Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಂಗೀತ

ಕರ್ನಾಟಕ್ ಲಾಬ್

April 7, 2007 - 4:08pm — muralihr

ನನ್ನ ಗುರುಗಳ ಬಳಿ ಸ೦ಗೀತ ಪಾಠ ಕಲಿಯಲು ಒಬ್ಬ್ Netherlands ನಿ೦ದ ಬ೦ದಿದ್ದ.
ಅವನ web site ನೋಡಿ...ಸಿಕ್ಕಾ ಪಟ್ಟೆ ಪ್ರತಿಬಾವ೦ತ ಸ೦ಗೀತಗಾರ...ಅವರ ದೇಶದಲ್ಲಿ.
ಇಲ್ಲಿ ಬ೦ದು ನಮ್ಮ ಸ೦ಗೀತವೆ೦ದರೆ ಪ೦ಚ ಪ್ರಾಣ.
ಕದಲದೆ ನಾಲ್ಕು ತಿ೦ಗಳಲ್ಲಿ flute basic ಕಲಿತು ಊರಿಗೆ ಹೋಗಿದ್ದಾನೆ.
ಮತ್ತೆ ಬ೦ದು ಪೂರ್ತಿ ಕಲಿತ್ತೀನಿ ಅ೦ತ ಹೇಳಿದ್ದಾ.
ಕರ್ನಾಟಕ್ ಸ೦ಗೀತದಲ್ಲಿ ವಿವಿಧ ರೀತಿಯ ಪ್ರಯೋಗ ಯೂರೋಪ್ ನಲ್ಲಿ ಮಾಡುತ್ತಿರವ ಒ೦ದು ತ೦ಡ ಇವರದು.
http://www.karnaticlab.com/

ಅವನ personal ವೆಬ್ ಪೇಜ್.
http://www.nedmcgowan.com/

ಪುರ೦ದರದಾಸರು ಈ ಕಾಲದಲ್ಲಿ ನಮ್ಮ ಜೊತೆ ಇರಬೇಕಾಗಿತ್ತು.

‹ ಹೀಗೊಂದು ಕರ್ನಾಟಕ. ಗರ್ವ, ಮಾಯಾಮೃಗ, ಮನ್ವಂತರ ಹಾಗು ಮುಕ್ತ ಶೀರ್ಷಿಕೆ ಗೀತೆಗಳು ›
  • ಸಂಗೀತ
Ornamental seperator
  • Login or register to post comments
  • 679 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 7, 2007 - 5:21pm — hpn

ಉ: ಕರ್ನಾಟಕ್ ಲಾಬ್

hpn's picture

ಬಹಳ ಆಸಕ್ತಿಕರವಾಗಿದೆ. ದಕ್ಷಿಣ ಭಾರತ (ಅಥವ ಭಾರತ) ಎಂದಾಕ್ಷಣ ಆನೆಯ ನೆನಪು ಅವರಿಗ್ಯಾಕೆ ಬರುತ್ತೊ? (ಅವರ ಲೋಗೊ ನೋಡಿ - ಐರಾವತವಿದೆ).

ಮುರಳಿ, ನಿಮ್ಮ ಗುರುಗಳು ಯಾರು?

ನಿನ್ನ ಕೊಳಲು ಅಭ್ಯಾಸ ಎಲ್ಲಿಯವರೆಗೆ ಬಂತು?
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
April 13, 2007 - 2:27pm — ASHOKKUMAR

Re: ಕರ್ನಾಟಿಕ್ ಲಾಬ್

ASHOKKUMAR's picture

ಹೆಸರು ಕರ್ನಾಟಕ್ ಲ್ಯಾಬ್ ಎಂದಿರದೆ, ಕರ್ನಾಟಿಕ್ ಲ್ಯಾಬ್ ಎಂದಿದೆ.ಯಾಕೋ? ಹೆಸರಿನಲ್ಲೇನಿದೆ ಅಂತೀರೇನೋ?

  • Login or register to post comments
  • link
  • Email this ಪ್ರತಿಕ್ರಿಯೆ
April 13, 2007 - 2:55pm — Sunil Jayaprakash

ಮಾರುಲಿ: ಕರ್ನಾಟಕ್ ಲಾಬ್

Sunil Jayaprakash's picture

ಕರ್ನಾಟಕ್ ಸ೦ಗೀತದಲ್ಲಿ ವಿವಿಧ ರೀತಿಯ ಪ್ರಯೋಗ ಯೂರೋಪ್ ನಲ್ಲಿ ಮಾಡುತ್ತಿರವ ಒ೦ದು ತ೦ಡ ಇವರದು.

ಕರ್ನಾಟಕ ಸಂಗೀತ ನಿತ್ಯನೂತನ, ಹೊಸತನ್ನು ಪ್ರಯೋಗ ಮಾಡುವವರಿಗೆ ತುಂಬಾ ಪ್ರೋತ್ಸಾಹ ನೀಡುತ್ತದೆ ಎಂದು ಈಚೆಗಷ್ಟೇ, ಬಾಲಮುರಳಿಕೃಷ್ಣ ಅವರು ಹೇಳಿದ್ದರು.

  • Login or register to post comments
  • link
  • Email this ಪ್ರತಿಕ್ರಿಯೆ
April 13, 2007 - 3:06pm — mahesha

ಮಾರುಲಿ

mahesha's picture

ಸುನಿಲ

ಇಲ್ಲಿ ಯಾವ "ಮಾರ್‍"

ಮಾರ್‍ = ಇದುರು, opposite
ಮಾಱ್ = ಬದಲು, change ( ಮಾರ್ಪಾಟು ಮಾರ್‍ )

ಅದು reply or different opinion?
======================================

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾಗವರ್ಮನ ಕರ್ನಾಟಕ ಕಾದ೦ಬರಿ
  • ನನ್ನ "some ಪದ" ಗಳು...
  • "Builder of IT City" -- ನಾರಾಯಣ ಮೂರ್ತಿ ??
  • ಹನಿ ಹನಿ
  • ಕಾವ್ಯವಾಚನ - ಒ೦ದು ಸೊಗಸಾದ ಕಲೆ
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
  • ಮಧುವನ ಕರೆದರೇ, ತನುಮನ ಸೆಳೆದರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:00pm
  • harshab
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 1:59pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 1:51pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
ಇನ್ನಷ್ಟು

ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator