25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಬೆಣ್ಣೆ ಮತ್ತು ಸುಣ್ಣ

June 27, 2012 - 4:38pm
gururajkodkani

 

ಈ ಸುದ್ದಿ ಓದಿ......

 

http://kannada.oneindia.in/news/2012/06/27/districts-kannada-prabha-vishweshwar-bhat-detained-bangalore-066220.html

ನಿತ್ಯಾನ೦ದ ಸಮನ್ಸ್ ಸ್ವೀಕರಿಸಲಿಲ್ಲ ಎ೦ಬ ಕಾರಣಕ್ಕೆ ಸುವರ್ಣದಲ್ಲಿ ದೊಡ್ಡದಾಗಿ ಸುದ್ದಿ ಮಾಡಿದ್ದ ವಿ. ಭಟ್ಟರು ಹೀಗೆ ಮಾಡಬಹುದೇ ...? ಅಲ್ಲದೇ ಈ ಸುದ್ದಿ ಯಾವ ಚಾನಲನಲ್ಲೂ ಬರುತ್ತಿಲ್ಲ್ಲ..ಇದರರ್ಥ ಮಾಧ್ಯಮದವರಿಗೊ೦ದು ನ್ಯಾಯ ,ಸಾಮಾನ್ಯರಿಗೊ೦ದು ನ್ಯಾಯವೇ ...? ನೀವೆ ಹೇಳಿ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Submitted by ಆರ್ ಕೆ ದಿವಾಕರ on

ಮೊದಲನೆಯದಾಗಿ ನಿತ್ಯಾನಂದ ಪ್ರಕರಣದಂಥದು ಅಷ್ಟಲ್ಲಾ ಸದ್ದು ಮಾಡುವ, ಕಣ್ಣು ಕುಕ್ಕುವ ಪ್ರಕರಣವೇ ಅಲ್ಲ. ’ಕಾಮ’ ವೆಂಬುದೇ ಸಮಾಜಿಕ ಪಾತಕವಲ್ಲ. ನೋಂದವರು ಕೇಸ್‌ ಹಾಕಿ ನ್ಯಾಯ ಕೋರುವ ಒಂದು ವೈಯಕ್ತಿಕ ಅಪರಾಧ. ಆದರೆ ಕಾಮ - Sex - ಎಂಬುದು ಸಾರ್ವಜನಿಕರ ಸುಪ್ತಚೇತನಕ್ಕೆ ಆಪ್ಯಾಯಮಾನವಾಗುವ ವಿಚಾರ. ಅದನ್ನೆತ್ತಿಕೊಂಡರೆ ಕೋಲಾಹಲ ಜಾಸ್ತಿಯಾಗುತ್ತದೆ; ಅಷ್ಟಷ್ಟೂ ತಮ್ಮ Viewership ಹೆಚ್ಚುತ್ತದೆನ್ನುವುದು ಮಧ್ಯಮಗಳ ’ವ್ಯಾಪಾರ ದ್ರೋಹ ಚಿಂತನ’. ಯೋಗಿಯಾದವನು ಯೋಗಿಯಾಗಿರುತ್ತಾನೆ; ಭೋಗಿಯಾದವನು ಭೋಗಿಯಾಗಿರುತ್ತಾನೆ. ಅದು ಅವರವರ ವಾಂಛೆ. ಮೇರೆ ಮೀರಿ ಅನ್ಯಾಯವಾದರೆ ನೋಡಿಕೊಳ್ಳಲು ಕೋರ್ಟುಗಳಿವೆ, ಮಾಧ್ಯಮಗಳಲ್ಲ!

Submitted by Jayanth Ramachar on

<<ಮೊದಲನೆಯದಾಗಿ ನಿತ್ಯಾನಂದ ಪ್ರಕರಣದಂಥದು ಅಷ್ಟಲ್ಲಾ ಸದ್ದು ಮಾಡುವ, ಕಣ್ಣು ಕುಕ್ಕುವ ಪ್ರಕರಣವೇ ಅಲ್ಲ. >> ದಿವಾಕರ್ ಅವರೇ ಗಲ್ಲಿಯನ್ನು ಬಿಟ್ಟು ಆಚೆ ದಾಟದ ಮಾಧ್ವ ಮಟಗಳ ವಿಷ್ಯಗಳು ನಿಮಗೆ ಚರ್ಚಾಸ್ಪದ ವಿಷಯವಾಗಿ ಕ೦ಡು ನಿತ್ಯಾನ೦ದನ ಆಶ್ರಮದಲ್ಲಿ ನಡೆಯುತ್ತಿರುವ ಘಟನೆಗಳು ತಮಗೆ ಪ್ರಕರಣಗಳ ರೀತಿ ಕಾಣುತ್ತಿಲ್ಲ ಎ೦ಬ ಮಾತು ಹಾಸ್ಯಾಸ್ಪದವಾಗಿದೆ.