ಇನ್ನೂ ಒಂದು ರಜಾದಿನ
ನಮಗೆ ಇರುವ ರಜಾದಿನಗಳ ಪಟ್ಟಿ ಇನ್ನೂ ಉದ್ದವಾಗುವುದರಲ್ಲಿದೆ. ಮುಖ್ಯಮಂತ್ರಿಗಳು ಡಾ.ರಾಜ್ ಜನ್ಮದಿನವನ್ನೂ ರಜಾದಿನವಾಗಿ ಘೋಷಿಸುವ ಭರವಸೆ ನೀಡಿದ್ದಾರೆ.ಹೇಗನ್ನಿಸುತ್ತೆ ನಿಮಗೆ?

- Login or register to post comments
- 615 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ:
ಬರಿ ಸರಕಾರದ ಕೆಲಸಗಾರರಿಗೆ ಎಲ್ಲರಿಗಲ್ಲ.!!!
ಬೇಸಿಗೆ ರಜೆಯಲ್ಲಿ ಬರುವುದರಿಂದ ಸ್ಕೂಲು ಕಾಲೇಜುಗಳಿಗೆ ಯಾವ ಹೊಸದಾದ ರಜೆ ಆಗಲ್ಲ!
======================================
ಉ:
ರಜೆಯ ಮಜಾ ಇಲ್ಲದವರಿಗೆ ಸಂತಾಪಗಳು ಅನ್ನೋಣವೇ?
ಉ: ಇನ್ನೂ ಒಂದು ರಜಾದಿನ
ತಮ್ಮ ಜೀವಮಾನದುದ್ದಕ್ಕೂ ಹಗಲಿರುಳು ಅವಿಶ್ರಾಂತರಾಗಿ ದುಡಿದು ತಮ್ಮ ತಮ್ಮ ಆಯ್ದ ಕ್ಷೇತ್ರಗಳಲ್ಲಿ ಮಹತ್ಸಾಧನೆ ಮಾಡಿದ ವ್ಯಕ್ತಿಗಳ ಹೆಸರಲ್ಲಿ ರಜ ಪಡೆದು ನಾವು ವಿರಮಿಸುವುದು ಅದೆಂತಹಾ ವಿಪರ್ಯಾಸ?!
ಉ: ಇನ್ನೂ ಒಂದು ರಜಾದಿನ
ವಿಪರ್ಯಾಸವೇ ಸರಿ, ಹಿಂದೆ ನಮ್ಮ ದೇಶವನ್ನು ಆಳಿದ ಫಿರಂಗಿಗಳು ನಮ್ಮ ದೇಶದಲ್ಲಿನ ಧರ್ಮ ಮತ್ತು ಅದನ್ನು ಪಾಲಿಸುವ ಜನರ ಮನವನ್ನು ಗೆಲ್ಲಲು ಚಾಲ್ತಿಗೆ ತಂದ ಈ ಅಭ್ಯಾಸ ನಮ್ಮ ಆಚಾರದಲ್ಲಿ ನೆಲೆಯೂರಿದೆ. ಅವರಿಗೊ, ಇದು ಒಂದು ದುಡ್ಡು ಸೃಷ್ಟಿಸುವ ಯಂತ್ರವಾಗಿತ್ತು, ತಮ್ಮ ದೇಶವಲ್ಲವಾಗಿತ್ತು, ಆದ್ದರಿಂದ ಅವರ ನಷ್ಟ ಕಮ್ಮಿಯಾದರೂ ಲಾಭ ಹೆಚ್ಚು. ಅದೇ ದಾಸ್ಯ ಮನೋಭಾವ ಬೆಳೆದು ಬಂದಿದೆ, ಇದು ಇಂದಿಗೂ ನಮ್ಮ ದೇಶವಲ್ಲವೆಂಬಂತೆ ನಡೆದುಕೊಳ್ಳುತ್ತೇವೆ. ನಮ್ಮ ಸಂಸ್ಕೃತಿಯ ಬಗ್ಗೆ ಭಾಷಣ ಬಿಗಿಯೊ ಜನರು(ರಾಜಕಾರಣಿಗಳು ಮತ್ತು ಅವರ ಧಾರ್ಮಿಕ ಬೆಂಬಲಿಗರು), ನಿಜವಾಗಿಯೂ ಮಹಾಪುರುಷರು ಏನು ಪಾಠಿಸಿದರು ಎಂದು ತಿಳಿದರೆ ಸ್ವಲ್ಪ ಸಹಾಯವಾಗಬಹುದು. ನಮ್ಮ ದೇಶದಲ್ಲಿ ಎಲ್ಲಾ ಧರ್ಮಕ್ಕೆ ಸರಿಹೊಂದುವ ರಜೆಗಳನ್ನು ಕೊಟ್ಟರೆ, ಬಹುಶಃ, ಕೆಲೆಸ ಮಾಡುವ ಅಗತ್ಯವೇ ಇರಲಾರದು!
ಉ: ಇನ್ನೂ ಒಂದು ರಜಾದಿನ
Hello Friends,
We (Indians) should learn from others (Other Country). Hoping that in 365 Days We(Indians) guys are working only 200+Days. That is why the reason, Indian economy is still low.
ಗಿರೀಶ ಕೆ ಎಸ್
ಐಟಿ ಸಿಸ್ಟಮ್ ಅಡ್ಮಿನಿಸ್ಟ್ರೇಟರ್
ಶಾರ್ಜಾ,ಯು.ಎ.ಇ
ವಿ-ಅಂಚೆ: gireesha_ks@hotmail.com