19
June
2013

ನನ್ನ ಪ್ರಶ್ನೆಗೆ ಉತ್ತರ

June 26, 2012 - 2:40pm
harishsharma.k

ತಮ್ಮೆಲ್ಲ ಅಮೂಲ್ಯ ಪ್ರತಿಕ್ರಿಯೆಗೆ ನನ್ನ ನನ್ನ ಪ್ರಶ್ನೆಗೆ ಉತ್ತರ.

ಕನ್ನಡ ನನ್ನ ಮಾತೃ ಭಾಷೆ.
ಉಳಿದೆಲ್ಲಾ ಭಾರತೀಯ ಭಾಷೆಗಳು ನನ್ನ ಮಲತಾಯಿ ಭಾಷೆಗಳಾದರೆ
ಇಂಗ್ಲಿಷ್ ಊಳಿಗದ ಭಾಷೆ ಕಣ್ರೀ.

ಇಂಗ್ಲಿಷ್ ಬಲ್ಲೋವ್ರೆಲ್ರಿ ಸ್ವತಂತ್ರವಾಗಿ ಕನ್ನಡ ಮಾತಾಡ್ತಾರೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.