ಗ್ರಾಮ ವಾಸ್ತವ್ಯ
ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ ಭಾರೀ ಹಿಟ್ ಆಗಿದೆ. ಎಲ್ಲೆಲ್ಲೂ ಅದರ ಬಗ್ಗೆಯೇ ಮಾತು.
ಯಕ್ಷಗಾನ ಪ್ರದರ್ಶನದಲ್ಲಿ ವಿದೂಷಕ ಪಾತ್ರಧಾರಿಯೂ ಪರೋಕ್ಷವಾಗಿ ಇದರ ಬಗ್ಗೆ ಪ್ರಸ್ತಾವಿಸಿದ್ದನ್ನು ನಾನು ಇತ್ತೀಚೆಗೆ ನೋಡಿದೆ.
ರಾಜನೊಬ್ಬ "ಮುಖ್ಯಮಂತ್ರ್ರಿಯನ್ನು ಕರೆದು ತಾ" ಎಂದು ಸೇವಕ(ವಿದೂಷಕ ಪಾತ್ರ)ನಿಗೆ ಆಜ್ಞಾಪಿಸುತ್ತಾನೆ. ಸೇವಕ ಸ್ವಗತವೆಂಬಂತೆ " ಈ ಮುಖ್ಯಮಂತ್ರಿ ಯಾವ ಹಳ್ಳಿಯಲ್ಲಿ ಮಲಗಿರುವನೋ..ಎಲ್ಲೀಂತ ಅವನನ್ನು ಹುಡುಕುವುದು.." ಎಂದು ಗೊಣಗಿದಾಗ ಪ್ರೇಕ್ಷಕರು ನಗೆಗಡಲಲ್ಲಿ ಮುಳುಗದೆ ಇದ್ದಾರೇ?
ಗ್ರಾಮವಾಸ್ತವ್ಯದ ಬಗ್ಗೆ ಪ್ರಜಾವಾಣಿಯಲ್ಲಿ ಪಿ.ಮೊಹಮ್ಮದ್ ಕಾರ್ಟೂನ್ ಬರೆದಿದ್ದಾರೆ.
http://prajavani.net/Content/General/DispImage.asp?DispId=&Dispname=Cart...

- Login or register to post comments
- 394 hits
- Email this forum





RSS: