ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತಂತ್ರಜ್ಞಾನ

ಉಬುಂಟು ವಿತರಣೆಯ ಹೊಸ ಆವೃತ್ತಿ ಲಭ್ಯ

April 20, 2007 - 2:34pm — hpn

ಉಬುಂಟು

ಲಿನಕ್ಸ್ ವಿತರಣೆಯಾದ 'ಉಬುಂಟು'ವಿನ ಹೊಸ ಆವೃತ್ತಿ - ೭.೦೪, ಫೀಸ್ಟಿ ಫಾವ್ನ್ ಈಗ ಲಭ್ಯ. ಹೊಸ ಉಬುಂಟು ಎಂದಿನಂತೆ ಹೊಸ ಸವಲತ್ತುಗಳನ್ನು ಹೊತ್ತು ತರುತ್ತಿದೆಯಂತೆ. ಹೆಚ್ಚಿನ ಮಾಹಿತಿ ಹಾಗೂ ಇಂಗ್ಲೀಷಿನಲ್ಲಿ ಒಂದು ರಿವ್ಯೂ ಇಲ್ಲಿದೆ.

ಈ‌ ಹೊಸ ಆವೃತ್ತಿಯನ್ನು ಉಬುಂಟು ವೆಬ್ಸೈಟಿನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಅಪ್ಗ್ರೇಡ್ ಮಾಡಿಕೊಳ್ಳುತ್ತಿರುವವರಿಗೆ ಬೇಕಾದ ಮಾಹಿತಿ ಇಲ್ಲಿದೆ.

‹ hack ಆದ ಮ್ಯಾಕ್, ವಿಸ್ಟಾ -ಭೇದಿಸಲಾಗದ ಲಿನಕ್ಸ್ ಮೋಜಿಲ್ಲಾದಲ್ಲಿ ಯಾಕೋ ಸಮಸ್ಯೆ ›
  • ತಂತ್ರಜ್ಞಾನ
~.~
  • Login or register to post comments
  • 730 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 20, 2007 - 4:31pm — mahesha

ಉ: ಉಬುಂಟು ವಿತರಣೆಯ ಹೊಸ ಆವೃತ್ತಿ ಲಭ್ಯ

mahesha's picture

ಇದರ ಬಿಟ್ಟಿ ಸೀಡಿಗಳು ದೊರೆಯಲು ಏನು ಮಾಡಬೇಕು?

ಸೀಡಿಯ ದುಡ್ಡು ಕೊಡೋಣ! ಏನೋ ಮಾಡಿದರೆ ಅಂಚೆಯಲ್ಲಿ ಬರುವುದು ಅಲ್ವಾ?
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 20, 2007 - 7:34pm — smurthygr

ಉ: ಉಬುಂಟು ವಿತರಣೆಯ ಹೊಸ ಆವೃತ್ತಿ ಲಭ್ಯ

smurthygr's picture

ಅವರು ಸಿ ಡಿ ಗಳಿಗೆ ದುಡ್ಡು ಕೇಳಲ್ಲ. ’ಬಿಟ್ಟಿ’ನೇ (ಅಂಚೆ ವೆಚ್ಚ ಅವರೇ ಹಾಕಿ) ಕಳಿಸ್ತಾರೆ. ಉಬುಂಟು ವೆಬ್ ಸೈಟ್ನಲ್ಲಿ ನಮ್ಮ ವಿಳಾಸ ಕೊಟ್ಟರೆ ೪-೫ ವಾರದಲ್ಲಿ ಬರುತ್ತೆ. (shipit.ubuntu.com)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 20, 2007 - 8:36pm — mahesha

ಉ:

mahesha's picture

ನನ್ನಿ.....

ಒಡನೆಯೇ ಸೀಡಿ ಕೋರುವೆನು!

1 Ubuntu CD (1 PC Edition)
3 Ubuntu CDs (3 PC Edition)

ಇವುಗಳ ನಡುವೆ ಏನು difference?
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 20, 2007 - 10:31pm — ಶ್ರೀನಿಧಿ

ಉ:

ಶ್ರೀನಿಧಿ's picture

ಸಿ.ಡಿ ಬಿಟ್ಟಿಯೇನೋ ಸರಿ ಆದರೆ ಕೈಗೆ ಸಿಗುವುದು ತಡ ಆಗುತ್ತದೆ. ಉಬುಂಟುವಿನ ನಂಬತಕ್ಕಂತ ಟೋರೆಂಟ್ಗಳು ಬೇಕಾದಷ್ಟಿವೆ. ಅದೇ ಅನುಕೂಲವಾಗಬಹುದು.

3 Ubuntu CDs (3 PC Edition) - ಮೂರು ಸಿ.ಡಿಗಳು (??). ಇವೆಲ್ಲಾ 32bit pc ಗಳಿಗೆ.
ನಿಮ್ಮ ಗೆಳೆಯರಿಗೂ ಹಂಚಲು Smiling

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 21, 2007 - 1:22am — gangadharg

ಉ:

gangadharg's picture

ಏನ್ಸಾರ್ ನಿಮ್ಮದು ಏನು? ನನ್ನೀ.. ನನ್ನೀ....... ಯಾಕೋ ಈ ತಾಣದಲ್ಲಿ ತುಂಬಾ ಕಾಣಿಸ್ತಿದೆ... ?!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 21, 2007 - 9:45am — ASHOKKUMAR

ಉ:

ASHOKKUMAR's picture

thanks..ಧನ್ಯವಾದ...ನನ್ನಿ
ನನ್ನಿ ಅಪ್ಪಟ ಕನ್ನಡ ಶಬ್ದವಂತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 20, 2007 - 5:59pm — Sunil Jayaprakash

ಉ: ಉಬುಂಟು ವಿತರಣೆಯ ಹೊಸ ಆವೃತ್ತಿ ಲಭ್ಯ

Sunil Jayaprakash's picture

ಈ ಫೀಸ್ಟಿ ಫಾನ್ ಜೊತೆ, ಜಾವಾಕ್ಕೆ ಸಂಬಂಧಪಟ್ಟ ಡೆವಲಪರ್ ಟೂಲ್ಸ್ ಕೂಡ ಸಿಗಲಿದೆ. ಇದರ ಬಗೆಗಿನ ವರದಿಯನ್ನು ಇಲ್ಲಿ ಓದಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 21, 2007 - 1:12am — gangadharg

ಉ: ಉಬುಂಟು ವಿತರಣೆಯ ಹೊಸ ಆವೃತ್ತಿ ಲಭ್ಯ

gangadharg's picture

ತಂತ್ರಾಂಶ ಇಳಿಸಿಕೊಂಡೆ... ವಂದನೆಗಳು ಕಣಣ್ಣ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 21, 2007 - 10:39am — ASHOKKUMAR

ಉ: ಉಬುಂಟು ವಿತರಣೆಯ ಹೊಸ ಆವೃತ್ತಿ ಲಭ್ಯ

ASHOKKUMAR's picture

ಲ್ಯಾಪ್‍ಟಾಪ್‍ಗೆ ಸೂಕ್ತವಾದ ಡೌನ್‍ಲೋಡ್ ಯಾವುದು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2007 - 3:19pm — smurthygr

ಉ: ಉಬುಂಟು ವಿತರಣೆಯ ಹೊಸ ಆವೃತ್ತಿ ಲಭ್ಯ

smurthygr's picture

ಉಬುಂಟು/ಕುಬುಂಟು ಜೊತೆಗೆ ಬೆರಿಲ್ ವಿಂಡೋ ಮೇನೇಜರ್‍ ಕೂಡಾ ಹಾಕಿಕೊಂಡರೆ ವಿಂದೋಸ್ ವಿಸ್ಟಾವನ್ನೂ ಮೀರಿಸಬಹುದು. ಒಳ್ಳಯ 3-D ಅನುಭವ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಉಬುಂಟು ಬ್ರೀಝಿ ಸಿಡಿಗಳು ಬೇಕೆ?
  • ಉಬಂಟು ಫಿಸ್ಟಿಯಲ್ಲಿ ಕನ್ನಡ (kannada in ubuntu feisty)
  • ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು
  • ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು
  • ಲಿನಕ್ಸ್‌ನಲ್ಲಿ ಕನ್ನಡ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • "ಕನ್ನಡ+ತಮಿಳ್" = ?
  • ಸ್ತ್ರೀಸೌಂದರ್ಯ
  • ಯೋಗವಾಹಕ
  • ತೆರೆ, ತೆಱೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
ಇನ್ನಷ್ಟು


ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator