ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಅಂತರಜಾಲದ ಕನ್ನಡ ಪುಟಗಳು

ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ

May 29, 2007 - 7:57pm — ASHOKKUMAR

ವಿಚಿತ್ರಾನ್ನದಲ್ಲಿ ಈ ಸಲ ವಿಚಿತ್ರೆ ವಿಷಯದ ಬಗ್ಗೆ ಅಂಕಣವನ್ನು ಶ್ರೀವತ್ಸ ಜೋಷಿ ಬರೆದಿದ್ದಾರೆ. ಲೇಖನ ಓದಿ ಈ ನಟ್ಟು, ಬೋಲ್ಟು, ಸ್ಕ್ರ್ಯೂಗಳಿಗೆ ಕನ್ನಡದಲ್ಲಿ ಬಳಸುವ ಪದಗಳಿವೆಯೇ ಎಂದು ಬರೆಯುವಿರಾ?http://thatskannada.oneindia.in/column/vichitranna/290507nut_bolt_screw2.html

‹ 'ಪನ್‌'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ ಪ್ರೆಸೆಂಟ್ ಸಾರ್ ಎನ್ನೋ ಬದಲು ಪ್ರೆಸಿಡೆಂಟ್ ಸಾರ್ ಅಂದ ಹುಡುಗ ಈಗ ಏನಾಗಿದ್ದಾನೆ? ›
  • ಅಂತರಜಾಲದ ಕನ್ನಡ ಪುಟಗಳು
~.~
  • Login or register to post comments
  • 515 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 30, 2007 - 6:31pm — mahesha

ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ

mahesha's picture

bolt = ಚಿಲಕ( ಬಡಗಲದವರು ಏನೋ ಬೇರೆ ಹೇಳ್ತಾರೆ )
screw = ತಿರುಪು ( ವಾಲೆ ತಿರುಪು!! )!!

ಇದೇನು ಜೋಶಿಗಳಿಗೆ ಇದು ಗೊತ್ತಿಲ್ವಾ?!! ಏನು ತಮಾಷೆಯೇ?

nut = ? - ಒಳತಿರುಪು( ಅನ್ನಬಹುದು, Thread ಒಳಗಡೆ ಇರುತ್ತೆ )!!
- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 30, 2007 - 7:56pm — ASHOKKUMAR

ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ

ASHOKKUMAR's picture

Quote:
ಇದೇನು ಜೋಶಿಗಳಿಗೆ ಇದು ಗೊತ್ತಿಲ್ವಾ?!!

ಅವರಿಗೆ ಗೊತ್ತಿದೆಯೋ ಇಲವೋ, ನನಗೊತ್ತಿಲ್ಲ. ಲೇಖನದಲ್ಲಿ ತಿರುಪು ಅನ್ನುವ ಶಬ್ದ ಒಮ್ಮೆ ಬಳಕೆಯಾಗಿದೆ. ಉಳಿದ ಶಬ್ದಗಳು ಕಣ್ಣಿಗೆ ಬೀಳಲಿಲ್ಲ. ಹಾಗಾಗಿ ನಾನು ಈ ವಿಷಯ ಹಾಕಿದೆ.

Quote:
ಏನು ತಮಾಷೆಯೇ?

ತಮಾಷೆಯೇನೂ ಅಲ್ಲ.

[
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 30, 2007 - 8:57pm — mahesha

ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ

mahesha's picture

ನಾನು ನೀವೆಲ್ಲೋ ಜೋಕಿಗೆ ಹೇಳಿದಿರಿ ಅಂದ ಅಂದುಕೊಂಡೆನು.

ಇರಲಿ.!!

ಕಡಾಣೆ ಅಂದ್ರೆ ಗೊತ್ತುಂಟಾ?

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 31, 2007 - 10:17am — ASHOKKUMAR

ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ

ASHOKKUMAR's picture

Quote:
ಕಡಾಣೆ ಅಂದ್ರೆ ಗೊತ್ತುಂಟಾ?

ಗೊತ್ತಿಲ್ಲ, ಏನೆಂದು ಹೇಳುವಂತವರಾಗಿ. Smiling

ಶ್ರೀವತ್ಸ ಜೋಷಿಯವರಲ್ಲಿ ನಟ್ಟು, ಬೋಲ್ಟು, ಸ್ಕ್ರೂವಿಗೆ ಕನ್ನಡ ಪದಗಳು ಗೊತ್ತಿವೆಯೇ ಎಂದು ಕೇಳಿದಾಗ ಅವರ ಪ್ರತಿಕ್ರಿಯೆ ಹೀಗಿದೆ:

Quote:

Quote:
ಕನ್ನಡ ಪದಗಳು
ನಟ್ಟು ಬೋಲ್ಟು ಸ್ಕ್ರೂಗಳಿಗೆ ಸಮೀಪಾರ್ಥದ ಕನ್ನಡಪದಗಳನ್ನು (ತಿರುಪುಮೊಳೆ, ತಿರುಗಣೆ ಇತ್ಯಾದಿ) ಉಪಯೋಗಿಸಬಹುದಿತ್ತು, ಆದರೆ ಬಹುಚಾಲ್ತಿಯ ಇಂಗ್ಲಿಷ್ ಪದಗಳನ್ನು ಹಾಗೆಯೇ ಬಳಸುವುದು ಒಳ್ಳೆಯದು ಎಂಬ ನನ್ನ ನಂಬಿಕೆ ಮತ್ತು ಅಭ್ಯಾಸದಂತೆ ನಟ್ಟು ಬೋಲ್ಟು ಸ್ಕ್ರೂ ಎಂದೇ ಉಪಯೋಗಿಸಿದ್ದೇನೆ.

ಇನ್ನೊಂದು ಮಜಾ: ಸ್ಕ್ರೂ ಎನ್ನುವುದಕ್ಕೆ ಉತ್ತರ ಭಾರತೀಯರು ಹೆಚ್ಚಾಗಿ ’ಇಸ್ಕುರು’ ಎನ್ನುತ್ತಾರೆ (ಸ್ಕೂಲ್‌ಗೆ ಇಸ್ಕೂಲ್, ಸ್ತ್ರೀಗೆ ಇಸ್ತ್ರೀ ಎಂದ ಹಾಗೆ)!

*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 1, 2007 - 10:10am — ASHOKKUMAR

ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ

ASHOKKUMAR's picture

ಹಳ್ಳಿಗೆ ಹೋದ ರಾಯರ ಕಾರು ಕೆಟ್ಟಿತು. ಮೆಕಾನಿಕನ್ನು ಕರೆದುಕೊಂಡು ಬಂದರಾತ. ಸ್ಕ್ರೂ ಒಂದನ್ನು ತಿರುಗಿಸಿ, ಕಾರು ಸ್ಟಾರ್ಟ್ ಆಗುವಂತೆ ಮಾಡಲು ಮೆಕಾನಿಕ್‍ಗೆ ಒಂದು ನಿಮಿಷವೂ ಬೇಕಾಗಲಿಲ್ಲ. ರಿಪೇರಿಗೆ ತನ್ನ ಶುಲ್ಕ ಎರಡು ಸಾವಿರ ಎಂದಾತ ಕೇಳಿದಾಗ ರಾಯರು ಹಾರಿಬಿದ್ದರು. ಬರೇ ಒಂದು ಸ್ಕ್ರೂ ತಿರುಗಿಸಿದ್ದಕ್ಕೆ ಅಷ್ಟು ಹಣಾನಾ? ಎಂದರು. ಇಲ್ಲ ರಾಯ್ರೇ,ಸ್ಕ್ರೂ ತಿರುಗಿಸಿದ್ದಕ್ಕೆ ನನ್ನ ಚಾರ್ಜು ಬರೇ ಒಂದು ರೂಪಾಯಿ. ಉಳಿದ ಹಣ ಯಾವ ಸ್ಕ್ರೂ ತಿರುಗಿಸಬೇಕು ಅನ್ನೋ ಜ್ಞಾನಕ್ಕಾಗಿ ಎಂದ ಮೆಕಾನಿಕ್!
ರಾಯರು ಸುಸ್ತು.
ಈ ಜೋಕಿ(?)ನ ಮುಂದುವರಿದ ಭಾಗ ಯಾರಾದ್ರೂ ಹೇಳ್ತೀರಾ?
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಂದೋ ಲೆಕ್ಕ ಬಿಡಿಸು, ಇಲ್ಲವೇ ಹಾಳೆ ಮಡಿಸು...
  • ಟಿಬೆಟ್ : ಹವಾನಿಯಂತ್ರಣವೂ ಬೋಧಿವಿಕಾಸವೂ!
  • ಹೇಗಿದೆ ನಂ ದೇಶ?
  • ಯಾವ ಮೋಹನ ಮುರಳಿ ಕರೆಯಿತೋ..
  • ಧರೆಗೆ ಡವಡವ - ಡಿಮ್ ಡಿಮ್ ಡಿಂಡಿಮ
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ನೆಗೞ್
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
  • ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anamadheya
    ಉ: ....ಬಾರದು ಎಂದುಕೊಂಡರೆ!
    August 21, 2008 - 5:40pm
  • Sunil Jayaprakash
    ಉ: ಪಂದಿ/ಹಂದಿ, ಪಂದೆ/ಹಂದೆ
    August 21, 2008 - 5:33pm
  • mahesha
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • mahesha
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • madhava_hs
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • kannadakanda
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:50pm
  • kannadakanda
    ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
    August 21, 2008 - 4:45pm
  • kannadakanda
    ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
    August 21, 2008 - 4:30pm
  • jp.nevara
    ಉ: ನಾಳೆ ಎಂಬುದು ಕತ್ತಲು
    August 21, 2008 - 4:27pm
  • jp.nevara
    ಉ: ನಾಳೆ ಎಂಬುದು ಕತ್ತಲು
    August 21, 2008 - 4:23pm
ಇನ್ನಷ್ಟು


ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator