Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತಂತ್ರಜ್ಞಾನ

ಸಂಪದದ ಗೂಗಲ್ ಹುಡುಕಾಟ

May 15, 2007 - 6:48pm — Rohith

ನಮಸ್ಕಾರ ಸಂಪದಿಗರಿಗೆ,

ನಿನ್ನೆ ಹೀಗೆ ನಮ್ಮ ಮನೆಯವರಿಗೆ (ದಾವಣಗೆರೆ ಭಾಷೆಯಲ್ಲಿ, ಇದರ ಅರ್ಥ ಮಡದಿ/ಹೆಂಡತಿ ಎಂದು) ಕುತೂಹಲ ಕೆರಳಿಸಲೊ ಅಥವ ವಾದಿಸಲೊ ದೇವರ ಶ್ಲೊಕಗಳ ಬಗ್ಗೆ ಹೇಳಿದೆ, ಆಗ ಈ http://sampada.net/blog/mahesha/18/04/2007/3735 ಕೊಂಡಿಯ ಅಗತ್ಯ ನನಗೆ ಇತ್ತು. ಹುಡುಕಲೆಂದು ಸಂಪದದ ಗೂಗಲ್ ಹುಡುಕಾಟ ಬಳಸಿದೆ, ಆದರೆ ಯಾವುದೊಂದು ಕೊಂಡಿ/ಮಾಹಿತಿ ನನಗೆ ಸಿಗಲಿಲ್ಲ, ಕಂಡದ್ದು "your search - ವಿಜಯೀಭವ did not match any documents" ಪುಟ. ಕೊನೆಗೆ ಕಷ್ಟಪಟ್ಟು ಹೇಗೊ ಹುಡುಕಿದ ಮೇಲ್ಕಂಡ ಪುಟದಲ್ಲಿರುವ ಕೆಲವು ಪದಗಳನ್ನು copy ಮಾಡಿ ಪ್ರಯತ್ನಿಸಿದೆ. ಏನಂದರೂ ಯಾವ results ಸಿಗಲಿಲ್ಲ.

ಕಾರಣ ಏನಿರಬಹುದು?

‹ ಈ-ಸ್ಲೇಟು ಹೇಗಿದೆ? ಮೆಕಟ್ರಾನಿಕ್ಸ್ ›
  • ತಂತ್ರಜ್ಞಾನ
Ornamental seperator
  • Login or register to post comments
  • 651 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 18, 2007 - 6:32pm — ಶ್ರೀನಿವಾಸ ವೀ. ಬ೦ಗೋಡಿ

ಉ: ಸಂಪದದ ಗೂಗಲ್ ಹುಡುಕಾಟ

ಶ್ರೀನಿವಾಸ ವೀ. ಬ೦ಗೋಡಿ's picture

ನಾನು ಸ೦ಪದದ google ಮತ್ತು Google (http://www.google.co.in) ಎರಡೂ ಪ್ರಯತ್ನಿಸಿದೆ. ಎರಡರಲ್ಲೂ ಫಲಿತಾ೦ಶ ಸಿಕ್ಕಿತಲ್ಲ?

  • Login or register to post comments
  • link
  • Email this ಪ್ರತಿಕ್ರಿಯೆ
May 20, 2007 - 11:54pm — omshivaprakash

ಉ: ಸಂಪದದ ಗೂಗಲ್ ಹುಡುಕಾಟ

omshivaprakash's picture

ರೊಹಿತ್ ರವರೆ,

ನೀವು ಹುಡಿಕಿದ ಎಲ್ಲ ಪದಗಳು ಗೊಗಲ್ ನಲ್ಲಿ ಸರಿಯಾದ ಉತ್ತರವನ್ನ ಕೊಡಲಿಕ್ಕೆ ಸಾದ್ಯವಿಲ್ಲ.

ನನ್ನ unicode ಹುಡುಕಾಟ ನನ್ನನ್ನು ಸರಿಯಾದ ಕೊಂಡಿಯನ್ನ ಇರುವೆಡೆ ಕರೆದೊಯ್ಯಿತು (ನನ್ನ ಎರಡನೆ ಉದಾಹರಣೆ ನೊಡಿ)

೧) ಹುಡುಕಾಟ

http://www.google.co.in/search?q=%E0%B2%B9%E0%B3%81%E0%B2%A1%E0%B3%81%E0...

೨) ಕಮಲಾಕುಚಚೂಚುಕಕುಂಕುಮತೋ

http://www.google.co.in/search?q=%E0%B2%95%E0%B2%AE%E0%B2%B2%E0%B2%BE%E0...

ಹಾಗೆ ನೀವು "ಸ್ಲೊಕ" ದ ಬದಲಿಗೆ "ಶ್ಲೊಕ" ಹುಡುಕಿದರೊ ಪಲಿತಾಂಶದಲ್ಲಿ ಬಾರಿ ಬದಲಾವಣೆ ಕಾಣಬಹುದು.

ನೀವು ಉಪಯೊಗಿಸುತ್ತಿರುವ OS ಯಾವುದು ತಿಳಿಸಿ..

ಗೊಗಲ್ ಸ್ಪೈಡರ್ ಗಳನ್ನು ಉತ್ತಮವಾಗಿ ಬಳಸಿಕೊಳ್ಲುವುದರಿಂದ ಉತ್ತಮ ಪಲಿತಾಂಶ ಪಡಿಲಿಕ್ಕೆ ಸಾದ್ಯವಾಗುತ್ತದೆ. ಇದುವರೆಗೆ ನನಗೆ ಸಂಪದದ ಉತ್ತಮ ಕೊಂಡಿಗಳು ಗೊಗಲ್ ನಲ್ಲಿ ದೊರೆತಿವೆ.

ನಿಮ್ಮ,
ಓಂ ಶಿವಪ್ರಕಾಶ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೂಗಲ್ ಸಹಯೋಗದಲ್ಲಿ ಕನ್ನಡ ಹುಡುಕಾಟ...
  • ಗೂಗಲ್ ನಲ್ಲಿ ಬ್ಲಾಗ್ ಹುಡುಕಾಟ
  • ಕಾರ್ಯಕ್ರಮಗಳಿಗೊಂದು ನೋಟಿಸ್ ಬೋರ್ಡ್
  • "ಟಾಯ್ಲೆಟ್ಟಿನಲ್ಲೂ ಟೆಸ್ಟಿಂಗ್ ಮಾಡಿ"
  • ಗೂಗಲ್ ಸರ್ಚ್ ಈಗ ಸಂಪೂರ್ಣ ಕನ್ನಡದಲ್ಲಿ ಲಭ್ಯ
Syndicate content

ಲೇಖಕರು

Rohith's picture

ಪರಿಚಯ

ನಮಸ್ಕಾರ, ಈ ಪುಟದಲ್ಲಿ ನನ್ನ ಬಗ್ಗೆ ಹೇಳಲಿಚ್ಛಿಸುತ್ತೇನೆ: ನನ್ನ ಹೆಸರು ರೋಹಿತ್ ಅಜ್ಜಂಪುರ್, ನಾನು ಒಬ್ಬ ಜಾವಾ ಕ್ರಮವಿಧಿ ರಚಕ ಮತ್ತು ತಂತ್ರಾಂಶ ಅಭ್ಯಂತರು, 6 ವರ್ಷಗಳಿಂದ ನಾನು ಜರ್ಮನಿಯಲ್ಲಿ ವಾಸವಾಗಿದ್ದೇನೆ. ಹುಟ್ಟಿದ್ದು ಬಳ್ಳಾರಿಯಲ್ಲೆ ಆದರೂ, ಬೆಳೆದಿದ್ದು ಮತ್ತು ವಿದ್ಯಭ್ಯಾಸ ಮಾಡಿದ್ದು ದಾವಣಗೆರೆಯಲ್ಲಿ. ಇಂದಿಗೂ ನನ್ನ ತಂದೆ ತಾಯಿ ಮತ್ತು ಬಳಗ ದಾವಣಗೆರೆಯಲ್ಲಿಯೇ ವಾಸವಾಗಿದ್ದಾರೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator