Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತಂತ್ರಜ್ಞಾನ

ವಿಂಡೋಸ್ XP ಫೈರ್‍ಫಾಕ್ಸ್‌ನಲ್ಲಿ ಫಾಂಟ್ ಬದಲಾಗಿದೆ

May 27, 2007 - 8:12pm — smurthygr

ಇದ್ದಕ್ಕಿದ್ದಂತೆ ನನ್ನ ವಿಂಡೋಸ್ XP / ಫೈರ್‌ಫಾಕ್ಸ್ ನಲ್ಲಿ ಸಂಪದದ ಕನ್ನಡ ಫಾಂಟ್ ಬದಲಾಗಿ ಹೋಗಿದೆ.  ಈ ಫಾಂಟ್ ಓದಲು ಕಷ್ಟ.  ಇದನ್ನೇ IE tab ಮಾಡಿಕೊಂಡು ನೋಡಿದರೆ ಮಾಮೂಲಿ ಫಾಂಟ್ ಬರ್ತಾ ಇದೆ.  ಯೂನಿಕೋಡ್ ಫಾಂಟ್ ಬದಲಾಯಿಸುವುದು ಹೇಗೆ?  ಫೈರ್‌ಫಾಕ್ಸ್‌ನಲ್ಲಿ character encoding ಏನಾದರೂ ಬದಲಾಯಿಸಬೇಕಾ?  ದಯವಿಟ್ಟು ತಿಳಿಸಿ.

‹ ಮೈಕ್ರೊ ಸಾಪ್ಟ್ ಮಿಮಿಕ್ಸ್ Tiger Vs Leopard ›
  • ತಂತ್ರಜ್ಞಾನ
Ornamental seperator
  • Login or register to post comments
  • 550 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 27, 2007 - 9:03pm — ASHOKKUMAR

ಉ: ವಿಂಡೋಸ್ XP ಫೈರ್‍ಫಾಕ್ಸ್‌ನಲ್ಲಿ ಫಾಂಟ್ ಬದಲಾಗಿದೆ

ASHOKKUMAR's picture

firefoxನಲ್ಲಿ view->character encoding->UNICODE(UTF8)ಗೆ set ಮಾಡಿದರೆ ಸಂಪದ ಕಾಣಿಸುತ್ತೆ.
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
May 28, 2007 - 8:04pm — smurthygr

ಉ: ವಿಂಡೋಸ್ XP ಫೈರ್‍ಫಾಕ್ಸ್‌ನಲ್ಲಿ ಫಾಂಟ್ ಬದಲಾಗಿದೆ

smurthygr's picture

UTF-8 ಅಂತಲೇ ಇದೆ. ಆದರೆ ಫಾಂಟ್ ಮಾತ್ರ ಯಾವುದೋ ಬೇರೆ. ಕನ್ನಡ ಕಾಣ್ತಾ ಇದೆ. ಆದರೆ ಈ ಫಾಂಟ್‌ನಲ್ಲಿ ಓದಲು ತುಂಬಾ ಕಷ್ಟ. IE ನಲ್ಲಿ ಮಾಮೂಲಿ ಫಾಂಟ್‌ಗಳೇ ಕಾಣ್ತಾ ಇದೆ. ಫೈರ್‌ಫಾಕ್ಸ್‌ನ ಅನುಕೂಲಗಳು (ಲಿಂಕ್ ಹೊಸ tabನಲ್ಲಿ ಬರಲು ಮಧ್ಯ ಬಟನ್ ಕ್ಲಿಕ್, ಫಾಂಟ್ ಸೈಝ್ ಹೆಚ್ಚು ಕಡಿಮೆ ಮಾಡುವಿಕೆ ಇತ್ಯಾದಿ) ಅಭ್ಯಾಸ ಆಗಿ IE ಬಳಸಲು ಬೇಜಾರು! screen capture ಮಾಡಿರುವುದು ಇದಕ್ಕೆ ಸೇರಿಸಲಾಗುತ್ತಾ? ಅದನ್ನು ನೋಡಿದರೆ ನನ್ನ ಸಮಸ್ಯೆ ಸ್ಪಷ್ಟವಾಗುತ್ತಿತ್ತು.

  • Login or register to post comments
  • link
  • Email this ಪ್ರತಿಕ್ರಿಯೆ
May 28, 2007 - 8:16pm — ASHOKKUMAR

ಉ: ವಿಂಡೋಸ್ XP ಫೈರ್‍ಫಾಕ್ಸ್‌ನಲ್ಲಿ ಫಾಂಟ್ ಬದಲಾಗಿದೆ

ASHOKKUMAR's picture

ಇಲ್ಲೂ IE font ಅಷ್ಟು ಸ್ಪಷ್ಟವಾಗಿಲ್ಲ.
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
May 28, 2007 - 8:26pm — ASHOKKUMAR

ಉ: ವಿಂಡೋಸ್ XP ಫೈರ್‍ಫಾಕ್ಸ್‌ನಲ್ಲಿ ಫಾಂಟ್ ಬದಲಾಗಿದೆ

ASHOKKUMAR's picture

firefox ಈಗ ನೋಡುತ್ತೇನೆ ಓದಲು ಕಷ್ಟವಾಗುವಷ್ಟು font ಕೆಟ್ಟಿದೆ. operaದಲ್ಲಿ ಸರಿಯಿದೆ.
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ಯುನಿಕೋಡ್ ನ ಸಮಸ್ಯೆಯ ಬಗ್ಗೆ
  • ಕನ್ನಡ ಯುನಿಕೋಡ್ ಫಾಂಟ್
  • ಫೆಡೋರಾದಲ್ಲೊಂದು ಹೊಸ ಕನ್ನಡ ಫಾಂಟ್
  • ನಮಸ್ಕಾರ
  • ಕನ್ನಡ ಫಾಂಟ್ ಸರಿಯಾಗಿ ಕಾಣುತ್ತಿಲ್ಲ
Syndicate content

ಲೇಖಕರು

smurthygr's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator