Dhruva's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator