ಪ್ರತಿಕ್ರಿಯೆ ಮೇಲೆ ಕ್ಲಿಕ್ಕಿಸಿದಾಗ, ಅದೇ ಕಾಣಿಸಿಕೊಳ್ಳುವ ಹಾಗೆ ಮಾಡಲು ಸಾಧ್ಯವಿಲ್ಲವೇ?
ಸಂಪದದ ಪುಟದಲ್ಲಿ ಕಾಣಿಸಿಕೊಳ್ಳುವ ಪ್ರತಿಕ್ರಿಯೆ ಮೇಲೆ ಕ್ಲಿಕ್ಕಿಸಿದಾಗ,ಅದು ಆರಂಭದ ಬರಹಗಳಲ್ಲೇ ನಿಂತು ಬಿಡುತ್ತದೆ.ಎರಡನೇ,ಮೂರನೇ ಪುಟದ ಪ್ರತಿಕ್ರಿಯೆಗೆ ಮೊದಲಿನಿಂದ ಹುಡುಕಬೇಕಾಗುತ್ತದೆ. ಯಾವ ಪ್ರತಿಕ್ರಿಯೆ ಮೇಲೆ ನಾವು ಕ್ಲಿಕ್ಕಿಸುತ್ತೇವೋ ಅದೇ ಪ್ರತಿಕ್ರಿಯೆ ನಮ್ಮೆದುರು ಕಾಣಿಸಿಕೊಳ್ಳುವ ಹಾಗೆ ಮಾಡಲು ಬಂದರೆ,ಅಂತಹ ಸೌಲಭ್ಯ ಒದಗಿಸಿಕೊಡಿ.

- Login or register to post comments
- 466 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳ ದರ್ಶನ
ಕಾಮೆಂಟುಗಳ ಪಟ್ಟಿಯ ಮೇಲೊಂದು ನಿಮಗೆ ಕೆಳಗಿನಂತಹ ಬಾಕ್ಸ್ ಕಾಣಸಿಗುತ್ತೆ:

ಅಲ್ಲಿ ನಿಮಗೆ ಎಷ್ಟು ಕಾಮೆಂಟ್ಸ್ ಬೇಕು ಎಂಬುದನ್ನ ಸೆಟ್ ಮಾಡಿಕೊಳ್ಳಬಹುದು. ಎಲ್ಲ ಕಾಮೆಂಟ್ ಒಂದೇ ಪುಟದಲ್ಲಿ ಬಂದರೆ ಮಾತ್ರ ಕ್ಲಿಕ್ಕಿಸಿದಾಗ ಅದೇ ಪ್ರತಿಕ್ರಿಯೆ ಕಾಣಿಸಿಕೊಳ್ಳುತ್ತದೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಪ್ರತಿಕ್ರಿಯೆಗಳ ದರ್ಶನ
ದರ್ಶನ ಭಾಗ್ಯದ ಗುಟ್ಟು ತಿಳಿಸಿದ್ದಕ್ಕೆ ಧನ್ಯವಾದಗಳು.
ಉ: ಪ್ರತಿಕ್ರಿಯೆಗಳ ದರ್ಶನ
ಪುಟವೊಂದಕ್ಕೆ ೫೦೦ ಕಾಮೆಂಟ್ಸ್ ಎಂಬಂತೆ ಡೀಫಾಲ್ಟ್ ಮಾಡಿಬಿಟ್ಟರೆ ಕೆಲವರಿಗೆ (ಹೆಚ್ಚಿನ ಬ್ಯಾಂಡ್ ವಿಡ್ತ್ ಅಥವ RAM ಇಲ್ಲದವರಿಗೆ) ಪುಟ ತುಂಬ ನಿಧಾನವಾಗಿ ಲೋಡ್ ಆಗತ್ತೆ. ಹೀಗಾಗಿ ಈ adjustmentಉ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"