ಕನ್ನಡದ ಮೇಲೆ ಸಂಸ್ಕೃತದ ಸವಾರಿ
ಕನ್ನಡದ ಮೇಲೆ ಸಂಸ್ಕೃತದ ಸವಾರಿಯಿಂದ ಕನ್ನಡಕ್ಕೆ ಹಿನ್ನಡೆಯಾಗುತ್ತದೆಯೇ? ಹೇಗೆ? ಸಂಸ್ಕೃತದ ಶಬ್ದಗಳನ್ನು ನಾವು ಕನ್ನಡದಲ್ಲಿ ಸೇರಿಸಲು ಯಾಕೆ ಬಯ್ಸಸುತ್ತೇವೆ? ವಿಶ್ಲೇಷಣೆ ಇಲ್ಲಿದೆ.

- Login or register to post comments
- 666 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಉ: ಕನ್ನಡದ ಮೇಲೆ ಸಂಸ್ಕೃತದ ಸವಾರಿ
======================================
ಉ: ಕನ್ನಡದ ಮೇಲೆ ಸಂಸ್ಕೃತದ ಸವಾರಿ
ಈ ಬರಹವನ್ನು ಇಲ್ಲಿ ಒದಗಿಸಿದ್ದಕ್ಕೆ ಅಶೋಕರಿಗೆ ಧನ್ಯವಾದಗಳು.
ಉ: ಕನ್ನಡದ ಮೇಲೆ ಸಂಸ್ಕೃತದ ಸವಾರಿ
ಅಶೋಕ... ಕುಮಾರ... ಮಹೇಶ... ಕಿಶೋರ... ನೀವೆಲ್ಲರೂ ನಿಮ್ಮ ಹೆಸರು ಬದಲಿಸಿಕೊಂಡ್ಬಿಡಿ. ನಿಮ್ಮೆಲ್ರ ಹೆಸ್ರೂ ಸಂಸ್ಕೃತದಲ್ಲಿದೆ......................!!!!
ಉ: ಕನ್ನಡದ ಮೇಲೆ ಸಂಸ್ಕೃತದ ಸವಾರಿ
ಅಶೋಕ ಸಂಸ್ಕೃತ ಪದವೇ? ಗೊತ್ತಿರಲಿಲ್ಲ. ಅಥವ ಕುಮಾರದ ಬಗ್ಗೆ ಮಾತ್ರಾ ಹೇಳುತ್ತಿದ್ದೀರಾ?
ಉ: ಕನ್ನಡದ ಮೇಲೆ ಸಂಸ್ಕೃತದ ಸವಾರಿ
ಶೋಕವಿಲ್ಲದವ ಅಶೋಕ ಅಲ್ಲವೇ?
ಉ: ಕನ್ನಡದ ಮೇಲೆ ಸಂಸ್ಕೃತದ ಸವಾರಿ
ಶೋಕ ಅಂದರೆ?
======================================
ಉ: ಕನ್ನಡದ ಮೇಲೆ ಸಂಸ್ಕೃತದ ಸವಾರಿ
ಮಹೇಶ ಇದು ಸಕ್ಕದ ಒಪ್ಪಿದೆ. ಆದರೆ ಅದನ್ನು ನಾನು ಇಟ್ಟುಕೊಂಡಿಲ್ಲ
ನನ್ನ ದಿಟವಾದ ಹೆಸರು ಅಣ್ಣೆಗನ್ನಡದ್ದೇ
.
======================================