ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ಅರಳಿ ಕಟ್ಟೆ

ಸಮಸ್ಯೆ ಬಿಡಿಸಲು ಸಹಾಯ ಮಾಡಿ

April 10, 2007 - 3:00pm — ASHOKKUMAR

ವಿಚಿತ್ರಾನ್ನ ಸಮಸ್ಯೆವೈದ್ಯ ಬಚಾವಾದದ್ದು ಹೇಗೆ?ಆತ ನೀರನ್ನೇ ತಂದಿದ್ದನೇ? ಕೋಶಾಧಿಕಾರಿ ಮೊದಲು ವೈದ್ಯನ "ವಿಷ" ನೀರನ್ನು ಕುಡಿದು ನಂತರ ತನ್ನ ವಿಷ ಕುಡಿದರೆ,ಅದು ಪ್ರಬಲವಾಗಿದ್ದರೂ ಸಾಯಲೇ ಬೇಕಲ್ಲ? ಅದೇ ವೈದ್ಯ ಕೋಶಾಧಿಕಾರಿ ತಂದ ವಿಷ ಕುಡಿದು,ನಂತರ (ತನ್ನ "ವಿಷ" )ನೀರನ್ನು ಧಾರಾಳ ಕುಡಿದರೆ ಮೊದಲಿನ ವಿಷ ದುರ್ಬಲವಾಗಿ ಬದುಕುಳಿಯಬಹುದು.ಈರ್ವರೂ ನೀರನೇ ವಿಷವೆಂದು ಹಿಡಿದುಕೊಂಡು ಬಂದು, ಕೋಶಾಧಿಕಾರಿ ಹೆದರಿಕೆಯಿಂದಲೇ ಸತ್ತನೇ?

‹ ನಮ್ಮ ಕನ್ನಡ ಟಿ.ವಿ ಚಾನಲ್ ನಿರೂಪಕರಿಗೆ ತರಬೇತಿಯ ಅವಶ್ಯಕತೆ ಓ ಎಲ್ ಎನ್ ಅವರಿಗೆ ಅಭಿನಂದನೆಗೆಳು ›
  • ಅರಳಿ ಕಟ್ಟೆ
~.~
  • Login or register to post comments
  • 611 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 11, 2007 - 7:39pm — srivathsajoshi

Re: ಸಮಸ್ಯೆ ಬಿಡಿಸಲು ಸಹಾಯ ಮಾಡಿ

srivathsajoshi's picture

ವಿಷ ಸಮಸ್ಯೆಗೆ ಪರಿಹಾರವು ಹಾಸ್ಯಮಯ ಅಮೃತ ರೂಪದಲ್ಲಿ ಇಂದು ಪ್ರಕಟವಾಗಿದೆ!
ಇದು ವಿಚಿತ್ರಾನ್ನ ಓದುಗರೊಬ್ಬರ ಕೊಡುಗೆ.

- ಶ್ರೀವತ್ಸಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 11, 2007 - 8:28pm — ASHOKKUMAR

Re: ವಿಷ(ದ) ಉತ್ತರ

ASHOKKUMAR's picture

ಉತ್ತರಕ್ಕೆ ಕ್ಲಿಕ್ಕಿಸಿ
ಶ್ರೀವತ್ಸ್ಸ ಜೋಷಿಯವರೇ,
ಒಂದು ಕೋರಿಕೆ. ಇಂತಹ ಸಮಸ್ಯೆಗಳನ್ನು ಸಂಪದದಲ್ಲೂ ನೀಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 9, 2007 - 6:01pm — veena

ಉ: Re: ಸಮಸ್ಯೆ ಬಿಡಿಸಲು ಸಹಾಯ ಮಾಡಿ

veena's picture

veena.

ಜೋಷಿಯವರೆ ಇತ್ತೀಚಿಗೆ ನಿಮ್ಮ ಅಂಕಣದ ಹೆಸರು ಪತ್ರಿಕೆಯಿಂದ ಮಾಯವಾಗ್ತಾ ಇದೆ ಅಲ್ಲವ.
ನಿಮ್ಮ ಮಂಡೆ ಬಿಸಿ ಇಲ್ಲ ನನಗೆ ತುಂಬಾ ಇಷ್ಟವಾದ ಬರಹ. ಪ್ರಕಟವಾಇ ೩-೪ ತಿಂಗಳಾಗಿರಬಹುದು. ನಮ್ಮ ಮನೆಯಲ್ಲೂ ಅಕ್ಷರಶ: ಹೀಗೇ ಆಗುತ್ತಪ್ಪ. ಹೀಗಾಗಿ ಸೋಮವಾರ ಯಾವಾಗ ಬರುತ್ತೋ, ಆಫೀಸಿಗೆ ಯಾವಾಗ ಹೋಗ್ತೀನೋ ಅನ್ನಿಸಿ ಬಿಡುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 9, 2007 - 5:58pm — veena

ಉ: ಸಮಸ್ಯೆ ಬಿಡಿಸಲು ಸಹಾಯ ಮಾಡಿ

veena's picture

veena.
ಅಯ್ಯೋ ಇದ್ಯಾಕೋ ವಿಪರೀತ ಕನ್ ಫ್ಯೂಷನ್ ಆಗ್ತಾ ಇದೆಯಪ್ಪಾ, ತಾಳಿ ಮೊದಲಿಂದ ಓದ್ತೀನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದೇವರಿಗೊಂದು ಮನವಿ
  • ಜಾನಪದಶೈಲಿಯ ಗೀತೆ
  • ಮೂಲಿಮನಿ ಮಾಸ್ತರು ಮತ್ತು ಕರ್ನಾಟಕದ ಗಡಿ!
  • MNC ಅಲ್ಲಿ "ಕನ್ನಡ ಕಲಿ" ಕಾರ್ಯಕ್ರಮ .....
  • ಅಲ್ಲಮನ ವಚನವನ್ನು ಬಿಡಿಸಿ
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಬ್ಬಿ, ಅರ್ಬಿ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಕನ್ನಡದಲ್ಲಿ ಓಸಿಆರ್‍ ಇದೆಯೇ?
  • ಪೊಳೆ, ಪೊೞೆ, ಹೊಳೆ, ಹೊೞೆ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಸ್ತ್ರೀಸೌಂದರ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ನಾನಿರುವುದೆ ನಿಮಗಾಗಿ :REMIX
    July 25, 2008 - 2:22pm
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 2:22pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
  • ASHMYA
    ಉ: ಅವಳು ಕಥೆಯಾಗಿಯೇ ಉಳಿದಳು!
    July 25, 2008 - 2:08pm
  • savithru
    ಉ: ಅಬ್ಬಿ, ಅರ್ಬಿ
    July 25, 2008 - 1:46pm
  • mahesha
    ಉ: ಅಬ್ಬಿ, ಅರ್ಬಿ
    July 25, 2008 - 1:06pm
  • mahesha
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:32pm
  • vikashegde
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 12:31pm
ಇನ್ನಷ್ಟು


ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator