ಕನ್ನಡ ಬರೆಯುವಾಗ ಒತ್ತು ದೀರ್ಘ ತಾಳೆ((ಚೆಕರ್)) ನೋಡಬಹುದು .
ನಾನು ಗೂಗಲಿಸಿದಾಗ ಇದು ಸಿಕ್ಕ್ಕಿತು.
ಆದರೆ ಇದ್ರ ಬೆಲೆ ೧೩೫$ ...ಸಕ್ಕತ್ ಟೋಪಿ
...ಆದ್ರೆ ಇಲ್ಲಿರುವ ನುಡಿಗಳಲ್ಲಿ ಕನ್ನಡ ಇರುವುದಕ್ಕೆ ನನಗೆ ನಲಿವು .. ![]()
(ಸೂ: ಇಲ್ಲಿ ಸೇರಿಸಲ್ಪಟ್ಟಿದ್ದ ವರ್ಲ್ಡ್ ಲ್ಯಾಂಗ್ವೇಜ್ ತಾಣದವರ ಕಾಪಿರೈಟ್ ಇರುವ ಮಾಹಿತಿ ಸಂಪದ ಪಾಲಿಸಿಯನ್ವಯ ನಿರ್ವಾಹಕರಿಂದ ತೆಗೆದುಹಾಕಲ್ಪಟ್ಟಿದೆ)

- Login or register to post comments
- 465 hits
- Email this forum





RSS:
ಉ: ಕನ್ನಡ ಬರೆಯುವಾಗ ಒತ್ತು ದೀರ್ಘ ತಾಳೆ((ಚೆಕರ್)) ನೋಡಬಹುದು .
ನಮ್ಮ ಮಿಶ್ರಿಕೋಟಿಗಳೂ ಒಂದು ಸ್ಪೆಲ್ ಚೆಕ್ಕರ್ ಮಾಡವ್ರೆ!!
ಕೋಟಿ ಸಾರ್..
ಅದು ಲಿನಕ್ಸನಾಗೈತೇನ್ರಿ?
======================================