Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವಿಜ್ಞಾನ ಸಾಹಿತ್ಯ

ಯಾವ ಟಿವಿ ಚಾನೆಲ್ ಕೆಡಿಸಿತು ನಿನ್ನ ಧ್ಯಾನ?

May 14, 2007 - 9:08pm — ASHOKKUMAR

ಹೆಚ್ಚು ಹೊತ್ತು ಟಿವಿ ನೋಡುವ ಮಕ್ಕಳು ಕಾಲೇಜು ಸೇರುವ ಸಂಭಾವ್ಯತೆ ಕಡಿಮೆಯೆ? ಸುಧೀಂದ್ರರ ನೆಟ್‍ನೋಟ ಅಂಕಣ ಓದಿ.

http://vijaykarnatakaepaper.com/pdf/2007/05/14/20070514a_006101002.jpg

‹ An Operating system completely in Kannada Java Swingನಲ್ಲಿ ಕನ್ನಡ-ಯುನಿಕೋಡ್ ಬಳಸುವುದು ಹೇಗೆ? ›
  • ವಿಜ್ಞಾನ ಸಾಹಿತ್ಯ
Ornamental seperator
  • Login or register to post comments
  • 569 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 14, 2007 - 9:26pm — mahesha

ಉ: ಯಾವ ಟಿವಿ ಚಾನೆಲ್ ಕೆಡಿಸಿತು ನಿನ್ನ ಧ್ಯಾನ?

mahesha's picture

ಅವುದಾ!!

ಇದಕ್ಕೆ ನಾನು ಒಂದು ಹೊರತು. Smiling

ನಮ್ಮ ಮನೆಗೆ ನಾನು ಹುಟ್ಟಿದ ( ಇಂದಿರಾ ಗಾಂಧಿ ಸತ್ತ) ಏಡೇ ಟೀವಿ ಬಂತು. ನನಗೆ ನೆಪ್ಪಿರುವ ಕಾಲದಿಂದ ಟೀವಿ ನೋಡಿಕೊಂಡೇ, ಹೋಂ ವರ್ಕು ಮಾಡುತ್ತಿದ್ದೆನು, ಊಟ ಮಾಡುತ್ತಿದ್ದೆನು. ಕೊನೆಗೆ ನೋಡು ನೋಡತ್ತಲೇ ಜಂಪು ಬಂದು ಮಲಗುತ್ತಿದೆನು. ಹಲವು ಸರತಿ ಇರುಳೆಲ್ಲ ಟೀವಿ ಉರಿದು ಅಮ್ಮ ಅಪ್ಪನ ಕೈ ಗದರಿಸಿಕೊಂಡು, ಕೊನೆಗೆ ಅಮ್ಮನೇ ನಟ್ಟಿರುಳು ಬಂದು ಆರಿಸಿ ಹೋಗಹತ್ತಿದ್ದರು.!!

ಇನ್ನು ನಾನು ಮಿಡಲ್ ಸ್ಕೂಲ್ಲಿ ಇದ್ದಾಗ ಕೇಬಲ್ ಬಂತು, ನನ್ನ ಮೆಚ್ಚಿನ crystal maze ಮುಂತಾದವನ್ನು ನಾನು ಒಂದು ಸರತಿಯೂ ಮಿಸ್ ಮಾಡಿಲ್ಲ ಅಂತ ಕಾಣುತ್ತದೆ. Smiling

ಆದರೆ ಹೈಸ್ಕೂಲ್ಲಿ ಟ್ಯೂಸನ್ನು ಗಿಸನ್ನು ಇವೆಲ್ಲ ಜಾಸ್ತಿಯಾಗಿ, ಟಿವಿ ನೋಡದಕ್ಕೆ ಕಾತರ ಇರ್ತಾ ಇತ್ತು. ಅದರಲ್ಲೂ ಶನಿವಾರ 'ಶಕ್ತಿಮಾನ್ ' , ನೋಡಲು, ಸ್ಕೂಲಿಂದ ಸೈಕಲ್ ಮೇಲೆ ಓಡಿ ಬರ್ತಾ ಇದ್ವು. Smiling

ಇವೊತ್ತಿಗೂ ಇರುಳು ೧೨ರ ವರೆಗೆ ಟೀವಿ ನೋಡದೆ ಮಲಗೂ ನಾಳುಗಳು ಬಹಳ ಕಮ್ಮಿ!! ಕೆಲವು ವೀಕೆಂಡುಗಳು ಪೂರ ಟೀವಿ ಟೀವಿ!!

ಸಿಕ್ಕಾಪಟ್ಟೆ ಟೀವಿ ನೋಡುವವರಲ್ಲಿ ನಾನು ಇರಬವುದು! Smiling
=========================================================

  • Login or register to post comments
  • link
  • Email this ಪ್ರತಿಕ್ರಿಯೆ
May 16, 2007 - 1:41pm — veena

ಉ: ಯಾವ ಟಿವಿ ಚಾನೆಲ್ ಕೆಡಿಸಿತು ನಿನ್ನ ಧ್ಯಾನ?

veena's picture

veena.

ಮಕ್ಕಳ ಓದು ಹಾಳಾಗುತ್ತದೆಂಬ ಕಾರಣಕ್ಕೆ ಎಷ್ಟೋ ಮನೆಗಳಲ್ಲಿ ಟಿವಿಯನ್ನು ಕಟ್ಟಿ ಅಟ್ಟಕ್ಕಿಟ್ಟಿರುವುದನ್ನು ನಾನು ನೋಡಿದ್ದೇನೆ. ಟಿವಿಯಲ್ಲಿ ಯಾವುದನ್ನು ನೋಡಬೇಕು ಯಾವುದನ್ನು ನೋಡಬಾರದು ಎಂಬ ಪ್ರಜ್ನೆಯನ್ನು ನಾವು ನಮ್ಮ ಮಕ್ಕಳಿಗೆ ಕಲಿಸಬೇಕಾದ ಅಗತ್ಯ ಇಂದು ತುಂಬಾ ಇದೆ. ಮಕ್ಕಳು ನೋಡಬಾರದಂತಹುದನ್ನು (ಉದಾ.ಕೆಲವು ಧಾರಾವಾಹಿಗಳು) ನಾವು ದೊಡ್ಡವರು ನೋಡದಿದ್ದರೆ ಆಗುವ ನಷ್ಟವೇನಿಲ್ಲ. ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತಹವನ್ನು ನೋಡಿದರೆ ತಪ್ಪಿಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
May 16, 2007 - 1:50pm — mahesha

ಉ: ಯಾವ ಟಿವಿ ಚಾನೆಲ್ ಕೆಡಿಸಿತು ನಿನ್ನ ಧ್ಯಾನ?

mahesha's picture

ಅವುದವುದು...

ಈಗ PG( paternal guidance) ಪ್ರೋಗ್ರಾಮ್ಗಳು ತುಂಬಾ ಇವೆ. ನಾವು ಚಿಕ್ಕದಿದ್ದಾಗ ಇಂತವು ಇರಲಿಲ್ಲ, ಇಲ್ವೆ ಬಲು ಕಮ್ಮಿ ಇತ್ತು.

ಆದರೂ ನನ್ನ ಕೊಸಿನ್ಗಳು ಬರೀ ಆ ಕಾರ್ಟುನ್ ನೆಟ್ವರ್ಕು ಇಲ್ವಾ ಡಿಸ್ನಿಚಾನಲ್ ನೋಡ್ತಾ ಇರ್ತಾರೆ. ಇಂತ ಕಾರ್ಟುನ್ಗಳ ದೊಡ್ಡ ಪಟ್ಟಿ ಇದೆ.

ಪಾಪಾಯ್ಯ ಅಂಬಿಗ( popeye the sailor) Smiling
ಟಾಮ್ ಬೆಕ್ಕು ಮತ್ತು ಜರಿಯಿಲಿ ( tom n jerry )
ಸಿರಿ ಸಿರಿಕುಮಾರ ( richie rich )
ಸ್ಕೂಬಿ ಡೂಬಿ ಡೂ
ಅಲ್ಲಾದಿನ್
======================================

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪಿಷ್ಟ: ಇಂಧನ?
  • ಇಂದಿನ ನ್ಯೂಸ್ ರೌಂಡ್ ಅಪ್
  • ನೀರಿಗೂ ಅಂಟು..ಚ್ಯೂಯಿಂಗಮ್‍ನ ಹೊಸ ನಂಟು
  • ಮಕ್ಕಳ ಮನಸಲ್ಲೀಗ ಸುನೀತಾ ಳಂತೆ ಹಾರುವ ಕನಸು
  • ಸುದ್ದಿ - ಸೊಗಡು
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator