ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ಅಭಿ ಐಶ್ ಐಶಾರಾಮದ ಮದುವೆ

April 20, 2007 - 7:29pm — smurthygr

ಇತ್ತೀಚಿಗೆ ಎಲ್ಲಾ ಮಾಧ್ಯಮಗಳಲ್ಲೂ ತುಂಬಿರುವ ಅಭಿ ಐಶ್ ಮದುವೆಯ ಸುದ್ದಿಗಳನ್ನು ನೋಡ್ತಾ, ಕೇಳ್ತಾ ಅನಿಸಿದ್ದು: ಈ ಮದುವೆಯನ್ನು ಸರಳವಾಗಿ ಮಾಡಿದಿದ್ದರೆ? (ಬರೀ ರೇ... ಪ್ರಪಂಚ!) ಬಹಳ ಜನರಿಗೆ ಒಂದು ಮಾದರಿಯಾಗ್ತಿತ್ತೇನೋ? ನಿಮಗೇನನ್ಸುತ್ತೆ? ಅವರವರ ಸ್ವಂತ ವಿಷಯ ಅಂತೀರಾ? ಆದರೂ ಅಷ್ಟೊಂದು media glare ನಲ್ಲಿ ಇರುವವರು ಸ್ವಲ್ಪ ಯೋಚನೆ ಮಾಡಬಹುದೇನೋ?

‹ ಚುರುಕು ನಾಲಿಗೆಗೆ... ರಾಮಾಯಣ ಕಟ್ಟು ಕಥೆಯೇ?? ›
  • ಸುದ್ದಿ, ಸಮಾಚಾರ
~.~
  • Login or register to post comments
  • 535 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 20, 2007 - 8:31pm — mahesha

ಉ: ಅಭಿ ಐಶ್ ಐಶಾರಾಮದ ಮದುವೆ

mahesha's picture

ನಂನ ಕೇಳಿದ್ರೆ.....

ಇಂತ ಸಿಕ್ಕಾಪಟ್ಟೇ ದುಡ್ಡಿರೋ ಮಂದಿ, ಹಿಂಗೆ ದಾಮ್ ದೂಮ್ ಅಂತ ಮದುವೆ, ಮುಂಜಿ ಮಾಡಿ, ಚೆನ್ನಾಗಿ ಕರ್ಚು ಮಾಡಬೇಕು. ಇದರಿಂದ ಏಟೊಂದು ಮಂದಿಗೆ ದುಡಿದು ಹಣ ಮಾಡಕ್ಕೆ ಒಂದು ನೆವ ಸಿಗುತ್ದೆ.

ಇವ್ರ ದೌಲತ್ತು ತೋರಿಕೆ, ಏಟೋ ಮಂದಿಗೆ ಹೊಟ್ಟೆ, ಬಟ್ಟೆ, ಇಸ್ಕೂಲಿಗೆ ದುಡ್ಡ ಕೊಡುತ್ದೆ. ಈ ನೆವದಲ್ಲಾದ್ರು ಅವ್ರ ಹತ್ರ ಕೊಳೀತಾ ಇರೋ ರೊಕ್ಕ ಹಲವು ಬಡಬಗ್ಗರಿಗೆ ಹಂಚಿಹೋಗಲಿ.

ಇವ್ರ ಹತ್ರ ಏನು ಕಮ್ಮಿ ದುಡ್ಡೈತಾ? ಇವ್ರು ಈಟು ಹೊತ್ತು ಕೂಡಿಟ್ಟಿರೋ ಹಣ ಯಾತಕ್ಕೆ ಮತ್ತೆ? ಹೆಂಗೂ ಸರಕಾರಕ್ಕೂ ಗಳಿಕೆ-ಸುಂಕದಲ್ಲಿ ಪಂಗನಾಮ ಹಾಕ್ತಾರೆ.!!!
=====================================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 21, 2007 - 4:13am — ಶ್ರೀನಿಧಿ

ಉ: ಅಭಿ ಐಶ್ ಐಶಾರಾಮದ ಮದುವೆ

ಶ್ರೀನಿಧಿ's picture

ಇದೇ ವಿಚಾರವಾಗಿ ಆರ್ಕುಟ್‍ನ ಒಂದು ಕಮ್ಯೂನಿಟಿಯಲ್ಲೂ ಚರ್ಚೆ ನಡೆಯುತ್ತಿತ್ತು. ಅಲ್ಲಿ ಕಂಡುಬಂದ ಚರ್ಚೆಯಲ್ಲಿ ಸಿಕ್ಕಿದ ಒಂದು ಅದ್ಭುತ ಲಿಂಕ್
Parable of the broken window

ಅನಗತ್ಯವಾದ ಖರ್ಚುಗಳಿಂದ ಬೇರೆಯವರ ಉದ್ಧಾರ ಆಗುತ್ತೆ ಅನ್ನುವುದು ವಿತಂಡವಾದ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 21, 2007 - 12:53pm — anivaasi

ಉ: ಅಭಿ ಐಶ್ ಐಶಾರಾಮದ ಮದುವೆ

anivaasi's picture

ಶ್ರೀನಿಧಿಯವರೆ,

ನಿಮ್ಮ ಪ್ರತಿಕ್ರಿಯೆ ಓದಿ ತುಂಬಾ ಖುಷಿಯಾಯಿತು. ಯಾಕೆಂದರೆ, ನಾನೂ ಮುರಿದ ಕಿಟಕಿಯ ಬಗ್ಗೆ ಹೇಳಬೇಕೆಂದಿದ್ದೆ. ಅಷ್ಟೇ ಅಲ್ಲ, ಭಾರತದಂಥ ದೇಶದಲ್ಲಿ ಇಂಥ ವೈಪರೀತ್ಯಗಳನ್ನು ಹೇಗೆ ಬಗೆಯಬೇಕು ಎಂಬುದು ಬರೇ ಆರ್ಥಿಕತೆಯ ಮಾತಲ್ಲ, ಸಾಮಾಜಿಕ ಜಾವಾಬ್ದಾರಿಯೂ ಆಗುತ್ತದೆ. ಆದರೆ ಅದನ್ನು ಯಾರೂ ಬೋಧಿಸಲಾಗುವುದಿಲ್ಲ. ಅಂದ ಮಾತ್ರಕ್ಕೆ ಗಮನಿಸದೇ ಇರಲು ಬಾರದು. ಇದನ್ನು ಹೇಗೆ ವಿವರಿಸಲಿ ಎಂದು ಮನಸ್ಸಿನಲ್ಲೇ ಇಂದು ಬೆಳಿಗ್ಗೆ ಯೋಚಿಸುತ್ತಿದ್ದೆ. ತರಾತುರಿಯಿಂದ ಅರ್ಧಮರ್ಧ ಕಕ್ಕಿದ್ದೇನೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 21, 2007 - 1:10pm — ASHOKKUMAR

ಉ: ಅಭಿ ಐಶ್ ಐಶಾರಾಮದ ಮದುವೆ

ASHOKKUMAR's picture

ಅಮಿತಾಭ್ ಬಚನ್ ಅಂತವರಿಗೆ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಬೋಧಿಸಬೇಕಾಗಿ ಬರುವುದು ವಿಷಾದನೀಯ. ಇನ್ನೋರ್ವ ಉದ್ಯಮಿ ಮುಕೇಶ್‍ರ "ಅರಮನೆ" ಬಗ್ಗೆ ಗೊತ್ತು ತಾನೇ?ಇದನ್ನು ಓದಿ-ಏನು ಹೇಳ್ತೀರೋ ಕೇಳೋ ಕುತೂಹಲ ನನಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 20, 2007 - 8:56pm — ASHOKKUMAR

ಉ: ಅಭಿ ಐಶ್ ಐಶಾರಾಮದ ಮದುವೆ

ASHOKKUMAR's picture

ಅಮಿತಾಭ್ ತನ್ನ ಏಕೈಕ ಪುತ್ರನ ವಿವಾಹ ಅದ್ದೂರಿಯಾಗಿ ನಡೆಸದಿದ್ದರೆ,ಅವರ ಕೋಟ್ಯಾಂತರ ರೂಪಾಯಿ ಸಂಪತ್ತು ಮತ್ಯಾಕೆ ಇರುವುದು ಎಂದು ಚಿಂತಿಸುವರೇ ನಮ್ಮಲ್ಲಿ ಅಧಿಕ. ಸಾಲ ಮಾಡಿ ಮನೆ ಕಟ್ಟಿ ಮತ್ತೆ ಗೃಹಪ್ರವೇಶಕ್ಕೆ ಸಾಲ ತೆಗೆದು ಅದ್ದೂರಿ ಮನೆ ಒಕ್ಕಲು ಮಾಡುವವರಿರುವ ನಮ್ಮ ದೇಶದ ಮಧ್ಯಮ ವರ್ಗದವರಿಗೆ ಹೋಲಿಸಿ ನೋಡಿದಾಗ ಅಮಿತಾಭ್ ಮತ್ತು ಐಶ್ವರ್ಯ ರೈ ಬಳಗದ್ದು ಸಹಜ ನಡವಳಿಕೆ ಅನಿಸುತ್ತದೆ.
ಶ್ರೀಮಂತರ ಹಣ ಸಮಾರಂಭದ ಏರ್ಪಾಡಿನಲ್ಲಿ ಇತರರ ಕೈ ಸೇರುತ್ತದಲ್ಲಾ ಎಂದು ಸಮಾಧಾನ ಹೊಂದೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರೇಡಿಯೊ ಮಹಾತ್ಮೆ
  • KSRTC ಬಸ್ ನಲ್ಲಿ ಕಂಡಿದ್ದು....
  • ಪ್ರಾಣಿಗಳ ಪ್ರಪಂಚ
  • ಲಿನಕ್ಸ್‌ನಲ್ಲಿ ಕನ್ನಡ
  • ಮದುವೆ ಕರೆಯೋಲೆ ತಯಾರಿ !!
Syndicate content

ಲೇಖಕರು

smurthygr's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
  • ಪ್ರಾದೇಶಿಕವಾಗಿ ಸರ್ಕ್ಯೂಟ್ ಬೆಂಚ್ ಗಳು ಬೇಕೆ? ನ್ಯಾಯ ಬೇಕೆ?
  • ಮದುವೆಯಾಗಿ ನಿಮ್ಮ ಬದುಕು ಬದಲಾಯಿತೆ?ಹೇಗೆ?
  • ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?
  • ದಿನಕ್ಕೊಂದು ಪದ
  • ಬಜೆಟ್‌(ಮುಂಗಡಪತ್ರ)ನಲ್ಲಿ ಏನಿರಬೇಕು?
  • ತೋಡ ಪ್ಯಾರ್‍ ತೋಡ ಮ್ಯಾಜಿಕ್ ಎಂಬ ಮಕ್ಕಳ ಹಿಂದಿ ಸಿನಿಮದಲ್ಲಿ ಈ ಹಾಡು..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ದನಿಯಱಿವು
    July 4, 2008 - 12:09pm
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:01pm
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:58am
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:47am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:43am
  • anil.ramesh
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:41am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:39am
  • anil.ramesh
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:38am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:32am
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:14am
ಇನ್ನಷ್ಟು


ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator