ಕನ್ನಡ ಫಾಂಟ್ ಸರಿಯಾಗಿ ಕಾಣುತ್ತಿಲ್ಲ
ಎಲ್ಲವೂ ಸರಿಯಾಗೇ ಇದೆ; ಆದರೆ 'Forums' ನಲ್ಲಿ ಕಾಣಬೇಕಾದ option ಗಳು ಕನ್ನಡದಲ್ಲಿವೆಯೆ? ನನಗೆ ಏಕೆ ಕಾಣುತ್ತಿಲ್ಲ?
ಗೊತ್ತಿದ್ದವರು ದಯವಿಟ್ಟು ಸಹಾಯ ಮಾಡಿ.

- Login or register to post comments
- 536 hits
- Email this forum



ಎಲ್ಲವೂ ಸರಿಯಾಗೇ ಇದೆ; ಆದರೆ 'Forums' ನಲ್ಲಿ ಕಾಣಬೇಕಾದ option ಗಳು ಕನ್ನಡದಲ್ಲಿವೆಯೆ? ನನಗೆ ಏಕೆ ಕಾಣುತ್ತಿಲ್ಲ?
ಗೊತ್ತಿದ್ದವರು ದಯವಿಟ್ಟು ಸಹಾಯ ಮಾಡಿ.




ಉ: ಕನ್ನಡ ಫಾಂಟ್ ಸರಿಯಾಗಿ ಕಾಣುತ್ತಿಲ್ಲ
http://sampada.net/fonthelp
ಈ ಕೊಂಡಿ ಸಹಾಯಕವಾಗುತ್ತೋ ನೋಡಿ ಡಾಕ್ಟರ್.
ಉ: ಕನ್ನಡ ಫಾಂಟ್ ಸರಿಯಾಗಿ ಕಾಣುತ್ತಿಲ್ಲ
ಈಗ ಇನ್ನೊಂದೆರಡು ಸಮಸ್ಯೆಗಳು:
೧. ’ ರಾ ’ ಅಂತ ಬರೆದು ’ ಯ ’ ಒತ್ತು ಕೊಟ್ಟರೆ ’ ರ್ಯಾ ’ ಅಂತ ಟೈಪ್ ಆಗುತ್ತಿದೆ. ಏನು ಮಾಡಬೇಕು?
ಉದಾಹರಣೆಗೆ Rank ಅಂತ ಬರೆಯುವಾಗ ’ ರ್ಯಾಂಕು”...
೨. ಸಂಸ್ಕೃತದಲ್ಲಿ ಬರೆಯುವಾಗ ಬರುವ ’ ऽ ” ಚಿಹ್ನೆ (ಅದಕ್ಕೆ ಏನಂತಾರೆ? ) ಕನ್ನಡದಲ್ಲಿ ಬರುತ್ತಿಲ್ಲ .
ಉದಾಹರಣೆಗೆ:
समानॊऽग्निसमीपस्थः => ಸಮಾನೋಽಗ್ನಿಸಮೀಪಸ್ಥಃ
ನಾನು ಬರಹ IME ಉಪಯಒಗಿಸುತ್ತಿದ್ದೇನೆ. ಗೊತ್ತಿರುವವರು ಹೇಳಿಕೊಡುತ್ತಾರೆ ಅಂದುಕೊಂಡಿದ್ದೇನೆ.
ಉ: ಕನ್ನಡ ಫಾಂಟ್ ಸರಿಯಾಗಿ ಕಾಣುತ್ತಿಲ್ಲ
ತಿದ್ದುಪಡಿ:
ಉಪಯಒಗಿಸುತ್ತೇನೆ => ಉಪಯೋಗಿಸುತ್ತೇನೆ