ಮೈಕ್ರೊ ಸಾಪ್ಟ್ ಮಿಮಿಕ್ಸ್
ಸ್ವತಂತ್ರ ತಂತ್ರಾಶದ ಸುವಾಸನೆ ಮೈಕ್ರೊ ಸಾಪ್ಟ್ ಎಂಬ ದೈತ್ಯನಿಗೆ ಈಗಷ್ಟೇ ಬಡಿದಿರಲಿಕ್ಕೊ ಸಾಕು.
ಕೆಳಗಿನ ಸಂಪರ್ಕ ಕೊಂಡಿಯೊನ್ನೊಮ್ಮೆ ಸಂಪರ್ಕಿಸಿ, ನಿಮ್ಮ ಅನಿಸಿಕೆ ತಿಳಿಸಿ.

- Login or register to post comments
- 602 hits
- Email this forum



ಸ್ವತಂತ್ರ ತಂತ್ರಾಶದ ಸುವಾಸನೆ ಮೈಕ್ರೊ ಸಾಪ್ಟ್ ಎಂಬ ದೈತ್ಯನಿಗೆ ಈಗಷ್ಟೇ ಬಡಿದಿರಲಿಕ್ಕೊ ಸಾಕು.
ಕೆಳಗಿನ ಸಂಪರ್ಕ ಕೊಂಡಿಯೊನ್ನೊಮ್ಮೆ ಸಂಪರ್ಕಿಸಿ, ನಿಮ್ಮ ಅನಿಸಿಕೆ ತಿಳಿಸಿ.




ಉ: ಮೈಕ್ರೊ ಸಾಪ್ಟ್ ಮಿಮಿಕ್ಸ್
ಅವನ್ನೆಲ್ಲ ಈg ಬಿಟ್ಟಿಯಾಗಿ ಪಡೆಯಬೋದಾ?
======================================
ಉ:
ಲೋ ಮಹೇಶಣ್ಣ, "free software", "open source software" ಮತ್ತು ಬಿಟ್ಟಿ ಸಾಫ್ಟ್ವೇರ್ ಮಧ್ಯೆ ಇರುವ ವ್ಯತ್ಯಾಸ ಅರ್ಥ ಮಾಡ್ಕೊ ಮೊದ್ಲು.
ಫ್ರೀ ಸಾಫ್ಟ್ವೇರಿನಲ್ಲಿ 'ಫ್ರೀ' ಅಂದ್ರೆ ಫ್ರೀಡಮ್ (ಸ್ವಾತಂತ್ರ್ಯ) ಅಂತ. ನಿನಗೆ ಬಿಟ್ಟಿ ಸಿಗತ್ತೆ ಅಂತಲ್ಲ.
ಹಾಗೆಯೇ ಓಪನ್ ಸೌರ್ಸ್ ಅಂದ್ರೆ ಆಕರ ಓದಲಿಕ್ಕೆ, ಬದಲಾಯಿಸಲಿಕ್ಕೆ ಸಿಗತ್ತೆ ಎಂದು - ಪ್ರೋಗ್ರಾಮು ಬಿಟ್ಟಿಯಾಗಿ ಸಿಗತ್ತೆ ಎಂದಲ್ಲ.
ಉ:
ಆಕರ ಅಂದರೆ source ಆ?
ಇರಲಿ ಬಿಡಪ್ಪ, ಎಲ್ಲ ನಿನ್ನಸ್ಟ ತಿಳಿವಳಿಕೆ ಇರೋರಾಗಿರ್ತಾರ?
ನಮ್ಮಂತ ಹೆಡ್ಡ ನನ್ನ ಮಕ್ಳು ಇರ್ತೀ
ಇದರ ಬಗ್ಗೆ ನನ್ನ ಕಣ್ದೆರೆಸಿದ್ದಕ್ಕೆ ನನ್ನಿ!
======================================