19
June
2013

ಲೇಖನ ಪ್ರಕಟಗೊಳ್ಳದಿರಲು ಕಾರಣವೇನು..?

June 22, 2012 - 11:50am
gururajkodkani

ನನ್ನದೊ೦ದು ಲೇಖನ ಪ್ರಕಟಗೊ೦ಡ ಕೆಲವು ನಿಮಿಶಗಳಲ್ಲಿ  ಅನ್ ಪಬ್ಲೀಶ್ಡ್ ಎ೦ದು ತೆಗೆಯಲಾಗಿದೆ. ದಯವಿಟ್ಟು ಕಾರಣ ತಿಳಿಸಿ.ಸ೦ಪದ ನೀತಿ ಸ೦ಹಿತೆಯ ಉಲ್ಲ೦ಘನೆಯೇನಾದರೂ ಆಗಿದೆಯಾ ಅಥವಾ ತಾ೦ತ್ರಿಕ ಕಾರಣವಾ ಗೊತ್ತಾಗುತ್ತಿಲ್ಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

Submitted by ಆರ್ ಕೆ ದಿವಾಕರ on

ತುಂಬಾ strong ಎನಿಸುವ "ಸತ್ಯ"ಗಳಿಗೆ ಸಂಪದದಲ್ಲಿ ಅರ್ಧಚಂದ್ರಪ್ರಯೋಗವಗುವುದು ನನ್ನ ಅನುಭವವೂ ಅಗಿದೆ. ಪತ್ರಿಕೆಗಳಲ್ಲಿ ಸಹ ಲೇಖನಗಳ ಸ್ವೀಕೃತಿ ಅಥವಾ ತಿರಸ್ಕಾರ ಸಂಪಾದಕರ ಸಿದ್ಧ ಹಕ್ಕಲ್ಲವೇ? ಒಬ್ಬ Journalist ಇದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆನ್ನುವುದು ನನ್ನ ಅಭಿಪ್ರಾಯ. ಏಕೆಂದರೆ ಒಬ್ಬ ವಿಶ್ಲೇಷಕ ಬರಹಗಾರ ಸ್ವಯಂ ಸಂಪಾದಕನೂ ಆಗಿರುತ್ತಾನೆ