ವ್ಯಂಗ್ಯ ಚಿತ್ರ ಆಗಬೇಕಲ್ಲವೇ?
ವ್ಯಂಗಚಿತ್ರ ಎಂಬ ಶೀರ್ಷಿಕೆ ಕೊಟ್ಟದ್ದು ಸರಿಯೇ? ವ್ಯಂಗ್ಯಚಿತ್ರ ಆಗಬೇಕಲ್ಲವೇ? ಚರ್ಚೆಯಲ್ಲಿ ಕನಿಷ್ಟ ಹತ್ತು ಪದಗಳಿರಲೇಬೇಕು. ಹಾಗಾಗಿ ಈ ಎರಡು ವಾಕ್ಯಗಳು!!

- Login or register to post comments
- 563 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

ವ್ಯಂಗಚಿತ್ರ ಎಂಬ ಶೀರ್ಷಿಕೆ ಕೊಟ್ಟದ್ದು ಸರಿಯೇ? ವ್ಯಂಗ್ಯಚಿತ್ರ ಆಗಬೇಕಲ್ಲವೇ? ಚರ್ಚೆಯಲ್ಲಿ ಕನಿಷ್ಟ ಹತ್ತು ಪದಗಳಿರಲೇಬೇಕು. ಹಾಗಾಗಿ ಈ ಎರಡು ವಾಕ್ಯಗಳು!!

ಉ: ವ್ಯಂಗ್ಯ ಚಿತ್ರ ಆಗಬೇಕಲ್ಲವೇ?
ಹೌದಲ್ಲಾ..ನಾನು ಗಮನಿಸಿಯೇ ಇರಲಿಲ್ಲ!
ಉ: ವ್ಯಂಗ್ಯ ಚಿತ್ರ ಆಗಬೇಕಲ್ಲವೇ?
ಹೌದು. ಅದು ವ್ಯಂಗ್ಯ ಆಗಬೇಕು. ಆದರೆ ಬರೆದ ಕಾರ್ಟೂನುಗಳು ವ್ಯಂಗ್ಯವಾಡಲು ಬರೆದದ್ದು ಎಂದಾಗಲೇ ಬೇಕಿಲ್ಲ. ಮಾತಿನಲ್ಲಿ ಅದು ವ್ಯಂಗಚಿತ್ರವೇ ಆಗಿಹೋಗಿದೆ