ಕನ್ನಡ ಟೈಪ್ ಮಾಡುವ ಬಗ್ಗೆ ಸಂದೇಹ
'Knowledge' ಗೆ ಸಮನಾದ 'Jnyana' ಎಂಬ ಶಬ್ದವನ್ನು ಕನ್ನಡ UNICODE ನಲ್ಲಿ ಟೈಪ್ ಮಾಡುವುದು ಹೇಗೆ?
ನಾನು ಬರಹ IME ಯನ್ನು ಉಪಯೋಗಿಸುತ್ತಿದ್ದೆನೆ.

- Login or register to post comments
- 536 hits
- Email this forum



'Knowledge' ಗೆ ಸಮನಾದ 'Jnyana' ಎಂಬ ಶಬ್ದವನ್ನು ಕನ್ನಡ UNICODE ನಲ್ಲಿ ಟೈಪ್ ಮಾಡುವುದು ಹೇಗೆ?
ನಾನು ಬರಹ IME ಯನ್ನು ಉಪಯೋಗಿಸುತ್ತಿದ್ದೆನೆ.




ಉ: ಕನ್ನಡ ಟೈಪ್ ಮಾಡುವ ಬಗ್ಗೆ ಸಂದೇಹ
ಬರಹ IMEನಲ್ಲಿ "j~j" key sequenceಗೆ "ಜ್ಞ" ಮೂಡಿಬರುತ್ತದೆ.
ಬರಹ ಟ್ರಾನ್ಸ್ಲಿಟರೇಶನ್ ಕುರಿತು ಸಹಾಯ ಈ ಪುಟದಲ್ಲಿದೆ.
ಉ: ಕನ್ನಡ ಟೈಪ್ ಮಾಡುವ ಬಗ್ಗೆ ಸಂದೇಹ
ಒಳ್ಳೆಯದು. ನನ್ನ ಮೊದಲ ಸಮಸ್ಯೆಗಳು solve ಆಗಿವೆ. ಆದರೆ ಈಗ ಇನ್ನೊಂದು ಸಮಸ್ಯೆ:
ನಾನು MS Word ನಲ್ಲಿ ಬರಹ IME ಯನ್ನು ಉಪಯೋಗಿಸಿ ಏನೋ ಬರೆಯತೊಡಗಿದೆ.
ಆದರೆ ಅಲ್ಲಿ ಕನ್ನಡ ಅಕ್ಷರಗಳು ಮೂಡುತ್ತಿಲ್ಲ.
ಬರಹ ಡೈರೆಕ್ಟ್ ಉಪಯೋಗಿಸಿದಾಗ ಕನ್ನಡ ಮೂಡತೊಡಗಿತು. ಆದರೆ ಅದನ್ನು ಸಂಪದದಲ್ಲಿ ಕತ್ತರಿಸಿ ಅಂಟಿಸಿದಾಗ ಮತ್ತೆ ಅದೇ ಸಮಸ್ಯೆ. ಹರಪ್ಪಾ ಮೊಹೆಂಜೋದಾರೋ ನಲ್ಲಿನ ಚಿಹ್ನೆಗಳಂತೆ ಏನೇನೋ ಕಾಣುತ್ತದೆ!! ಈ ಸಮಸ್ಯೆಗೆ ಏನು ಪರಿಹಾರ? ಒಂದುಕಡೆ ಮೊದಲು ಬರೆದಿಟ್ಟುಕೊಳ್ಳೋಣ ಅಂದರೆ ಸಾಧ್ಯವಾಗುತ್ತಿಲ್ಲ.
ನನ್ನ ಆಪರೇಟಿಂಗ್ ಸಿಸ್ಟಮ್- ವಿಂಡೋಸ್ ಎಕ್ಸ್ ಪಿ.
ಉ: ಕನ್ನಡ ಟೈಪ್ ಮಾಡುವ ಬಗ್ಗೆ ಸಂದೇಹ
ಸಂಪದದಲ್ಲಿ ಬರೆಯಬೇಕಿದ್ದರೆ
೧. ಅಲ್ಲಿಯೇ 'ಬರಹ ಡೈರೆಕ್ಟ್ ' ಬಳಸಬಹುದಲ್ಲ ?
೨. 'ಬರಹ' ದಲ್ಲೇ ಬರೆದು ಮೇಲಿನ ಕಿಟಕಿಗೆ ವರ್ಗಾಯಿಸಿ , copy special- Unicode ಮಾಡಿ ಸಂಪದಕ್ಕೆ ಬಂದು ಅಂಟಿಸಬಹುದಲ್ಲ ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕನ್ನಡ ಟೈಪ್ ಮಾಡುವ ಬಗ್ಗೆ ಸಂದೇಹ
ಕನ್ನಡ ದಲ್ಲಿ ಟೈಪ್ ಮಾಡಿ ಅಂಟಿಸುವ ಪ್ರಯೋಗ ಸಫಲವಾಯಿತು. ಧನ್ಯವಾದಗಳು.
ಉ: ಕನ್ನಡ ಟೈಪ್ ಮಾಡುವ ಬಗ್ಗೆ ಸಂದೇಹ
barahaIme ಮಾತ್ರಾ ಚಾಲೂ ಇಟ್ಟುಕೊಂಡರೆ,ಸಂಪದ ಪುಟದಲ್ಲಿ ಟೈಪಿಸಬಹುದಲ್ಲ(ಸದ್ಯಕ್ಕೆ).ಅದೇ ರೀತಿ ಬರಹಡೈರೆಕ್ಟ್ ಚಾಲೂ ಇಟ್ಟರೂ ಸಾಕು-ನೇರ ಟೈಪಿಸಬಹುದು. MSWordನಲ್ಲಿ ನೀವು ಹೇಳಿದಂತೆ ಮಾಡಿದಾಗ,kannada font ಆಯ್ದರೂ ಬ್ರಹ್ಮಲಿಪಿ ಮೂಡಿತು.
ಉ: ಕನ್ನಡ ಟೈಪ್ ಮಾಡುವ ಬಗ್ಗೆ ಸಂದೇಹ
ನಾನು ಬರಹ IME ಬಳಸಿ ನೇರವಾಗಿ ಸಂಪದದಲ್ಲಿ ಬರೆಯುತ್ತೇನೆ....ನಿಮ್ಗ ಇದು ಕೆಲಸವಾಗ್ತ ಇಲ್ವ?