ಎಸ್ ಎಲ್ ಭೈರಪ್ಪನವರಿಗೆ NTR ಪ್ರಶಸ್ತಿ
ಈ ವರ್ಷದ NTR ಪ್ರಶಸ್ತಿಗೆ ಭೈರಪ್ಪನವರನ್ನು ಹೆಸರಿಸಲಾಗಿದೆ. ಇದೇ ಮೇ ೨೮ (NTR ಹುಟ್ಟುಹಬ್ಬ) ರಂದು ಪ್ರಶಸ್ತಿ ಪ್ರದಾನ ಮಡುತ್ತಾರಂತೆ.
ಹೆಚ್ಚಿನ ವಿವರಗಳಿಗೆ ಈ ಲಿಂಕ್ ನೋಡಿ:
http://www.hindu.com/2007/04/21/stories/2007042111980400.htm

- Login or register to post comments
- 588 hits
- Email this forum





RSS: