ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತಂತ್ರಜ್ಞಾನ

ಕನ್ನಡ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸುವುದು ಹೇಗೆ?

May 4, 2007 - 11:49pm — kishorpatwardhan

ನಾನು ಸಂಪದದ ಹೊಸ ಸದಸ್ಯ. ಬರಹ ಕೂಡ ನನಗೆ ಹೊಸತೇ.

ಕನ್ನಡದಲ್ಲಿ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸಬೇಕಾದರೆ ಏನು ಮಾಡಬೇಕು? ಬರಹದಿಂದ ಹೊರಬರಬೇಕೆ? ಅಥವಾ ಬೇರೆ ಸುಲಭ ದಾರಿ ಇದೆಯೆ? ದಯವಿಟ್ಟು ತಿಳಿಸಿ.

‹ hack ಆದ ಮ್ಯಾಕ್, ವಿಸ್ಟಾ -ಭೇದಿಸಲಾಗದ ಲಿನಕ್ಸ್ ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ? ›
  • ತಂತ್ರಜ್ಞಾನ
~.~
  • Login or register to post comments
  • 758 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 5, 2007 - 12:21am — hpn

ಉ: ಕನ್ನಡ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸುವುದು ಹೇಗೆ?

hpn's picture

ನೀವು ಬರಹ ಬಳಸುತ್ತಿದ್ದೀರಾದರೆ ಒಂದ್ಸಾರಿ F11 ಪ್ರೆಸ್ ಮಾಡಿ. ಇಂಗ್ಲೀಷಿಗೆ ಸ್ವಿಚ್ ಆಗತ್ತೆ. ತದನಂತರ ಮತ್ತೆ F11 ಪ್ರೆಸ್ ಮಾಡಿದರೆ ಕನ್ನಡ ಬರತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 5, 2007 - 8:07am — kishorpatwardhan

ಉ: ಕನ್ನಡ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸುವುದು ಹೇಗೆ?

kishorpatwardhan's picture

Thanks. ತುಂಬ ಉಪಯುಕ್ತ ಮಾಹಿತಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 5, 2007 - 1:16pm — shreekant.mishrikoti

ಉ: ಕನ್ನಡ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸುವುದು ಹೇಗೆ?

shreekant.mishrikoti's picture

F11 ಒತ್ತುವದರಿಂದ ಇಂಗ್ಲೀಷಿಗೆ / ಕನ್ನಡಕ್ಕೆ ಹೊರಳುವುದು ಬರಹ ಡೈರೆಕ್ಟ್ ಬಳಸುವಾಗ .
ಬರಹ ವನ್ನು ಬಳಸುತ್ತಾ ಇದ್ದರೆ , ಕಂಟ್ರೋಲ್ ಮತ್ತು e ಒಟ್ಟಿಗೆ ಒತ್ತಿ ಎಡಿಟ್ ಡೈಲಾಗ್ ತೆರೆದು ಅಲ್ಲಿರುವ ಭಾಷೆ ಆಯ್ಕೆ ಬದಲಿಸುವ ಮೂಲಕ ಮಾಡಬೇಕಾಗುವದು.

ಈ ಸಾಲು ಬರೆಯುವಾಗ Toggle ಗೆ ಕನ್ನಡ ಶಬ್ದ ಹೊಳೆಯಿತು!.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 5, 2007 - 1:28pm — ASHOKKUMAR

ಉ: ಕನ್ನಡ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸುವುದು ಹೇಗೆ?

ASHOKKUMAR's picture

toggleಗೆ ನಿಮಗೆ ಹೊಳೆದ ಕನ್ನಡ ಶಬ್ದ ಯಾವುದು?
ಹೊರಳುವುದು?
ಬದಲಿಸುವುದು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 5, 2007 - 1:33pm — shreekant.mishrikoti

ಉ: ಕನ್ನಡ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸುವುದು ಹೇಗೆ?

shreekant.mishrikoti's picture

ಹೊರಳು !

ಆಕಡೆ , ಈಕಡೆ ಹೊರಳುವದು!
ಇಲ್ಲಿಂದ ಅಲ್ಲಿಗೆ , ಅಲ್ಲಿಂದ ಇಲ್ಲಿಗೆ !

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 5, 2007 - 11:52pm — pavanaja

ಉ: ಕನ್ನಡ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸುವುದು ಹೇಗೆ?

pavanaja's picture

toggle = ಸ್ಥಿತ್ಯಂತರ
wrap = ಹೊರಳು

-ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 6, 2007 - 12:29am — ASHOKKUMAR

ಉ: ಕನ್ನಡ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸುವುದು ಹೇಗೆ?

ASHOKKUMAR's picture

Prism ನಿಘಂಟು ಹೀಗೆನ್ನುತ್ತದೆ.wrapನಿಂದ wrapper ಆದರೆ ಹೊದಿಕೆ ಎನ್ನುವುದೇ ಸರಿಯಲ್ಲವೇ?

1.wrap (ಕ್ರಿ) ಸುತ್ತು, ಸುತ್ತಿಹಾಕು, ಮುಚ್ಚು, ಹೊದಿಸು, ಕಟ್ಟು, ಆಚ್ಛಾದಿಸು

2. wrap (ನಾ) ಹೊದಿಕೆ, ಆಚ್ಛಾದನೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 6, 2007 - 11:47am — ASHOKKUMAR

ಉ: ಕನ್ನಡ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸುವುದು ಹೇಗೆ?

ASHOKKUMAR's picture

ಸ್ಥಿತ್ಯಂತರ ಅಂದರೆ ಎರಡಕ್ಕಿಂತ ಹೆಚ್ಚಿನ ಸ್ಥಿತಿಗಳೂ ಇರಬಹುದೆನ್ನುವ ಅರ್ಥ ಕೊಡೋದಿಲ್ವೇ? toggle ಒಂದು ಸ್ಥಿತಿಯಿಂದ ಇನ್ನೊಂದಕ್ಕೆ,ಇನ್ನೊಂದರಿಂದ ಮೊದಲನೆಯದಕ್ಕೆ ಎಮ್ದು ಸೂಚಿಸುವುದರಿಂದ ಹೊರಳು ಸರಿ ಎನಿಸುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 3, 2007 - 11:59am — ideanaren

ಉ: ಕನ್ನಡ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸುವುದು ಹೇಗೆ?

ideanaren's picture

e-ಸ್ಲೇಟು ಬಳಸಿ ನೋಡಿ! (http://www.e-slate.in)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 3, 2007 - 9:03pm — kalyanarajubs

ಉ: ಕನ್ನಡ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸುವುದು ಹೇಗೆ?

kalyanarajubs's picture

ನೀವೂ ಕನ್ನಡ ಟೈಪ್ ಮಾಡುವಾಗ ಬರಹ ಉಪಯೋಗಿಸುತ್ತಿದ್ದರೆ ಇಂಗ್ಲೀಷ್ ಬರೆಯಬೇಕೆಂದರೆ ಸ್ಕಾಲರ್ ಕೀ ಯನ್ನು ಆನ್ ಮಾಡಿಕೊಳ್ಳಿ .
ಇಲ್ಲ ಅಂದರೆ ಎಫ್ ೧೧ ಕೀ ಪ್ರೆಸ್ ಮಾಡಿ ಇಂಗ್ಲೀಷ್ ಬರೆಯಬಹುದು ಮತ್ತೆ ಕನ್ನಡದಲ್ಲಿ ಬರೆಯಬೇಕೆಂದರೆ ಎಫ್ ೧೨ ಕೀ ಪ್ರೆಸ್ ಮಾಡಿ .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ಟೈಪ್ ಮಾಡುವ ಬಗ್ಗೆ ಸಂದೇಹ
  • ಇಂಟರ್ನೆಟ್ ಎಕ್ಸ್ ಪ್ಲೋರರ್‌ನಲ್ಲಿ ತೊಂದರೆ
  • ಕನ್ನಡ ಯುನಿಕೋಡ್ ಫಾಂಟ್
  • firfox/mozilla ಅನುವಾದ: ಕನ್ನಡ ಶಬ್ದ ಬೇಕು- ತಿಳಿಸಿ
  • ಕನ್ನಡ ಯುನಿಕೋಡ್ ನ ಸಮಸ್ಯೆಯ ಬಗ್ಗೆ
Syndicate content

ಲೇಖಕರು

kishorpatwardhan's picture

ಪರಿಚಯ

ನಾನು ಆಯುರ್ವೇದದ ಮೇಷ್ಟ್ರು.
ವಾರಾಣಸಿಯಲ್ಲಿ ವಾಸ.
ಊರು ಉಜಿರೆ. ಓದಿದ್ದು ಉಜಿರೆ, ಉಡುಪಿ ಮತ್ತು ವಾರಾಣಸಿಗಳಲ್ಲಿ.
ಕನ್ನಡಭಾಷೆ, ಫೋಟೋಗ್ರಾಫಿ, ಚಿತ್ರ ಬರೆಯುವುದು ಇತ್ಯಾದಿಗಳಲ್ಲಿ ಆಸಕ್ತಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
  • ಬೆಂಗಳೂರು ಸುಧಾರಿಸಲು ಸಹಾಯ ಮಾಡಿ
  • ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ಕನ್ನಡ ಕಸ್ತೂರಿ
  • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
  • ಜಿಮೇಲ್ ಕನ್ನಡ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • karaddishivaraj
    ಉ: ವೈದ್ಯನಾರಾಯಣಕಥೆ
    July 6, 2008 - 9:06pm
  • Narayana
    ಉ: ವೈದ್ಯನಾರಾಯಣಕಥೆ
    July 6, 2008 - 8:48pm
  • yuvapremi
    ಉ: ಕನಸಿನ ಕನ್ಯ
    July 6, 2008 - 8:46pm
  • Narayana
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:38pm
  • ಗಣೇಶ
    ಉ: ವೈದ್ಯನಾರಾಯಣಕಥೆ
    July 6, 2008 - 8:09pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:03pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:01pm
  • ಗಣೇಶ
    ಉ: ಶಾಸಕರ ರಾಜೀನಾಮೆ ರಾಜಕೀಯ
    July 6, 2008 - 7:54pm
  • venkatesh
    ಉ: ಬ್ರಹ್ಮ ಕಮಲ
    July 6, 2008 - 7:44pm
  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
ಇನ್ನಷ್ಟು


ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator